ಜಿಮೇಲ್‌ನಲ್ಲಿ ಸುಲಭವಾಗಿ ಬಲ್ಕ್ ಫೋಟೋ ಅಪ್‌ಲೋಡ್ ಮಾಡಿ
ಜಿಮೇಲ್‌ನಲ್ಲಿ ಇನ್ನು ಸುಲಭವಾಗಿ ಬಲ್ಕ್ ಫೋಟೋಗಳನ್ನು ಅಪ್‌ಲೋಡ್ ಮಾಡಬಹುದು.ಗೂಗಲ್ ಜಿಮೇಲ್‌ಗೆ 'Insert Photos' ವಿಶೇಷತೆಯನ್ನು ಸೇರಿಸಿದ್ದು ಒಂದೇ ಬಾರಿಗೆ ಗೂಗಲ್ ಪ್ಲಸ್,ಕಂಪ್ಯೂಟರ್/ಲ್ಯಾಪ್‌ಟಾಪ್ ,ಗೂಗಲ್ ಡ್ರೈವ್‌ನಿಂದ ಫೋಟೋ ಅಪ್‌ಲೋಡ್ ಮಾಡಿ ಕಳುಹಿಸಬಹುದು.
ಇಷ್ಟೇ ಅಲ್ಲದೇ ಕಳುಹಿಸ ಬೇಕಾದ ಚಿತ್ರದ ಯುಆರ್‌ಎಲ್‌ನ್ನು ಕಾಪಿ ಪೇಸ್ಟ್ ಮಾಡುವ ಮೂಲಕವು ಆಪ್ತರಿಗೆ ಫೋಟೋ ಕಳುಹಿಸಬಹುದಾಗಿದೆ.
ಇಂದಿನಿಂದ ತನ್ನ ಎಲ್ಲಾ ಜಿಮೇಲ್ ಬಳಕೆದಾರರಿಗೆ ಹೊಸ ವಿಶೇಷತೆ ಲಭ್ಯವಾಗಲಿದೆ ಎಂದು ಜಿಮೇಲ್ ತನ್ನ ಬ್ಲಾಗ್‌ನಲ್ಲಿ ತಿಳಿಸಿದೆ.
ಇದನ್ನೂ ಓದಿ: ಜಿಮೇಲ್‌ನ ಈ ವಿಶೇಷತೆಗಳನ್ನು ತಿಳಿದಿದ್ದೀರಾ?
ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌ಬಾಟ್‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ



Click it and Unblock the Notifications








