Subscribe to Gizbot

ಈ ಟಿಪ್ಸ್ ಅರಿತಿದ್ದರೆ ನೀವಾಗುವಿರಿ ಗೂಗಲ್ ಮೇಧಾವಿಗಳು

Written By:

ಇಂದಿನ ತಂತ್ರಜ್ಞಾನ ಯುಗದಲ್ಲಿ ಇಂಟರ್ನೆಟ್ ಬಳಸದವರು ಯಾರೂ ಇಲ್ಲ ಎಂದೇ ಹೇಳಬಹುದು. ಇನ್ನು ಸರ್ಚ್ ಜಯೆಂಟ್ ಗೂಗಲ್ ಅಂತೂ ವಿಷಯ ಸಂಗ್ರಾಹಕರಿಗೆ ಅತ್ಯುನ್ನತವಾದ ಮಾಹಿತಿಯನ್ನು ಒದಗಿಸುವ ಮೂಲಕ ಹುಡುಕಾಟ ಯುಗದಲ್ಲಿ ಅತ್ಯದ್ಭುತ ಪರಿಣಾಮವನ್ನುಂಟು ಮಾಡುತ್ತಿದೆ.

ಓದಿರಿ: ಆಂಡ್ರಾಯ್ಡ್ ಫೋನ್‌ಗಾಗಿ ಸೂಪರ್ ಸಲಹೆಗಳು

ಆದರೆ ಗೂಗಲ್‌ನಲ್ಲಿ ಇನ್ನಷ್ಟು ಆರಾಮದಾಯಕವಾಗಿ, ಮನರಂಜನಾತ್ಮಕವಾಗಿ ಹುಡುಕಾಡುವುದು ಹೇಗೆ ಮತ್ತು ಈ ಹುಡುಕಾಟಗಳಿಂದ ನಿಮಗುಂಟಾಗುವ ಲಾಭಗಳೇನು ಎಂಬುದನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತೋರಿಸುತ್ತಿದ್ದೇವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹುಡುಕಾಡಲು

ಪರಿಣಾಮಕಾರಿಯಾಗಿ ಹುಡುಕಾಡಲು

ಪರಿಣಾಮಕಾರಿಯಾಗಿ ಹುಡುಕಾಡಲು ಚಿಹ್ನೆಗಳನ್ನು ಬಳಸಿ

ಡ್ಯಾಶ್ ಬಾರ್

ಡ್ಯಾಶ್ ಬಾರ್ ಬಳಕೆ

ಡ್ಯಾಶ್ ಬಾರ್ ಬಳಸಿ ಹುಡುಕಾಟವನ್ನು ನಡೆಸಿ

ಸೈಟ್ ಹುಡುಕಾಡಲು

ಸೈಟ್ ಹುಡುಕಾಡಲು ಈ ರೀತಿ ಮಾಡಿ

ಸೈಟ್ ಹುಡುಕಾಡಲು ಈ ರೀತಿ ಮಾಡಿ

ಗೊತ್ತಿರುವ ವೆಬ್‌ಸೈಟ್

ನಿಮಗೆ ಗೊತ್ತಿರುವ ವೆಬ್‌ಸೈಟ್ ಹುಡುಕಾಡಲು

ನಿಮಗೆ ಗೊತ್ತಿರುವ ವೆಬ್‌ಸೈಟ್ ಹುಡುಕಾಡಲು

ಕೀವರ್ಡ್

ಕೀವರ್ಡ್

ಪಠ್ಯದಲ್ಲಿ ಕೀವರ್ಡ್ ಹುಡುಕಾಡಲು

ಪದಗಳಿಗಾಗಿ

ಪದಗಳಿಗಾಗಿ

ಪದಗಳಿಗಾಗಿ ಹುಡುಕಾಡಲು

ಯುಆರ್‌ಎಲ್‌

ಯುಆರ್‌ಎಲ್‌

ಯುಆರ್‌ಎಲ್‌ನಲ್ಲಿ ಮಾತ್ರ ಹುಡುಕಾಡಲು

ನಿರ್ದಿಷ್ಟ ಲೊಕೇಶನ್‌

ನಿರ್ದಿಷ್ಟ ಲೊಕೇಶನ್‌

ನಿರ್ದಿಷ್ಟ ಲೊಕೇಶನ್‌ನಲ್ಲಿ ಹುಡುಕಾಡಲು

ನಿರ್ದಿಷ್ಟ ಫೈಲ್ ಪ್ರಕಾರ

ನಿರ್ದಿಷ್ಟ ಫೈಲ್ ಪ್ರಕಾರ

ನಿರ್ದಿಷ್ಟ ಫೈಲ್ ಪ್ರಕಾರಕ್ಕಾಗಿ ಹುಡುಕಲು

ಪ್ರತ್ಯೇಕ ಸಂಖ್ಯೆ

ಪ್ರತ್ಯೇಕ ಸಂಖ್ಯೆ

ಎರಡು ಪ್ರತ್ಯೇಕ ಸಂಖ್ಯೆಗಳ ನಡುವೆ ಹುಡುಕಾಡಲು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
As a person who spends most of their time on the internet (given the nature of my job and because it's so damn fun), I like to think I know my way around Google, or The Google, as my mother likes to call it.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot