Home
ಟೆಕ್ ನೌಕರಿ

ಫೇಸ್‌ಬುಕ್ ಬಗ್ಗೆ ನೀವರಿಯದ ಮಾಹಿತಿಗಳು

By Shwetha

ಫೇಸ್‌ಬುಕ್ ಪ್ರಸಿದ್ಧ ಜಾಲತಾಣ ಇಂದು ಜನಮಾನಸದಲ್ಲಿ ಅತಿಹಿರಿಯ ಸ್ಥಾನವನ್ನು ಪಡೆದುಕೊಂಡಿದೆ. ಇತರ ಎಲ್ಲಾ ತಾಣಗಳನ್ನು ಹಿಂದಿಕ್ಕಿ ಬಳಕೆದಾರರ ಸ್ನೇಹಿತ ಎಂದೆನಿಸಿದೆ. ಪೋಸ್ಟ್ ಮಾಡುವುದು, ಫೋಟೋ ಶೇರಿಂಗ್, ನೆನಪುಗಳ ಸ್ಮರಣೆ, ಮಾಹಿತಿ ಹಂಚಿಕೆ ಹೀಗೆ ಫೇಸ್‌ಬುಕ್ ಮಾಡದ ಕಾರ್ಯಗಳಿಲ್ಲ. ಆಧುನಿಕ ಬುದ್ಧಿವಂತರ ವಿಚಾರಗಳಿಗೆ ಅನುಸಾರವಾಗಿ ಫೇಸ್‌ಬುಕ್ ಇಂದು ಸಾಮಾಜಿಕವಾಗಿ ಮುಂದಿದ್ದು ಹಿರಿಯರೂ ಕೂಡ ಇದನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ನೀವು ಗಮನಿಸಿದರೆ ಫೇಸ್‌ಬುಕ್ ಮಹತ್ವ ನಿಮಗೆ ಅರಿತುಕೊಳ್ಳಬಹುದಾಗಿದೆ.

ಓದಿರಿ: ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

ಇಂದಿನ ಲೇಖನದಲ್ಲಿ ಫೇಸ್‌ಬುಕ್ ಕುರಿತು ನೀವು ಅರಿತುಕೊಳ್ಳಬೇಕಾದ ಅಂತೆಯೇ ಈ ಅಪ್ಲಿಕೇಶನ್ ಕುರಿತ ಮತ್ತಷ್ಟು ಸೊಗಸಾದ ಮಾಹಿತಿಗಳನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.

ನ್ಯೂಸ್ ಫೀಡ್ ಉಳಿಸುವಿಕೆ

ನ್ಯೂಸ್ ಫೀಡ್ ಉಳಿಸುವಿಕೆ

ನೀವು ಬುಕ್ ಮಾರ್ಕ್ ಮಾಡಿರುವ ಲಿಂಕ್‌ಗಳು, ವೀಡಿಯೊಗಳು, ಫೋಟೋಗಳನ್ನು ನೀವು ಸೇವ್ ಮಾಡಿರುವ ಪುಟದಿಂದ ಫೇಸ್‌ಬುಕ್ ಪ್ರೊಫೈಲ್ ಮೂಲಕ ವೀಕ್ಷಿಸಬಹುದಾಗಿದೆ.

ಕ್ಯಾಂಡಿ ಕ್ರಶ್ ಕೋರಿಕೆ ತಿರಸ್ಕರಿಸುವಿಕೆ

ಕ್ಯಾಂಡಿ ಕ್ರಶ್ ಕೋರಿಕೆ ತಿರಸ್ಕರಿಸುವಿಕೆ

ಫೇಸ್‌ಬುಕ್ ಮೊಬೈಲ್ ಅಪ್ಲಿಕೇಶನ್‌ನಲ್ಲಿರುವ "ಮೋರ್" ಟ್ಯಾಬ್ ಅಡಿಯಲ್ಲಿ, ಸೆಟ್ಟಿಂಗ್ಸ್ ಆಯ್ಕೆ ಮಾಡಿ ನಂತರ "ಅಕೌಂಟ್ ಸೆಟ್ಟಿಂಗ್ಸ್" ಹೋಗಿ ಮೊಬೈಲ್‌ಗೆ ಹೋಗಿ ಕೆಳಕ್ಕೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಅಪ್ಲಿಕೇಶನ್ ವಿನಂತಿಗಳನ್ನು ಅನ್‌ಚೆಕ್ ಮಾಡಿ.

ಪ್ರೊಫೈಲ್ ಚಿತ್ರವನ್ನು ಅನಿಮೇಟೆಡ್ ಜಿಫ್ ಅನ್ನಾಗಿ ಪರಿವರ್ತಿಸುವುದು

ಪ್ರೊಫೈಲ್ ಚಿತ್ರವನ್ನು ಅನಿಮೇಟೆಡ್ ಜಿಫ್ ಅನ್ನಾಗಿ ಪರಿವರ್ತಿಸುವುದು

ಫೇಸ್‌ಬುಕ್ ಮೊಬೈಲ್ ಅಪ್ಲಿಕೇಶನ್‌ನಿಂದ, ನಿಮ್ಮ ಪ್ರೊಫೈಲ್ ಚಿತ್ರವನ್ನು ಆಯ್ಕೆ ಮಾಡಿ " ಟೇಕ್ ಎ ನ್ಯೂ ಪ್ರೊಫೈಲ್ ವೀಡಿಯೊ" ಇಲ್ಲಿ ಸಣ್ಣ ವೀಡಿಯೊವನ್ನು ಅಪ್‌ಲೋಡ್ ಮಾಡಿ. ಇದರ ಫಲಿತಾಂಶ ಅನಿಮೇಟೆಡ್ ಜಿಫ್ ಮತ್ತು ಚಲಿಸುತ್ತಿರುವ ಚಿತ್ರವಾಗಿರುತ್ತದೆ.

ಫೇಸ್‌ಬುಕ್‌ನಲ್ಲಿ ಟ್ರೆಂಡಿಂಗ್ ಮಾಹಿತಿ

ಫೇಸ್‌ಬುಕ್‌ನಲ್ಲಿ ಟ್ರೆಂಡಿಂಗ್ ಮಾಹಿತಿ

ಫೇಸ್‌ಬುಕ್‌ನಲ್ಲಿ ಹೆಚ್ಚು ಚರ್ಚಿತವಾಗಿರುವುದನ್ನು ನೀವು ಟ್ರೆಂಡಿಂಗ್‌ನಲ್ಲಿ ನೋಡಬೇಕೆಂಬ ಬಯಕೆ ಇದೆಯೇ? ಡೆಸ್ಕ್‌ಟಾಪ್ ಬಲಭಾಗದಲ್ಲಿರುವ ನ್ಯೂಸ್ ಫೀಡ್‌ಗೆ ಪ್ರವೇಶವನ್ನು ಪಡೆದುಕೊಳ್ಳಿ

ಕಡಿಮೆ ಜಾಹೀರಾತಿನೊಂದಿಗೆ ಲೇಖನ ಲೋಡಿಂಗ್

ಕಡಿಮೆ ಜಾಹೀರಾತಿನೊಂದಿಗೆ ಲೇಖನ ಲೋಡಿಂಗ್

ಸ್ಟೋರಿ ಇನ್‌ಸ್ಟಂಟ್ ಆರ್ಟಿಕಲ್ ಆದಲ್ಲಿ, ಅದರ ಹೆಡ್ಡರ್ ಫೋಟೋದಲ್ಲಿ ಸಣ್ಣ ಲೈಟ್ನಿಂಗ್ ಐಕಾನ್ ಅನ್ನು ನಿಮಗೆ ಕಾಣಬಹುದಾಗಿದೆ.

ನ್ಯೂಸ್ ಫೀಡ್‌ನಲ್ಲಿ ಆಟೊ ಪ್ಲೇ ವೀಡಿಯೊಗಳನ್ನು ಆಫ್ ಮಾಡುವುದು

ನ್ಯೂಸ್ ಫೀಡ್‌ನಲ್ಲಿ ಆಟೊ ಪ್ಲೇ ವೀಡಿಯೊಗಳನ್ನು ಆಫ್ ಮಾಡುವುದು

ನಿಮ್ಮ ನ್ಯೂಸ್ ಫೀಡ್‌ನಲ್ಲಿ ವೀಡಿಯೊ ಆಟೋ ಪ್ಲೇ ನಿಲ್ಲಿಸಬೇಕು ಎಂದಾದಲ್ಲಿ ಫೇಸ್‌ಬುಕ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮೋರ್ ಟ್ಯಾಬ್ ಇಲ್ಲಿ "ವೀಡಿಯೊಸ್ ಮತ್ತು ಫೋಟೋಸ್" ಆಯ್ಕೆಮಾಡಿ.

ಫೇಸ್‌ಬುಕ್ ಚಟುವಟಿಕೆ

ಫೇಸ್‌ಬುಕ್ ಚಟುವಟಿಕೆ

ಫೇಸ್‌ಬುಕ್ "ಆನ್ ದಿಸ್ ಡೇ" ಫೀಚರ್ ಆ ದಿನದಲ್ಲಿ ಹಿಂದೆ ನಡೆದ ಸವಿನೆನಪನ್ನು ನೆನಪು ಮಾಡಲು ಸಹಾಯ ಮಾಡುತ್ತದೆ.

ಆಕ್ಟಿವಿಟಿ ಲೋಗೋ

ಆಕ್ಟಿವಿಟಿ ಲೋಗೋ

ಫೇಸ್‌ಬುಕ್ ಡಾಕ್ಯುಮೆಂಟ್‌ಗಳಲ್ಲಿರುವ ಆಕ್ಟಿವಿಟಿ ಲೋಗೋ ಸಾಮಾಜಿಕ ನೆಟ್‌ವರ್ಕ್‌ನಲ್ಲಿರುವ ನಿಮ್ಮ ಚಟುವಟಿಕೆಯನ್ನು ತೋರಿಸಲು ನೆರವನ್ನು ನೀಡುತ್ತದೆ. ಮೊಬೈಲ್ ಮತ್ತು ಡೆಸ್ಕ್‌ಟಾಪ್ ಎರಡರಿಂದಲೂ ನಿಮ್ಮ ಪ್ರೊಫೈಲ್‌ಗೆ ಪ್ರವೇಶವನ್ನು ಇದು ಒದಗಿಸುತ್ತದೆ.

ನ್ಯೂಸ್ ಫೀಡ್‌ನಲ್ಲಿರುವ ಎಂದಿಗೂ ಅಪ್‌ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ

ನ್ಯೂಸ್ ಫೀಡ್‌ನಲ್ಲಿರುವ ಎಂದಿಗೂ ಅಪ್‌ಡೇಟ್‌ಗಳನ್ನು ಮಿಸ್ ಮಾಡಿಕೊಳ್ಳಬೇಡಿ

ನಿಮ್ಮ ನ್ಯೂಸ್ ಫೀಡ್‌ನಲ್ಲಿ ನಿರ್ದಿಷ್ಟ ಜನರು ಮತ್ತು ಪುಟಗಳನ್ನು ನೀವು ಮೊದಲು ನೋಡಬೇಕು ಎಂದಾದಲ್ಲಿ, ಫೇಸ್‌ಬುಕ್ ಮೊಬೈಲ್ ಅಪ್ಲಿಕೇಶನ್‌ನಿಂದ ಅವುಗಳನ್ನು ನಿಮಗೆ ಆಯ್ಕೆಮಾಡಿಕೊಳ್ಳಬಹುದಾಗಿದೆ.

ಸ್ನೇಹಿತರು ಮತ್ತು ಫಾಲೋವರ್ ನಡುವಿನ ವ್ಯತ್ಯಾಸ

ಸ್ನೇಹಿತರು ಮತ್ತು ಫಾಲೋವರ್ ನಡುವಿನ ವ್ಯತ್ಯಾಸ

ಸ್ನೇಹಿತರು ನೀವು ನಿಮ್ಮ ವಲಯದಲ್ಲಿ ಹಂಚಿರುವ ಮಾಹಿತಿಗಳೆಲ್ಲವನ್ನೂ ನೋಡಲು ಸಾಧ್ಯವಾಗುವವರು. ಇನ್ನು ಫಾಲೋವರ್‌ಗಳು ನೀವು ಸಾರ್ವಜನಿಕವಾಗಿ ಹಂಚಿರುವ ಪೋಸ್ಟ್‌ಗಳನ್ನು ಮಾತ್ರವೇ ನೋಡುವಂತವರು.

Best Mobiles in India

English summary
We've collected some of the best tips and tricks of Facebook you may not know about. It's time to start using Facebook like a pro.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+