ಮೊಬೈಲ್‌ನಲ್ಲೇ ಬೆಂಗಳೂರು ಲೈವ್‌ ಟ್ರಾಫಿಕ್‌ ಮಾಹಿತಿ ತಿಳಿಯಿರಿ

Posted By:

ಇನ್ನು ಮುಂದೆ ಉದ್ಯಾನ ನಗರಿ ಬೆಂಗಳೂರಿನ ವಾಹನ ಸಂಚಾರರು ಲೈವ್ ಟ್ರಾಫಿಕ್ ಅಪ್‌ಡೇಟ್ ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಈ ಸಂಬಂಧ ನೂತನ ಸೇವೆಯನ್ನು ಬೆಂಗಳೂರು ಸಂಚಾರ ಪೊಲೀಸ್ ಆರಂಭಿಸಿದೆ. ಈ ಸೇವೆಯನ್ನು ಮೊಬೈಲ್ ಮೂಲಕ ಅಥವಾ ಇ-ಮೇಲ್ ಮುಖಾಂತರ ಪಡೆದುಕೊಳ್ಳಬಹುದಾಗಿದೆ.

ಮೊಬೈಲ್‌ನಲ್ಲೇ ಬೆಂಗಳೂರು ಲೈವ್‌ ಟ್ರಾಫಿಕ್‌ ಮಾಹಿತಿ ತಿಳಿಯಿರಿ

ಮೊಬೈಲ್ ಬಳಕೆದಾರರು ಈ ಸೇವೆಯನ್ನು ಪಡೆಯಲು 924351177 ನಂಬರ್‌ಗೆ 'JOIN BTP' ಎಂದು ಮೆಸೇಜ್ ಟೈಪ್ ಮಾಡಿ ಕಳುಹಿಸಿ

ಉದಾಹರಣೆಗೆ: SMS < JOIN BTP > to 9243511777

ಇ-ಮೇಲ್‌ ಮೂಲಕ ಸಂದೇಶ ಪಡೆದುಕೊಳ್ಳಲು ಈ ಕೆಳಕಂಡಂತೆ ಸಂದೇಶ ಕಳುಹಿಸಿರಿ.

SMS < JOIN BTP_Your_Valid_email> to 9243511777

ಈ ಸೇವೆಯನ್ನು ಸ್ಥಗಿತಗೊಳಿಸಲು SMS < STOP > to 9243511777 ನಂಬರ್‌ಗೆ ಮೆಸೇಜ್‌ ಕಳುಹಿಸಿ

ಇದನ್ನೂ ಓದಿ : ಬೆಂಗಳೂರಿನ ಇನ್ಫೋಸಿಸ್‌ ಕ್ಯಾಂಪಸ್‌ನಲ್ಲಿ ಸುತ್ತಾಡಿ

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot