Home
ಟೆಕ್ ನೌಕರಿ

ಜಿಯೋ ಸಿಮ್‌ನಲ್ಲಿರುವ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ

By Shwetha

ಸದ್ಯ ರಿಲಾಯನ್ಸ್ ಜಿಯೋ ಭಾರತದಲ್ಲಿ ಹೆಚ್ಚಿನ ಸದ್ದು ಗದ್ದಲವನ್ನುಂಟು ಮಾಡುತ್ತಿದೆ. ಇತರ ಟೆಲಿಕಾಮ್ ಕಂಪೆನಿಗಳು ನೀಡದೇ ಇರುವ ಅದ್ಭುತ ಆಫರ್‌ಗಳನ್ನು ಜಿಯೋ ಬಳಕೆದಾರರಿಗೆ ನೀಡಿ ಫೋನ್ ಪ್ರಿಯರ ಮನವನ್ನು ಗೆದ್ದಿದೆ. 4ಜಿ ಉಚಿತ ಇಂಟರ್ನೆಟ್, ಕರೆ, ಎಸ್‌ಎಮ್‌ಎಸ್ ಹೀಗೆ ಇದುವರೆಗೆ ಯಾವ ಟೆಲಿಕಾಮ್ ಕ್ಷೇತ್ರ ಕೂಡ ನೀಡದೇ ಇರುವ ಭರ್ಜರಿ ಕೊಡುಗೆಯನ್ನು ಜಿಯೋ ಬಳಕೆದಾರರಿಗೆ ನೀಡಿದೆ.

ಓದಿರಿ: ಬಿಎಸ್‌ಎನ್‌ಎಲ್ 'ಬಿಬಿ 249 ಆಫರ್' ಪಡೆದುಕೊಂಡವರೇ ಜಾಣರು

ಅದಾಗ್ಯೂ ಜಿಯೋ ಕೆಲವೊಂದು ಸಮಸ್ಯೆಗಳನ್ನು ಹೊಂದಿದ್ದು ಅವುಗಳನ್ನು ಫಿಕ್ಸ್ ಮಾಡುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದೇವೆ. ಬನ್ನಿ ಅದೇನು ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ರೂ 49 ಕ್ಕೆ ಅನ್‌ಲಿಮಿಟೆಡ್ ಲೋಕಲ್ ಕಾಲ್: ಏರ್‌ಟೆಲ್ ಆಫರ್

ಗಂಭೀರ ಸಮಸ್ಯೆಯಲ್ಲ

ಗಂಭೀರ ಸಮಸ್ಯೆಯಲ್ಲ

ಇದು ಗಂಭೀರ ಸಮಸ್ಯೆಯಲ್ಲ ಸಿಮ್ ಕಾರ್ಡ್ ಆಕ್ಟಿವೇಟ್ ಆದ ನಂತರ ಜಿಯೋ ಟೆಲಿ ವೆರಿಫಿಕೇಶನ್ ಎಸ್‌ಎಮ್‌ಎಸ್ ಬಳಕೆದಾರರಲ್ಲಿ ಕಿರಿಕಿರಿಯನ್ನುಂಟು ಮಾಡುತ್ತಿದೆ. ಸಿಮ್ ಕಾರ್ಡ್ ಆಕ್ಟಿವೇಟ್ ಆದನಂತರ ಕರೆ ಮತ್ತು ಎಸ್‌ಎಮ್‌ಎಸ್ ಅನ್ನು ಕಳುಹಿಸಬಹುದಾಗಿದೆ. 1977 ಅನ್ನು ಡಯಲ್ ಮಾಡುವುದರ ಮೂಲಕ ವೆರಿಫಿಕೇಶನ್ ಪ್ರೊಸೆಸ್ ಅನ್ನು ಸಂಪೂರ್ಣಗೊಳಿಸಿದವರು ಇನ್ನೊಂದು ಪರಿಶೀಲನೆ ಹಂತಕ್ಕೆ ಹೋಗಬೇಕಾಗಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭದ್ರಪಡಿಸಿ

ಭದ್ರಪಡಿಸಿ

ಜಿಯೋ ಬಳಕೆದಾರರು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಾಗಿದ್ದು ಗುರುತು ಪರಿಶೀಲನೆ ಪ್ರಕ್ರಿಯೆಗೆ ಅವರನ್ನು ತೆಗೆದುಕೊಂಡು ಹೋಗುವ ಎಸ್‌ಎಮ್‌ಎಸ್ ಅನ್ನು ಬಳಕೆದಾರರು ಪಡೆದುಕೊಳ್ಳುತ್ತಾರೆ. 1977 ಗೆ ಕರೆ ಮಾಡುವ ಮೂಲಕ ವಾಯ್ಸ್ ಮತ್ತು ಡೇಟಾ ಸೇವೆಗಾಗಿ ಜಿಯೋ ಸಂಖ್ಯೆ ವೆರಿಫಿಕೇಶನ್ ಅನ್ನು ಮಾಡುತ್ತದೆ.

ಟೆಲಿ ವೆರಿಫಿಕೇಶನ್

ಟೆಲಿ ವೆರಿಫಿಕೇಶನ್

ಹೊಸ ಜಿಯೋ ಬಳಕೆದಾರರು ಕೂಡಲೇ ಟೆಲಿ ವೆರಿಫಿಕೇಶನ್ ಅನ್ನು ಪೂರ್ಣಗೊಳಿಸಬೇಕು ಮತ್ತು ಎಸ್‌ಎಮ್‌ಎಸ್ ನಂತರ ಪಡೆದುಕೊಳ್ಳುವುದನ್ನು ತಡೆಗಟ್ಟಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

90 ದಿನಗಳ ಪ್ರಿವ್ಯೂ ಆಫರ್

90 ದಿನಗಳ ಪ್ರಿವ್ಯೂ ಆಫರ್

ಪುನಃ ಎಸ್‌ಎಮ್‌ಎಸ್ ಕಳುಹಿಸುವಲ್ಲಿಂದ ಜಿಯೋವನ್ನು ನಿಲ್ಲಿಸಿ ಮೈ ಜಿಯೋ ಅಪ್ಲಿಕೇಶನ್ ಅನ್ನು ಪರಿಶೀಲಿಸುವ ಮೂಲಕ 90 ದಿನಗಳ ಪ್ರಿವ್ಯೂ ಆಫರ್ ಅನ್ನು ನೀವು ಆಕ್ಟಿವೇಟ್ ಮಾಡಬೇಕು.

90 ದಿನಗಳ ಸೇವೆ

90 ದಿನಗಳ ಸೇವೆ

90 ದಿನಗಳ ಸೇವೆ ಮತ್ತು ಅನಿಯಮಿತ ಡೇಟಾ ಮತ್ತು ಕರೆಗಳ ಸೌಲಭ್ಯಗಳನ್ನು ನೀವು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಕೂಡಲೇ ಆಕ್ಟಿವೇಟ್ ಮಾಡಿಕೊಳ್ಳದೇ ಇದ್ದಲ್ಲಿ ಎಕ್ಸ್‌ಪೈಯರಿ ದಿನಾಂಕವನ್ನು ನೀವು ಪಡೆದುಕೊಳ್ಳುತ್ತೀರಿ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪರಿಶೀಲನೆಗೆ 1977 ಗೆ ಕರೆಮಾಡಿ

ಪರಿಶೀಲನೆಗೆ 1977 ಗೆ ಕರೆಮಾಡಿ

ಜಿಯೋ ಸಂಖ್ಯೆಯಿಂದ 1977 ಗೆ ಕರೆಮಾಡಿ ಮತ್ತು ಆದ್ಯತೆಯ ಭಾಷೆಯನ್ನು ಆರಿಸಿ. ನಂತರ ಖಾತೆ/ಗುರುತು ವೆರಿಫಿಕೇಶನ್ ಆಪ್ಶನ್ ಅನ್ನು ನೀವು ಆಯ್ಕೆಮಾಡಬೇಕಾಗುತ್ತದೆ. ನಿಮ್ಮ ಮೊಬೈಲ್ ಸಂಖ್ಯೆಯಲ್ಲಿರುವ ಕೀಯನ್ನು ಆರಿಸಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

4ಜಿ ಸಂಖ್ಯೆ ಆಕ್ಟಿವೇಟ್

4ಜಿ ಸಂಖ್ಯೆ ಆಕ್ಟಿವೇಟ್

4ಜಿ ಸಂಖ್ಯೆ ಆಕ್ಟಿವೇಟ್ ನಿಮ್ಮ 4ಜಿ ಸಂಖ್ಯೆ ಆಕ್ಟಿವೇಟ್ ಆಗಿದೆ ಎಂಬುದನ್ನು ನೀವು ಕೇಳಿಸಿಕೊಳ್ಳುತ್ತೀರಿ ಮತ್ತು ಕರೆಯನ್ನು ನೀವು ತಿರಸ್ಕರಿಸಬಹುದಾಗಿದೆ.

ಬೇಡದ ಎಸ್‌ಎಮ್‌ಎಸ್‌ಗಳ ಕಿರಿಕಿರಿ

ಬೇಡದ ಎಸ್‌ಎಮ್‌ಎಸ್‌ಗಳ ಕಿರಿಕಿರಿ

ಬೇಡದ ಎಸ್‌ಎಮ್‌ಎಸ್‌ಗಳ ಕಿರಿಕಿರಿ ಇಲ್ಲ ಈ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಟೆಲಿ ವೆರಿಫಿಕೇಶನ್‌ಗೆ ನಿಮ್ಮನ್ನು ಕರೆದುಕೊಂಡು ಹೋಗುವ ಕಿರಿಕಿರಿಯ ಎಸ್‌ಎಮ್‌ಎಸ್ ಕೋರಿಕೆಯನ್ನು ನೀವು ಪಡೆದುಕೊಳ್ಳಲಾರಿರಿ. ಜಿಯೋ ಕೆಲವೊಂದು ಸಮಸ್ಯೆಗಳನ್ನು ಹೊಂದಿದ್ದರೂ ಇದು ಅಧಿಕೃತವಾಗಿ ಲಾಂಚ್ ಆದ ನಂತರ ಈ ಸಮಸ್ಯೆಗಳನ್ನು ಪರಿಹರಿಸಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here In this article we are guiding you some tips about jio sim problems and as well as solutions.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+