ಇಮೇಲ್‌ ಒವರ್‌ಲೋಡ್‌ ಸಮಸ್ಯೆಗೆ ಸುಲಭ ಪರಿಹಾರ

By Ashwath
|

ಆನ್‌ಲೈನ್‌ಲ್ಲಿ ಇ ವ್ಯವಹಾರ ಹೆಚ್ಚಾದಂತೆ ನಮ್ಮ ಇ ಮೇಲ್‌ನ ಇನ್‌ಬಾಕ್ಸ್‌ಗೆ ಬರುವ ಮೇಲ್‌ಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಾವು ಯಾವ ಕಂಪೆನಿಗಳಿಗೆ ಲಾಗಿನ್‌ ಆಗಿದ್ದೇವೋ ಆ ಕಂಪೆನಿಗಳಿಂದ ಮೇಲ್‌,ಸ್ಪಾಮ್‌ ಮೇಲ್‌ ಬರತೊಡಗುತ್ತವೆ. ಹೀಗಾಗಿ ಈ ಮೇಲ್‌ಗಳಿಂದಾಗಿ ನಮ್ಮ ಆಪ್ತರು ಕಳಿಸುವ ಮೇಲ್‌ಗಳನ್ನು ನೋಡುವುದೇ ಕಷ್ಟವಾಗಿಬಿಟ್ಟಿದೆ. ಒಂದು ಅಧ್ಯಯನದ ಪ್ರಕಾರ ಇಂಟರ್‌ನೆಟ್‌ ಬಳಸುವ ಮಂದಿ ವರ್ಷದಲ್ಲಿ ಇಮೇಲ್‌ ನೋಡಲೆಂದು 73 ದಿನಗಳನ್ನು ವ್ಯಯಿಸುತ್ತಿದ್ದಾರಂತೆ.ಹೀಗಾಗಿ ನಮ್ಮ ಒತ್ತಡದ ಕೆಲಸದ ಮಧ್ಯೆ ಈ ರೀತಿಯ ಮೇಲ್‌ಗಳನ್ನು ನೋಡುವುದೇ ದೊಡ್ಡ ತ್ರಾಸದ ಕೆಲಸವಾಗಿದೆ.

ಆದರೆ ಇನ್ನು ಮುಂದೆ ಇ ಮೇಲ್‌ ನೋಡಲು ಕಷ್ಟಪಡಬೇಕಿಲ್ಲ.ಸ್ಯಾನ್‌ಬಾಕ್ಸ್‌ ಎನ್ನುವ ಒಂದು ಒಂದು ವೆಬ್‌ ಬೆಸ್‌ ಆಪ್‌ ಇದೆ. ಇದರಲ್ಲಿ ನೀವು ನಿಮ್ಮ ಇ ಮೇಲ್‌ನ್ನು ದಾಖಲಿಸಿ ಅಕೌಂಟ್‌ ಓಪನ್‌ ಮಾಡಿಕೊಂಡು ಬೇಕಾದ ಮೇಲ್‌ಗಳನ್ನು ಮಾತ್ರ ಸ್ಟೋರ್‌ ಮಾಡುಬೇಕಾದ ಮೇಲ್‌ಗಳನ್ನು ಮಾತ್ರ ಓದಿವಂತೆ ಸೆಟ್‌ ಮಾಡಬಹುದು. ಈ ಆಪ್‌ನಲ್ಲಿ ಹೇಗೆ ಸೆಟ್‌ ಮಾಡಬಹುದು ಎಂಬುದನ್ನು ಮುಂದಿನ ಪುಟಗಳಲ್ಲಿ ವಿವರಿಸಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ಮಾಹಿತಿಯನ್ನು ಓದಿಕೊಂಡು ಹೋಗಿ.ನಂತರ ಈ ಆಪ್‌ಲ್ಲಿ ಅಕೌಂಟ್‌ ಓಪನ್‌ ಮಾಡಿ ನಿಮ್ಮ ಸಮಯವನ್ನು ಉಳಿತಾಯ ಮಾಡಿಕೊಳ್ಳಿ.

