Subscribe to Gizbot

ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

Posted By: Super

ಇಂದಿಗೂ ಭಾರತೀಯರು ಕಾಮದಂಥ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ,ವಿಶ್ಲೇಷಿಸುವ ವಿಷಯ ಬಂದಾಗ ಸ್ವಲ್ಪ ಜಾಸ್ತಿಯೇ ಮಡಿವಂತಿಕೆ ತೋರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಕ್ರಿ.ಶ. ೪ನೇ ಶತಮಾನದಲ್ಲೇ ಕಾಮ ಶಾಸ್ತ್ರಕ್ಕೆ ಸಂಬಂಧಿಸಿದಂತೆ ಕಾಮಸೂತ್ರ ಪುಸ್ತಕ ಬರೆದು ಜಗದ್‌ವಿಖ್ಯಾತನಾದವನು ವಾತ್ಸಾಯನ. ನರ-ನಾರಿಯ ಸಂಬಂಧ,ಮೋಹ,ರಾಗಗಳ ಬಗ್ಗೆ ಪ್ರಸ್ತಾಪ ಮಾಡಿ ಹೆಸರುವಾಸಿಯಾದವನು ವಾತ್ಸಾಯನ. ಹಾಗಾಗಿ ಇಂದಿಗೂ ಸಹ ಬಹಳಷ್ಟು ಜನ ವಿದ್ವಾಂಸರು ಕಾಮ ಶಾಸ್ತ್ರಕ್ಕೆ ಸಂಬಂಧಿಸಿದ ವಾತ್ಸಾಯನ ಪುಸ್ತಕವನ್ನೇ ಆಧಾರವಾಗಿಟ್ಟು ಅವರದ್ದೇ ಅಭಿಪ್ರಾಯದಲ್ಲಿ ಪುಸ್ತಕ ಬರೆದಿದ್ದಾರೆ.

ಇದು ಹಿಂದಿನ ಕಾಲದ ಕಥೆ ಆದರೆ ಇಂದು ಕಾಲ ಬದಲಾಗಿದೆ. ಬಹಳಷ್ಟು ಮಂದಿಗೆ ಕಾಮಸೂತ್ರವನ್ನು ಓದುಬೇಕೆಂಬ ತುಡಿತವಿರುತ್ತದೆ. ಆದರೆ ಮಡಿವಂತಿಕೆಯಿಂದಾಗಿ ಅವರು ಓದಲು ಸಾಧ್ಯವಾಗದೇ ಹೋಗುತ್ತದೆ .ಹಾಗಾಗಿ ಕಾಮ ಸೂತ್ರವನ್ನು ಓದಬೇಕು ಎಂದು ಹಂಬಲಿಸುವರಿಗೆ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ಗಳಿವೆ. ಈ ಅಪ್ಲಿಕೇಶನ್‌ಲ್ಲಿ ಮಾಹಿತಿಗಳನ್ನು ಚಿತ್ರದೊಂದಿಗೆ ವಿವರಿಸಿದ್ದಾರೆ. ಗಿಜ್ಬಾಟ್‌ ಈ ಅಪ್ಲಿಕೇಶನ್‌ಗಳ ಮಾಹಿತಿ ತಂದಿದೆ.ಒಂದೊಂದೆ ಪುಟವನ್ನು ನೋಡಿಕೊಂಡು ಓದಿಕೊಂಡು ಹೋಗಿ. ನಂತರ ನಿಮಗಿಷ್ಟವಾದ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ.

ಇದನ್ನೂ ಓದಿ: ಸೆಕ್ಸ್ ರಾಣಿಗೆ ಮತ್ತೊಂದು ಪಟ್ಟ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Kamasutra - 3D Sex Positions

ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Kamasutra 3D lite

ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Kamasutra Sex Positions Social

ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

KamaSutra - Love Journey

ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

Kamasutra Sex Positions Social

ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

KamaSutra Guide - Updated

ಕಾಮಸೂತ್ರ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು

ಡೌನ್‌ಲೋಡ್‌ ಗೂಗಲ್‌ ಪ್ಲೇಸ್ಟೋರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot