Subscribe to Gizbot

ಸ್ಮಾರ್ಟ್‌ಫೋನ್ ಬ್ಯಾಟರಿ ಗುಟ್ಟು ಆಗಿದೆ ರಟ್ಟು!!!

Written By:

ದುಬಾರಿ ಫೋನ್ ಖರೀದಿಸಿ ಅದನ್ನು ಬಳಸುವುದಕ್ಕಿಂತ ಅದನ್ನು ಎಷ್ಟು ಜಾಗರೂಕರಾಗಿ ನಾವು ನೋಡಿಕೊಳ್ಳುತ್ತಿದ್ದೇವೆ ಎಂಬ ಅಂಶ ಹೆಚ್ಚು ಮುಖ್ಯವಾದುದು. ಇನ್ನು ಫೋನ್ ಚಾರ್ಜಿಂಗ್ ಸಮಸ್ಯೆಯನ್ನು ಹೆಚ್ಚು ಕಡಿಮೆ ಎಲ್ಲಾ ಫೋನ್ ಬಳಕೆದಾರರು ಅನುಭವಿಸುತ್ತಿದ್ದಾರೆ. ಫೋನ್ ಚಾರ್ಜಿಂಗ್ ಹೇಗೆ ಮಾಡಿದರೂ ಅಂತ್ಯದಲ್ಲಿ ಚಾರ್ಜಿಂಗ್ ಸಮಸ್ಯೆಯಲ್ಲಿ ಎಲ್ಲರೂ ಸಮಸ್ಯೆಯನ್ನು ಕಾಣುವುದು ನಿಚ್ಚಳವಾಗಿದೆ.

ಓದಿರಿ: ಫೋನ್ ಸ್ಫೋಟಕ್ಕೆ ಕಾರಣಗಳು ಮತ್ತು ಪರಿಹಾರಗಳು

ಇಂದಿನ ಲೇಖನದಲ್ಲಿ ಫೋನ್ ಚಾರ್ಜಿಂಗ್ ಕುರಿತ ಕೆಲವೊಂದು ಆಕರ್ಷಕ ಸಂಗತಿಗಳನ್ನು ನಾವು ನಿಮಗೆ ತಿಳಿಸುತ್ತಿದ್ದು ಈ ಸಂಗತಿಗಳು ನಿಮಗೆ ಆಶ್ಚರ್ಯವನ್ನುಂಟು ಮಾಡಿದರೂ ಇದು ಸತ್ಯವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೋನ್ ಚಾರ್ಜ್ ಮಾಡಿ

ರಾತ್ರಿ ಪೂರ್ತಿ ಫೋನ್ ಚಾರ್ಜ್ ಮಾಡಿ

ಚಾರ್ಜ್ ಮಾಡಿದ ನಿಮ್ಮ ಫೋನ್ ಅನ್ನು ಸಾಕೆಟ್‌ನಿಂದ ಬೇರ್ಪಡಿಸದೇ ಹೋದಲ್ಲಿ ಜಗತ್ತು ಮುಳಗಿ ಹೋಗುವುದಿಲ್ಲ. ನಿಮ್ಮ ಚಾರ್ಜರ್ ನಿಮಗಿಂತಲೂ ಹೆಚ್ಚು ಸ್ಮಾರ್ಟ್ ಆಗಿರುತ್ತದೆ. ಆದ್ದರಿಂದ ಚಾರ್ಜ್ ಆದ ಫೋನ್‌ಗೆ ಎಲ್ಲಾದರೂ ಹಾನಿಯುಂಟಾಗಬಹುದು ಎಂಬ ಭಯ ಬೇಡ.

ಲಿಥಿಯಮ್ ಬ್ಯಾಟರಿ

ಸ್ವಲ್ಪ ಚಾರ್ಜ್ ಮಾಡಿ

ಲಿಥಿಯಮ್ ಬ್ಯಾಟರಿಗಳು ಕಡಿಮೆ ಚಾರ್ಜ್ ಇದ್ದಾಗಲೂ ಹೆಚ್ಚು ಚಾರ್ಜ್ ಇದ್ದಾಗಲೂ ಸಕ್ರಿಯವಾಗಿರುತ್ತವೆ. ಮತ್ತು ಅವುಗಳಿಗೆ ಸ್ವಲ್ಪ ಚಾರ್ಜ್ ಸಾಕು.

ಓವರ್ ಚಾರ್ಜ್

ಗ್ಯಾಜೆಟ್ ಅನ್ನು ಹಾಗೆಯೇ ಬಿಡಿ

ನಿಮ್ಮ ಗ್ಯಾಜೆಟ್‌ಗಳಲ್ಲಿ ಹೆಚ್ಚು ಓವರ್ ಚಾರ್ಜ್ ಆಗುತ್ತದೆ ಎಂಬ ಭಯ ಬಿಡಿ.

ದುಷ್ಪರಿಣಾಮ

ಫೋನ್ ಬಿಸಿಯಾಗುವುದು

ಓವರ್ ಚಾರ್ಜಿಂಗ್‌ನಿಂದ ನಿಮ್ಮ ಫೋನ್‌ಗೆ ಹಾನಿಯಾಗುವುದಲ್ಲ ಬದಲಿಗೆ ಡಿವೈಸ್ ಬಿಸಿಯಾಗುವಿಕೆಯಿಂದ ಫೋನ್ ಮೇಲೆ ದುಷ್ಪರಿಣಾಮ ಉಂಟಾಗುತ್ತಿರಬಹುದು.

ವೈರ್‌ಲೆಸ್ ಚಾರ್ಜಿಂಗ್

ಬ್ಯಾಟರಿಗಳನ್ನು ತಂಪಾಗಿರಿಸಿ

ನಿಮ್ಮ ಫೋನ್ ಬಿಸಿಯಾದ ಕಾರಿನಲ್ಲಿ ಇರಿಸಬೇಡಿ. ಅಥವಾ ಗೇಮಿಂಗ್ ಪಿಸಿಯ ಮೇಲ್ಭಾಗದಲ್ಲಿ ಫೋನ್ ಅನ್ನು ಇರಿಸಬೇಡಿ. ವೈರ್‌ಲೆಸ್ ಚಾರ್ಜಿಂಗ್ ಅನ್ನು ತ್ಯಜಿಸಿ.

ಸ್ಟೋರ್ ಮಾಡಿ

ಸ್ವಲ್ಪ ಚಾರ್ಜ್‌

ಸ್ವಲ್ಪ ಚಾರ್ಜ್‌ನಲ್ಲಿಯೇ ಬ್ಯಾಟರಿಗಳನ್ನು ಸ್ಟೋರ್ ಮಾಡಿ

ಹೆಚ್ಚು ತೊಂದರೆ

ರೀಪ್ಲೇಸ್ ಮಾಡಿ

ನಿಮ್ಮ ಫೋನ್ ಬ್ಯಾಟರಿ ನಿಮಗೆ ಹೆಚ್ಚು ತೊಂದರೆಯನ್ನು ನೀಡುತ್ತಿದೆ ಎಂದಾದಲ್ಲಿ, ಬ್ಯಾಟರಿಗಳನ್ನು ಬದಲಾಯಿಸಿ.

ಫೋನ್ ಬ್ಯಾಟರಿ

ಆಳದಿರಲಿ

ನಿಮ್ಮ ಫೋನ್ ಬ್ಯಾಟರಿ ನಿಮ್ಮನ್ನು ಆಳದಿರಲಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
That phone in your pocket is a modern miracle. Ditto the laptop on your desk, the tablet in your backpack, maybe even the watch on your wrist. And regardless of what each is capable of, they all have one cornerstone component to thank, one that you probably ought to know how to take care of: A battery.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot