ಎಚ್ಚರ! ನಿಮ್ಮ ಫೇಸ್‌ಬುಕ್‌ ಮೇಲು ಹದ್ದಿನ ಕಣ್ಣು

Written By:

ಮಾಹಿತಿ ಸರ್ಚ್ ಇಂಜಿನ್ ಗೂಗಲ್‌ ಮತ್ತು ಸಾಮಾಜಿಕ ಜಾಲತಾಣದ ಬೃಹತ್‌ ಕಂಪನಿ ಫೇಸ್‌ಬುಕ್‌ ಎರಡು ಸಹ ಈಗ ಒಂದು ಬೃಹತ್‌ ಒಪ್ಪಂದವನ್ನು ಮಾಡಿಕೊಂಡಿವೆ. ಈ ಮಾಹಿತಿಯೂ ಗೂಗಲ್ ಮತ್ತು ಫೇಸ್‌ಬುಕ್‌ ಬಳಕೆದಾರರಿಬ್ಬರಿಗೂ ಸಹ ಆಶ್ಚರ್ಯ ಸಂಗತಿ ಎಂದರೇ ತಪ್ಪಾಗಲಾರದು.

ಓದಿರಿ: ಏಲಿಯನ್‌ ಪತ್ತೆಗೆ ಕೆಮಿಕಲ್ ಲ್ಯಾಪ್‌ಟಾಪ್‌

ಫೇಸ್‌ಬುಕ್‌ ಈಗ ತನ್ನ ಅಪ್ಲಿಕೇಶನ್‌ನ ಎಲ್ಲಾ ರೀತಿಯ ಮಾಹಿತಿಗಳನ್ನು ಗೂಗಲ್‌ ಸರ್ಚ್‌ ನಲ್ಲಿ ಲಭ್ಯವಾಗುವಂತೆ ಗೂಗಲ್‌ಗೆ ಆಕ್ಸೆಸ್ ಪ್ರಾರಂಭಿಸಿದೆ. ಅಂದರೆ ನಿಮ್ಮ ಫೇಸ್‌ಬುಕ್‌ನ ಪೋಸ್ಟ್‌, ಈವೇಂಟ್ಸ್, ನೋಟ್ಸ್‌ಗಳು, ವಯಕ್ತಿಕ ಮಾಹಿತಿಗಳು ಗೂಗಲ್‌ನಲ್ಲಿ ಕೆಲವು ಮಾಹಿತಿ ಸರ್ಚ್‌ ಮಾಡಿದಾಗ ನಿಮ್ಮ ಮಾಹಿತಿಗಳ ಲಿಂಕ್‌ ಸಹ ದೊರೆಯುತ್ತದೆ. ಆದ್ದರಿಂದ ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಈ ಹೊಸ ಯೋಜನೆ ಅಧಿಕವಾಗಿ ಹೊರಹೊಮ್ಮುವ ಮೊದಲು ಫೇಸ್‌ಬುಕ್‌ ಬಳಕೆದಾರರ ಎಚ್ಚೆತ್ತು ಕೊಳ್ಳಬೇಕಾದ ಕೆಲುವ ವಿಶೇಷ ಮಾಹಿತಿಗಳನ್ನು ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫೇಸ್‌ಬುಕ್‌ ಮಾಹಿತಿಗಳು ಗೂಗಲ್‌ನಲ್ಲಿ

ಫೇಸ್‌ಬುಕ್‌ ಮಾಹಿತಿಗಳು ಗೂಗಲ್‌ನಲ್ಲಿ

ಫೇಸ್‌ಬುಕ್‌ '' ಗೂಗಲ್‌ ಸರ್ಚ್‌ನಲ್ಲಿ ಇನ್ನುಮುಂದೆ ಫೇಸ್‌ಬುಕ್‌ ವಿಷಯಗಳು ಸಹ ದೊರೆಯುವುದಾಗಿ' ಹೇಳಿದೆ.

 ಫೇಸ್‌ಬುಕ್‌ನ ಮಾಹಿತಿಗಳು ಮೊಬೈಲ್‌ ಗೂಗಲ್‌ ಆಪ್‌ನಲ್ಲಿ.

ಫೇಸ್‌ಬುಕ್‌ನ ಮಾಹಿತಿಗಳು ಮೊಬೈಲ್‌ ಗೂಗಲ್‌ ಆಪ್‌ನಲ್ಲಿ.

ಫೇಸ್‌ಬುಕ್‌ ಅಪ್ಲಿಕೇಶನ್‌ನಲ್ಲಿನ ಎಲ್ಲಾ ರೀತಿಯ ಫೋಸ್ಟ್‌ಗಳು, ನೋಟ್ಸ್‌ಗಳು ಮತ್ತು ಈವೆಂಟ್ಸ್‌ಗಳು ಮೊಬೈಲ್‌ ಗೂಗಲ್‌ ಸರ್ಚ್‌ನಲ್ಲಿ ಪ್ರದರ್ಶನಗೊಳ್ಳುತ್ತವೆ.

 ಬೃಹತ್ ಆನ್‌ಲೈನ್‌ ಕಂಪನಿಗಳು

ಬೃಹತ್ ಆನ್‌ಲೈನ್‌ ಕಂಪನಿಗಳು

ಬೃಹತ್ ಆನ್‌ಲೈನ್‌ ಕಂಪನಿಗಳಾಸ ಗೂಗಲ್ ಮತ್ತು ಫೇಸ್‌ಬುಕ್‌ ಎರಡು ಸಹ ವಿಸ್ತಾರವಾದ ಇಂಪ್ಲಿಕೇಶನ್‌ ಹೊಂದಿವೆ.

