Subscribe to Gizbot

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

Posted By:

ಆಂಡ್ರಾಯ್ಡ್‌ ಅಪ್ಲಿಕೇಶನಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಅಪ್ಲಿಕೇಶನ್‌ಗಳಿವೆ. ಇವುಗಳಲ್ಲಿ ಎಲ್ಲ ಅಪ್ಲಿಕೇಶನ್‌ಗಳ ಅಗತ್ಯ ನಿಮಗಿಲ್ಲದಿದ್ದರೂ ಕೆಲವೊಂದು ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್‌ ಮಾಡಲೇಬೇಕು. ಅವುಗಳಲ್ಲಿ ಒಂದು ಟಾರ್ಚ್ ಲೈಟ್‌ ಅಪ್ಲಿಕೇಶನ್‌. ಈ ಟಾರ್ಚ್ ಲೈಟ್‌ ಅಪ್ಲಿಕೇಶನ್‌ ನಿಮ್ಮಲ್ಲಿದ್ದರೆ ಪವರ್‌ ಕೈಕೊಟ್ರು ನೀವು ಇದನ್ನು ಬಳಸಬಹುದು ಹಾಗಾಗಿ ಗಿಜ್ಬಾಟ್‌ ಇಂದು ಟಾಪ್‌ 7 ಗೂಗಲ್‌ ಪ್ಲೇ ಸ್ಟೋರ್‌ನಲ್ಲಿರುವ ಉಚಿತವಾಗಿರುವ ಟಾರ್ಚ್‌ಲೈಟ್‌ ಅಪ್ಲಿಕೇಶನ್‌ಗಳ ಮಾಹಿತಿಯನ್ನು ತಂದಿದೆ .ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಅಪ್ಲಿಕೇಶನ್‌ ಆಂಡ್ರಾಯ್ಡ್ ಮೊಬೈಲ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಿ.

ಇದನ್ನೂ ಓದಿ : 3ಡಿಯಲ್ಲೂ ಬಂತು ಕಾಮಸೂತ್ರ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Your Flashlight (Torch)

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Torch

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Galaxy Torch

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Torch - Flashlight - LED

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

 LED Torch Light

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

LED Torch Light

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

Screen Torch

ಟಾಪ್‌-7 ಟಾರ್ಚ್ ಲೈಟ್‌ ಅಪ್ಲಿಕೇಶನ್‌

ಡೌನ್‌ಲೋಡ್‌ ಗೂಗಲ್‌ ಪ್ಲೇ ಸ್ಟೋರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot