ಇಂಟರ್‌ನೆಟ್ ಬಳಸಿದ ನಂತರ ಹ್ಯಾಕರ್‌ಗಳಿಂದ ಪಾರಾಗಲು ಹೀಗೆ ಮಾಡಲೇಬೇಕು?

ಅಂತರ್ಜಾಲದಲ್ಲಿ ಉಳಿದಿರಬಹುದಾದ ಖಾಸಗಿ ಮಾಹಿತಿಗಳನ್ನು ಒಟ್ಟಿಗೆ ಡಿಲೀಟ್ ಮಾಡಬೇಕು ಎಂದರೂ ಸಾಮಾನ್ಯರಿಗೆ ಇದರ ಹೆಚ್ಚಿನ ಫೀಚರ್‌ಗಳು ತಿಳಿದಿರಲಿಲ್ಲ ಮತ್ತು ಸೂಕ್ತ ಪರಿಹಾರವೂ ಇರಲಿಲ್ಲ.!

|

ಅಂತರ್ಜಾಲದಲ್ಲಿ ಒಂದು ದೊಡ್ಡ ಅಪವಾದ ಎಂದರೆ ಸೈಬರ್‌ ಕ್ರಿಮಿನಲ್‌ಗಳು ಮಾತ್ರ ನಮಗಿಂತ ಹೆಚ್ಚಿನದನ್ನು ಏನಾದರೂ ಮಾಡಬಲ್ಲರು ಎನ್ನುವುದು!. ಅಂದರೆ, ನೀವು ಆನ್‌ಲೈನ್ ಪ್ರಪಂಚದಲ್ಲಿ ಏನೇ ಮಾಡಿದರೂ ಅಲ್ಲಿಗೆ ಸೈಬರ್‌ ಕ್ರಿಮಿನಲ್‌ಗಳು ಎಂಟ್ರಿ ಕೊಟ್ಟಿರುತ್ತಾರೆ! ಏಕೆಂದರೆ, ಅಂತರ್ಜಾಲದ ಬಗೆಗೆ ಅವರು ಸಾಮಾನ್ಯ ಇಂಟರ್ನೆಟ್ ಮತ್ತು ಸಾಮಾಜಿಕ ಜಾಲತಾಣ ಬಳಕೆದಾರರಿಗಿಂತಲೂ ಹೆಚ್ಚು ತಿಳಿದಿರುತ್ತಾರೆ!

ಇಂಟರ್‌ನೆಟ್ ಬಳಸಿದ ನಂತರ ಹ್ಯಾಕರ್‌ಗಳಿಂದ ಪಾರಾಗಲು ಹೀಗೆ ಮಾಡಲೇಬೇಕು?

ಕೆಲವೊಮ್ಮೆ ಸಾಮಾನ್ಯ ಇಂಟರ್ನೆಟ್ ಬಳಕೆದಾರರು ನೀಡಿದ ಮಾಹಿತಿಗಳು ಎಷ್ಟೋ ಬಾರಿ ಅಂತರ್ಜಾಲದಲ್ಲಿಯೇ ಉಳಿಯುತ್ತವೆ. ಅವುಗಳಲ್ಲಿ ಪಾಸ್‌ವರ್ಡ್‌ಗಳು, ವಯಕ್ತಿಕ ಮಾಹಿತಿಗಳು ಎಲ್ಲವೂ ಸೇವ್ ಆಗಿಬಿಡುತ್ತವೆ. ಇವುಗಳನ್ನು ನೀವು ಪೂರ್ತಿಯಾಗಿ ಡಿಲೀಡ್ ಮಾಡಲು ಸಾಧ್ಯವಾಗುವುದಿಲ್ಲ ಹಾಗು ಮರೆಯುವ ಅವಕಾಶಗಳೇ ಹೆಚ್ಚಿರುತ್ತದೆ. ಇನ್ನು ಅಂತರ್ಜಾಲದಲ್ಲಿ ಉಳಿದಿರಬಹುದಾದ ಖಾಸಗಿ ಮಾಹಿತಿಗಳನ್ನು ಒಟ್ಟಿಗೆ ಡಿಲೀಟ್ ಮಾಡಬೇಕು ಎಂದರೂ ಸಾಮಾನ್ಯರಿಗೆ ಇದರ ಹೆಚ್ಚಿನ ಫೀಚರ್‌ಗಳು ತಿಳಿದಿರಲಿಲ್ಲ ಮತ್ತು ಸೂಕ್ತ ಪರಿಹಾರವೂ ಇರಲಿಲ್ಲ.!

ಇಂಟರ್‌ನೆಟ್ ಬಳಸಿದ ನಂತರ ಹ್ಯಾಕರ್‌ಗಳಿಂದ ಪಾರಾಗಲು ಹೀಗೆ ಮಾಡಲೇಬೇಕು?

ಅನ್‌ಲಿಮಿಟೆಡ್ ಸ್ಥಳೀಯ ಕರೆ, 300 MB 4G ಡಾಟಾ ಆಫರ್ ಬೆಲೆ 149 ರೂ!!

ಆದರೆ, ಇಂದು ಸಾಮಾನ್ಯ ಇಂಟರ್ನೆಟ್ ಬಳಕೆದಾರರ ಹೆದರಿಕೆಯನ್ನು ದೂರ ಮಾಡುವ ವೆಬ್‌ಸೈಟ್ ಒಂದು ಬಂದಿದೆ!. ಹೌದು, ಅಂತರ್ಜಾಲದಲ್ಲಿ ಉಳಿಯುತ್ತಿದ್ದ ಖಾಸಗಿ ದಾಖಲೆಗಳನ್ನು ಒಂದೇ ಕ್ಲಿಕ್‌ನಲ್ಲಿ ಅಳಿಸಿಹಾಕುವ 'ಡಿಸೀಟ್.ಮಿ' (deseat.me) ಎಂಬ ವೆಬ್‌ಸೈಟ್ ಒಂದನ್ನು ಸ್ವಿಡೀಷ್‌ನ ಇಬ್ಬರು ಸಾಫ್ಟವೇರ್ ಡೆವಲಪರ್‌ಗಳು ಅಭಿವೃದ್ದಿಪಡಿಸಿದ್ದಾರೆ!!.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇಂಟರ್‌ನೆಟ್ ಬಳಸಿದ ನಂತರ ಹ್ಯಾಕರ್‌ಗಳಿಂದ ಪಾರಾಗಲು ಹೀಗೆ ಮಾಡಲೇಬೇಕು?

ಈ 'ಡಿಸೀಟ್.ಮಿ' (deseat.me) ವೆಬ್‌ಸೈಟ್ ಡೌನ್‌ಲೋಡ್ ಮಾಡಿ, ನಿಮ್ಮ ಗೂಗಲ್ ಅಕೌಂಟ್‌ಮೂಲಕ ಈ ವೆಬ್‌ಸೈಟ್‌ಗೆ ಲಾಗಿನ್ ಆದರೆ ಅಂತರ್ಜಾಲದಲ್ಲಿರುವ ನಿಮ್ಮೆಲ್ಲಾ ದಾಖಲೆಗಳನ್ನು ಇದು ತೋರಿಸುತ್ತದೆ. ನಿಮಗೆ ತಿಳಿಯದ ಹಾಗೆ ಅಂತರ್ಜಾಲದಲ್ಲಿ ಉಳಿದಿದ್ದ ಮಾಹಿತಿಗಳು ಸಹ ನಿಮ್ಮ ಕಣ್ಣೆದುರಿಗೆ ಬಂದು ಬಿಡುತ್ತವೆ. ಇವುಗಳಲ್ಲಿ ನಿಮಗೆ ಬೇಡವಾದ ಮಾಹಿತಿಗಳನ್ನು ಡಿಲೀಟ್‌ ಮಾಡಬಹುದು. ಅಥವಾ ಎಲ್ಲವನ್ನು ಒಟ್ಟಿಗೆ ಡಿಲೀಟ್ ಮಾಡಬಹುದು. ಇದರಿಂದ ಸೈಬರ್‌ ಕ್ರಿಮಿನಲ್‌ಗಳು ನಿಮ್ಮ ವಯಕ್ತಿಕ ಮಾಹಿತಿಗಳನ್ನು ಕದಿಯಲು ಸಾಧ್ಯವಾಗದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Developers in Sweden have created a website that can help you delete your online presence with just a few clicks

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X