ಬಿಎಸ್‌ಎನ್‌ಎಲ್‌ನಲ್ಲಿ 4ಜಿ ವೇಗದಲ್ಲಿ ಡೌನ್‌ಲೋಡ್‌ ಮಾಡಲು ಟಿಪ್ಸ್

By Shwetha
|

ರಾಜ್ಯ ಮಾಲೀಕತ್ವದಲ್ಲಿರುವ ಬಿಎಸ್‌ಎನ್‌ಎಲ್ ಇತ್ತೀಚೆಗೆ ಅತ್ಯುತ್ತಮ ಆಫರ್‌ಗಳನ್ನು ಬಳಕೆದಾರರಿಗೆ ಒದಗಿಸುವುದರ ಮೂಲಕ ತನ್ನತ್ತ ಆಕರ್ಷಿಸುತ್ತಿದೆ. ಬ್ರಾಡ್‌ಬ್ಯಾಂಡ್ ಮತ್ತು ಮೊಬೈಲ್ ಸೆಕ್ಟರ್ ಎರಡರಲ್ಲೂ ಬಿಎಸ್ಎನ್‌ಎಲ್ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದು ಜಿಯೋಗೆ ಎಲ್ಲಾ ರೀತಿಯಲ್ಲಿ ಪೈಪೋಟಿಯನ್ನು ನೀಡಲು ಸಿದ್ಧವಾಗಿದೆ.

ಓದಿರಿ: ಬಿಎಸ್‌ಎನ್‌ಎಲ್ 'ಫ್ರೀಡಮ್ ಪ್ಲಾನ್' ರೂ 136 ಕ್ಕೆ ಉಚಿತ ಡೇಟಾ, ಕರೆ

ಇಂದಿನ ಲೇಖನದಲ್ಲಿ ಬಿಸ್‌ಎನ್ಎಲ್ 4ಜಿ ನೆಟ್‌ವರ್ಕ್ ಅನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿರುವ ಅಂಶಗಳನ್ನು ನಾವು ನೀಡುತ್ತಿದ್ದೇವೆ. ಇದನ್ನು ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಜಿಯೋ ಸಿಮ್‌ನಲ್ಲಿರುವ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

ಹಂತ: 1

ಹಂತ: 1

ಯಾವುದೇ ವಿಪಿಎನ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಂತ: 2

ಹಂತ: 2

ನಿಮ್ಮ ಎಪಿಎನ್ ಸೆಟ್ಟಿಂಗ್ಸ್ ಅನ್ನು ನೀವು ಬದಲಾಯಿಸಬೇಕು
ಮುಂದಿನ ಹಂತದಲ್ಲಿ, ನಿಮ್ಮ ನೆಟ್‌ವರ್ಕ್‌ನ ಎಪಿಎನ್ ಸೆಟ್ಟಿಂಗ್ಸ್ ಅನ್ನು ನೀವು ಬದಲಾಯಿಸಿದಲ್ಲಿ ಹೆಚ್ಚು ವೇಗದ ಡೇಟಾವನ್ನು ಆನಂದಿಸಬಹುದಾಗಿದೆ.

ಹಂತ: 3

ಹಂತ: 3

ಈ ಕೆಳಗಿನಂತೆ ಎಪಿಎನ್ ಸೆಟ್ಟಿಂಗ್ಸ್ ಅನ್ನು ಬದಲಾಯಿಸಿಕೊಳ್ಳಿ
ಎಪಿಎನ್ ಹೆಸರು: ಬಿಎಸ್‌ಎನ್‌ಎಲ್
ಪ್ರಾಕ್ಸಿ: 110.100.3.2
ಪೋರ್ಟ್: 9209

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಎಪಿಎನ್ ಸೆಟ್ಟಿಂಗ್ಸ್ ಅನ್ನು ಉಳಿಸಿ

ಎಪಿಎನ್ ಸೆಟ್ಟಿಂಗ್ಸ್ ಅನ್ನು ಉಳಿಸಿ

ಎಪಿಎನ್ ಸೆಟ್ಟಿಂಗ್ಸ್ ಅನ್ನು ಸೇವ್ ಮಾಡಿ ಮತ್ತು ನಿಮ್ಮ ಫೋನ್ ಅನ್ನು ಒಮ್ಮೆ ರಿಸ್ಟಾರ್ಟ್ ಮಾಡಿ. ರಿಬೂಟ್ ಮಾಡಿದ ನಂತರ ನಿಮ್ಮ ಡೇಟಾ ಆನ್ ಆಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ

ವಿಪಿಎನ್ ತೆರೆಯಿರಿ ಮತ್ತು ಯಾವುದೇ ದೇಶಕ್ಕೆ ಕನೆಕ್ಟ್ ಮಾಡಿ

ವಿಪಿಎನ್ ತೆರೆಯಿರಿ ಮತ್ತು ಯಾವುದೇ ದೇಶಕ್ಕೆ ಕನೆಕ್ಟ್ ಮಾಡಿ

ಸೆಟ್ಟಿಂಗ್ಸ್ ಅನ್ನು ಸೇವ್ ಮಾಡಿದ ನಂತರ, ನೀವು ಮೊದಲ ಹಂತದಲ್ಲಿ ಪೂರೈಸಿದ ವಿಪಿನ್ ಅಪ್ಲಿಕೇಶನ್ ತೆರೆಯಿರಿ. ಯಾವುದೇ ದೇಶಕ್ಕೆ ಕನೆಕ್ಟ್ ಮಾಡಿ ಮತ್ತು ಡೌನ್‌ಲೋಡ್ ವೇಗವನ್ನು ಪರಿಶೀಲಿಸಿಕೊಳ್ಳಿ. ಡೌನ್‌ಲೋಡ್ ವೇಗದಲ್ಲಿ ಖಂಡಿತ ನೀವು ಸುಧಾರಣೆಯನ್ನು ಕಾಣುತ್ತೀರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Follow the below steps to improve your network speed by 100 percent with a simple trick.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X