ಇದನ್ನೂ ಓದಿ: ಇಮೇಲ್‌ನ್ನು ಸುರಕ್ಷಿತವಾಗಿಡಲು 8 ಟಿಪ್ಸ್‌

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಮೊದಲು ಸ್ಯಾನ್‌ಬಾಕ್ಸ್‌.ಕಾಂ ಹೋಗಿ ನಿಮ್ಮ ಇಮೇಲ್‌ನ್ನು ಟೈಪಿಸಿ ಸೈನ್‌ ಅಪ್‌ ಆಗಿ.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಸೈನ್‌ ಆಪ್‌ ಆದ ಮೇಲೆ ನಿಮ್ಮ ಇಮೇಲ್‌ ಪಾಸ್‌ವರ್ಡ್‌ನ್ನು ಟೈಪಿಸಿ.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಈ ಹಂತದಲ್ಲಿ ನಿಮ್ಮ ಬಗ್ಗೆ ಕೇಳಿರುವ ಮಾಹಿತಿಯನ್ನು ಬರೆಯಿರಿ. ಈ ಮಾಹಿತಿ ಫಿಲ್‌ ಮಾಡಿದ ಮೇಲೆ continue ಆಯ್ಕೆಯನ್ನು ಆರಿಸಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಮೇಲಿನ ಮೂರು ಹಂತಗಳಲ್ಲಿ ನೀವು ಸರಿಯಾದ ಮಾಹಿತಿ ನಮೂದಿಸಿದ್ದಲ್ಲಿ ರೊಬೊಟ್ ನಿಮ್ಮ ಇಮೇಲ್‌ನ್ನು ಚೆಕ್‌ ಮಾಡುತ್ತದೆ. ಎಲ್ಲಾ ಮಾಹಿತಿ ಸರಿಯಿದ್ದಲ್ಲಿ ನಿಮ್ಮ ಅಕೌಂಟ್‌ನಲ್ಲಿ ಮತ್ತಷ್ಟು ಆಯ್ಕೆಗಳನ್ನು ಆರಿಸಿಕೊಳ್ಳಲು ಆಯ್ಕೆಗಳನ್ನು ತೋರಿಸುತ್ತದೆ.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಮತ್ತಷ್ಟು ಆಯ್ಕೆಗಳನ್ನು ಇಲ್ಲಿ ನೀಡಲಾಗಿದೆ.ಬೇಕಾದ ಆಯ್ಕೆಗಳನ್ನು ಆರಿಸಿ ಅಕೌಂಟ್‌ನ್ನು ಸೆಟ್‌ ಮಾಡಿಕೊಳ್ಳಬಹುದು.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಇಲ್ಲಿ ನೀವು ಫೋಲ್ಡರ್‌ ಕ್ರಿಯೆಟ್‌ ಮಾಡಿಕೊಂಡು ಬೇಕಾದ ವ್ಯಕ್ತಿ/ಸಂಸ್ಥೆ/ಕಂಪೆನಿಗಳ ಇಮೇಲ್‌ನ್ನು ಅದೇ ಫೋಲ್ಡ್‌ರ್‌ಗೆ ಬರುವಂತೆ ಸೆಟ್‌ ಮಾಡಿಕೊಳ್ಳಬಹುದು.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಸ್ಯಾನ್‌ಬಾಕ್ಸ್‌ನ ಇನ್ನೊಂದು ವಿಶೇಷತೆ ಇಮೇಲ್‌ನ್ನು ಓದಿದ ಬಳಿಕ ಅದನ್ನು ಇನ್‌ಬಾಕ್ಸ್‌ನಿಂದ Dropbox ಅಥವಾ Boxನಲ್ಲಿ ಸ್ಟೋರ್‌ ಮಾಡಬಹುದು. ಮತ್ತೊಮ್ಮೆ ಇಲ್ಲಿ ಸ್ಟೋರ್‌ ಆಗಿರುವ ಮೇಲ್‌ಗಳ ಬೇಕಾದ್ರೆ ಇನ್‌ಬಾಕ್ಸ್‌ಗೆ ಇಲ್ಲಿಂದ ಮೂವ್‌ ಮಾಡಬಹುದು.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಸ್ಯಾನ್‌ಬಾಕ್ಸ್‌ನ ಮತ್ತೊಂದು ವಿಶೇಷತೆ ಏನೆದಂರೆ ಸೋಶಿಯಲ್‌ ನೆಟ್‌ವರ್ಕ್‌ನ್ನು ಕನೆಕ್ಟ್‌ ಮಾಡಿ ಅಲ್ಲಿ ನಿಮ್ಮ ಸ್ನೇಹಿತರು ಕಳುಹಿಸಿದ ಮೆಸೇಜ್‌ಗಳನ್ನು ಇಲ್ಲಿ ನೋಡಬಹುದು.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಹಿಂದಿನ ಪುಟಗಳಲ್ಲಿ ವಿವರಿಸಿಲಾದ ಮಾಹಿತಿಗಳನ್ನು ಸರಿಯಾಗಿ ಅನುಸರಿಸಿ ಅಕೌಂಟ್‌ ಸಂಪೂರ್ಣ ಕ್ರಿಯೆಟ್‌ ಆದಲ್ಲಿ ನಿಮ್ಮ ಸ್ಯಾನ್‌ಬಾಕ್ಸ್‌ನಲ್ಲಿ ಈ ರೀತಿಯ ಮೆಸೇಜ್‌ ಬರುತ್ತದೆ.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಸ್ಯಾನ್‌ಬಾಕ್ಸ್‌ನ ಇನ್‌ಬಾಕ್ಸ್‌ ಈ ರೀತಿ ಕಾಣುತ್ತದೆ.

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಬೇಕಾದ ಮೇಲ್‌ಗಳನ್ನು ಮಾತ್ರ ಓದಿ

ಈ ಮಾಹಿತಿಗಳನ್ನು ಓದಿದ ಬಳಿಕ ಸ್ಯಾನ್‌ಬಾಕ್ಸ್‌ನಲ್ಲಿ ನೀವು ಅಕೌಂಟ್ ಕ್ರಿಯೆಟ್‌ ಮಾಡಿ.ಅಕೌಂಟ್ ಕ್ರಿಯೆಟ್‌ ಮಾಡಲು ಇಲ್ಲಿ ಭೇಟಿ ನೀಡಿ: www.sanebox.com

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X