ಫೇಸ್‌ಬುಕ್‌

ಫೇಸ್‌ಬುಕ್‌

ಫೇಸ್‌ಬುಕ್‌ ಇದುವರೆಗೆ ಯಾವುದೇ ರೀತಿಯ ಮಾಹತಿಗಳನ್ನು ಗೂಗಲ್‌ ನೊಂದಿಗೆ ಹಂಚಿಕೊಂಡಿರಲಿಲ್ಲ.

ಫೇಸ್‌ಬುಕ್‌ ಮೊಬೈಲ್‌ ಅಪ್ಲಿಕೇಶನ್‌

ಫೇಸ್‌ಬುಕ್‌ ಮೊಬೈಲ್‌ ಅಪ್ಲಿಕೇಶನ್‌

ಫೇಸ್‌ಬುಕ್‌ ತನ್ನ ಮೊಬೈಲ್‌ ಅಪ್ಲಿಕೇಶನ್‌ ಅನ್ನು ಸಂಪೂರ್ಣವಾಗಿ ಗೂಗಲ್‌ಗೆ ಆಕ್ಸೆಸ್‌ ಪ್ರಾರಂಭಿಸಿದೆ. ಇದರಿಂದ ಗೂಗಲ್‌ ನಿಮ್ಮ ಹುಡುಕಾಟದಲ್ಲಿ ಹೊಸ ರೀತಿಯ ಮಾಹಿತಿಗಳನ್ನು ಹೆಚ್ಚಿನದಾಗಿ ನೀಡುತ್ತದೆ.

ಹುಟ್ಟುಹಾಕಲಾದ ಕಾಳಜಿ.

ಹುಟ್ಟುಹಾಕಲಾದ ಕಾಳಜಿ.

ಫೇಸ್‌ಬುಕ್‌ ಮತ್ತು ಗೂಗಲ್‌ಗಳ ಈ ಪ್ರಕ್ರಿಯೆ ಇಂದ ಹಲವರು ತಮ್ಮ ವಯಕ್ತಿಕ ಮಾಹಿತಿಗಳನ್ನು ಕಾಪಾಡಿಕೊಳ್ಳಲು ಪ್ರೈವೆಸಿ ಟೂಲ್‌ಗಳನ್ನು ಬಳಸುತ್ತಾರೆ.

 ಫೇಸ್‌ಬುಕ್‌ನಲ್ಲಿ ಪ್ರೈವೆಸಿ ಟೂಲ್‌ಗಳನ್ನು ಬಳಸಿ.

ಫೇಸ್‌ಬುಕ್‌ನಲ್ಲಿ ಪ್ರೈವೆಸಿ ಟೂಲ್‌ಗಳನ್ನು ಬಳಸಿ.

ಪ್ರೈವೆಸಿ ಟೂಲ್‌ಗಳನ್ನು ಬಳಸದಿದ್ದಲ್ಲಿ ಹಲವರ ಪ್ರೊಫೈಲ್‌ಗಳ ಆಶ್ಚರ್ಯಕರ ಮಾಹಿತಿಗಳು ಪ್ರದರ್ಶನಗೊಳ್ಳುತ್ತವೆ.

ಪ್ರೈವೆಸಿ ಟೂಲ್ ಬಳಸದಿದ್ದಲ್ಲಿ!!

ಪ್ರೈವೆಸಿ ಟೂಲ್ ಬಳಸದಿದ್ದಲ್ಲಿ!!

ಕೆಲವರು ಇದರಿಂದ ಪ್ರೈವೆಸಿ ಟೂಲ್‌ ಬಳಸಲು ಕಲಿಯುತ್ತಾರೆ, ಇಲ್ಲವಾದಲ್ಲಿ ನ್ಯಾಯೋಚಿತವಾದ ಎಲ್ಲಾ ಆಕಸ್ಮಿಕ ಮಾಹಿತಿಗಳು ಗೂಗಲ್ ಸರ್ಚ್‌ನಲ್ಲಿ ಕಂಡುಬರುತ್ತವೆ.

ಬಳಕೆದಾರರ ಮಾಹಿತಿ.

ಬಳಕೆದಾರರ ಮಾಹಿತಿ.

ಫೇಸ್‌ಬುಕ್‌ ಬಳಕೆದಾರರ ವಯಕ್ತಿಕ ಮಾಹಿತಿ ಯಾವ ಪ್ರಮಾಣದಲ್ಲಿ ಬಹಿರಂಗ ಗೊಳ್ಳುತ್ತದೆ ಎಂದು ಇನ್ನು ಸ್ಪಷ್ಟ ಮಾಹಿತಿ ತಿಳಿದಿಲ್ಲ. ಸಹಾಯ ಕೇಂದ್ರದ ಮಾಹಿತಿಗಾಗಿ ಇಲ್ಲಿ ಕ್ಲಿಕ್‌ಮಾಡಿ.

ವಯಕ್ತಿಕ ಮಾಹಿತಿಗಳ ಲಾಕ್‌

ವಯಕ್ತಿಕ ಮಾಹಿತಿಗಳ ಲಾಕ್‌

ಫೇಸ್‌ಬುಕ್‌ ಬಳಕೆದಾರರು ಈ ಯೋಜನೆ ಜಾರಿಗೆ ಬರುವ ಮುನ್ನ ವಯಕ್ತಿಕ ಮಾಹಿತಿಗಳನ್ನು ಲಾಕ್‌ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Facebook has announced they will now allow Google to include search results from Facebook’s app, including all kinds of public posts, notes and events that appear in the app.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot