Subscribe to Gizbot

149 ರೂ.ಗಳಲ್ಲಿ ಅನ್‌ಲಿಮಿಟೆಡ್ ಸ್ಥಳೀಯ ಕರೆ, 300 MB 4G ಡಾಟಾ ಪಡೆಯಿರಿ!!

Written By:

ರಿಲಾಯನ್ಸ್ ಕಮ್ಯುನಿಕೇಶನ್ ಹೊಸದೊಂದು ಆಫರ್ ಘೋಷಿಸಿದೆ. 149 ರೂಪಾಯಿಗಳಿಗೆ ಅನ್‌ಲಿಮಿಟೆಡ್ ಸ್ಥಳೀಯ ಕರೆಗಳು ಮತ್ತು 300 MB 4G ಡಾಟವನ್ನು ‍ನೀಡಿದೆ.!! ಹೌದು, ಟೆಲಿಕಾಂ ಮಾರುಕಟ್ಟೆಗೆ ಜಿಯೋ ಪ್ರವೇಶಿಸಿದ ನಂತರ, ಪ್ರತಿದಿನವೂ ಆಫರ್‌ಗಳ ಮೇಲೆ ಆಫರ್ ನೀಡುತ್ತಿರುವ ಇತರ ಟೆಲಿಕಾಂಗಳು ತಮ್ಮ ಅಸ್ಥಿತ್ವಕ್ಕಾಗಿ ಹೊರಾಟ ನಡೆಸುತ್ತಿವೆ.

ಇನ್ನು ಅಂಬಾನಿಯ ಜಿಯೋ ಹೊಡೆತಕ್ಕೆ ಟೆಲಿಕಾಂನಲ್ಲಿ ನಡೆಯುತ್ತಿರುವ ಈ ದರಸಮರದ ಹೊರಾಟ ಎಲ್ಲಿಹೋಗಿ ನಿಲ್ಲುತ್ತದೆಯೋ ಗೊತ್ತಿಲ್ಲ.! ಆದರೆ, ದರ ಇಳಿಕೆಯಿಂದ ಮೊಬೈಲ್ ಬಳಕೆದಾರರು ಮಾತ್ರ ಹೆಚ್ಚು ಖುಷಿಯಾಗಿದ್ದಾರೆ! ಮುಂದೆ ಓದಿ

149 ರೂ.ಗಳಲ್ಲಿ ಅನ್‌ಲಿಮಿಟೆಡ್ ಸ್ಥಳೀಯ ಕರೆ, 300 MB 4G ಡಾಟಾ ಪಡೆಯಿರಿ!!

ಫೇಸ್‌ಬುಕ್ ರಿಯಾಕ್ಟ್ ಐಕಾನ್ ಚೇಂಜ್ ಮಾಡುವುದು ಹೇಗೆ?

ಹಾಗಾದರೆ ರಿಲಾಯನ್ಸ್ ಕಮ್ಯುನಿಕೇಶನ್ ನೀಡಿರುವ ಈ 149 ರ ಆಫರ್ ಹೇಗೆ ಪಡೆಯುವುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ರಿಲಾಯನ್ಸ್ ವೆಬ್‌ಸೈಟ್‌ ತೆರೆಯಿರಿ.

ರಿಲಾಯನ್ಸ್ ವೆಬ್‌ಸೈಟ್‌ ತೆರೆಯಿರಿ.

ನೀವು ರಿಲಾಯನ್ಸ್ ಗ್ರಾಹಕರಾಗಿದ್ದರೆ ರಿಲಾಯನ್ಸ್ ಅಫಿಶಿಯಲ್ ವೆಬ್‌ಸೈಟ್‌ನ ಈ ಕೆಳಗಿನ ಲಿಂಕ್ http://www.rcom.co.in/Rcom/personal/home/index.html ತೆರೆಯಿರಿ.

149 ರ ಆಫರ್ ಚೆಕ್ ಮಾಡಿ.

149 ರ ಆಫರ್ ಚೆಕ್ ಮಾಡಿ.

ರಿಲಾಯನ್ಸ್ ಅಫಿಶಿಯಲ್ ವೆಬ್‌ಸೈಟ್‌ ತೆರೆದ ನಂತರ ನಿಮ್ಮ ನಂಬರ್‌ಗೆ 149 ರ ಆಫರ್ ಇದೆಯೇ ಎಂಬುದನ್ನು ಚೆಕ್ ಮಾಡಿ. ಬಾಗಶಃ ಎಲ್ಲಾ ಗ್ರಾಹಕರಿಗೂ ರಿಲಾಯನ್ಸ್ ಈ ಆಫರ್ ನೀಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 ಆನ್‌ಲೈನ್ ಪೇಮೆಂಟ್ ಮಾಡಿ

ಆನ್‌ಲೈನ್ ಪೇಮೆಂಟ್ ಮಾಡಿ

ನಿಮ್ಮ ಡೆಬಿಟ್ ಕಾರ್ಡ್ ಮೂಲಕ ಆನ್‌ಲೈನ್ ಪೇಮೆಂಟ್ ಮಾಡಿ. ಇನ್ನು ಪೇಟಿಎಂ ಮತ್ತು ಫ್ರೀ ರೀಚಾರ್ಜ್ ಮೂಲಕವೂ ನೀವು ಪೇಮೆಂಟ್ ಮಾಡಬಹುದು.

ಉಚಿತ ಅನ್‌ಲಿಮಿಟೆಡ್ ಕರೆ ಉಪಯೋಗಿಸಿ!!

ಉಚಿತ ಅನ್‌ಲಿಮಿಟೆಡ್ ಕರೆ ಉಪಯೋಗಿಸಿ!!

149 ರೂಪಾಯಿಗಳ ರೀಚಾರ್ಜ್ ಮಾಡಿದ ಕೆಲವೇ ನಿಮಿಷಗಳಲ್ಲಿ ನಿಮ್ಮ ಮೊಬೈಲ್‌ಗೆ ಈ ಆಫರ್ ಸೇರುತ್ತದೆ. ನಂತರ ಅನ್‌ಲಿಮಿಟೆಡ್ ಸ್ಥಳೀಯ ಕರೆಗಳು ಮತ್ತು 300 MB 4G ಡಾಟಾ ಉಪಯೋಗಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Get unlimited prepaid mobile voice calls + 300 MB 4G internet data with Reliance's latest plan.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot