ಆಂಡ್ರಾಯ್ಡ್ ಫೋನ್‌ಗಾಗಿ ಸೂಪರ್ ಸಲಹೆಗಳು

Written By:

ಆಂಡ್ರಾಯ್ಡ್ ಫೋನ್‌ನ ಕಟ್ಟಾ ಅಭಿಮಾನಿಗಳು ನೀವಾಗಿದ್ದಲ್ಲಿ ಇಂದಿನ ನಮ್ಮ ಲೇಖನ ನಿಮಗೆ ಹೆಚ್ಚು ಉಪಕಾರಿ ಎಂದೆನಿಸಲಿದೆ. ಹೌದು ಆಂಡ್ರಾಯ್ಡ್ ಫೋನ್‌ಗೆ ಬಳಕೆದಾರರು ತುಸು ಹೆಚ್ಚೇ ಎಂದೇ ಹೇಳಬಹುದು ಏಕೆಂದರೆ ಅದರ ಸ್ವತಂತ್ರ ಪ್ಲಾಟ್‌ಫಾರ್ಮ್ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವಂಥದ್ದಾಗಿದೆ ಅದಕ್ಕಾಗಿಯೇ ಆಂಡ್ರಾಯ್ಡ್ ಫೋನ್ ಬಳಕೆದಾರರ ಕಣ್ಮಣಿ ಎಂದೆನಿಸಿದೆ.

ಓದಿರಿ: ಕಂಪ್ಯೂಟರ್‌ನಲ್ಲಿ ಆಂಡ್ರಾಯ್ಡ್ ಅಪ್ಲಿಕೇಶನ್ ಬಳಸುವುದು ಹೇಗೆ?

ಇಂದಿನ ಲೇಖನದಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‌ನ ಅತ್ಯುಪಯುಕ್ತ ಬಳಕೆಗಾಗಿ ಕೆಲವೊಂದು ಪರಿಣಾಮಕಾರಿ ಸಲಹೆಗಳೊಂದಿಗೆ ನಾವು ಬಂದಿದ್ದು ನಿಮಗಿದು ಪ್ರಯೋಜನಕಾರಿಯೂ ಹೌದು ಮತ್ತು ಮಹತ್ವಪೂರ್ಣವೂ ಆಗಿದೆ. ಬನ್ನಿ ಅದು ಏನು ಎಂಬುದನ್ನು ಕೆಳಗಿನ ಲೇಖನದಲ್ಲಿ ಅರಿತುಕೊಳ್ಳೋಣ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಿ

ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಿ

ಅಪ್ಲಿಕೇಶನ್ ಅಧಿಸೂಚನೆಗಳನ್ನು ನಿಷ್ಕ್ರಿಯಗೊಳಿಸಿ

ಅನಗತ್ಯ ಅಪ್ಲಿಕೇಶನ್ ಅಧಿಸೂಚನೆಗಳು ನಿಮ್ಮನ್ನು ಕಾಡುತ್ತಿವೆಯೇ ಹಾಗಿದ್ದರೆ ಅದನ್ನು ನಿಲ್ಲಿಸಲು ವಿಧಾನಗಳನ್ನು ನಾವು ನೀಡುತ್ತಿದ್ದೇವೆ. ಆಪ್ ಇನ್‌ಫೋ > ಗೆ ಹೋಗಿ ಶೋ ನೋಟಿಫಿಕೇಶನ್ ಇಲ್ಲಿ > ಓಕೆ ಕ್ಲಿಕ್ ಮಾಡಿ.

ಡೇಟಾ ನಿಷ್ಕ್ರಿಯಗೊಳಿಸಿ

ಡೇಟಾ ನಿಷ್ಕ್ರಿಯಗೊಳಿಸಿ

ಮೊಬೈಲ್ ಡೇಟಾ ನಿಷ್ಕ್ರಿಯಗೊಳಿಸಿ

ಸೆಟ್ಟಿಂಗ್ಸ್ > ಡೇಟಾ ಯೂಸೇಜ್
ಆನ್ ಆಫ್ ಅನ್ನು ಆಯ್ಕೆಮಾಡುವುದರ ಮೂಲಕ ಮೊಬೈಲ್ ಡೇಟಾ ನಿಷ್ಕ್ರಿಯಗೊಳಿಸಿ

ಮೊಬೈಲ್ ಡೇಟಾ

ಮೊಬೈಲ್ ಡೇಟಾ

ಮೊಬೈಲ್ ಡೇಟಾ ಮಿತಿ ಹೊಂದಿಸಿ

ಸೆಟ್ಟಿಂಗ್ಸ್ > ಡೇಟಾ ಯೂಸೇಜ್ ನಿಮ್ಮ ಮಾಸಿಕ ಕೋಟಾದ ಮೇಲೆ ಪ್ರತಿಬಿಂಬಿಸುವ ಆರೇಂಜ್ ಗೆರೆಯನ್ನು ಎಳೆಯುವ ಮೂಲಕ ಡೇಟಾ ಮಿತಿಯನ್ನು ಹೊಂದಿಸಿ.

ಬಹು ಗೂಗಲ್ ಖಾತೆ

ಬಹು ಗೂಗಲ್ ಖಾತೆ

ಬಹು ಗೂಗಲ್ ಖಾತೆಗಳನ್ನು ಸೇರಿಸಿ

ಸೆಟ್ಟಿಂಗ್ಸ್ > ಖಾತೆ ಸೇರಿಸಿ
ಗೂಗಲ್ ಆರಿಸಿ ಮತ್ತು ನಿಮ್ಮ ಹೊಸ ಅಥವಾ ಪ್ರಸ್ತುತ ಗೂಗಲ್ ಖಾತೆಯನ್ನು ಹೊಂದಿಸಿ
ಒಮ್ಮೆ ಸೇರಿಸಿದ ನಂತರ, ಖಾತೆಯೊಂದಿಗೆ ನೀವು ಏನನ್ನು ಸಿಂಕ್ ಮಾಡಬೇಕು ಎಂಬುದನ್ನು ಆರಿಸಿ.

ಸ್ವಯಂಚಾಲಿತ ಅಪ್ಲಿಕೇಶನ್ ನವೀಕರಣ

ಸ್ವಯಂಚಾಲಿತ ಅಪ್ಲಿಕೇಶನ್ ನವೀಕರಣ

ಸ್ವಯಂಚಾಲಿತ ಅಪ್ಲಿಕೇಶನ್ ನವೀಕರಣಗಳನ್ನು ನಿಷ್ಕ್ರಿಯಗೊಳಿಸಿ

ಪ್ಲೇ ಸ್ಟೋರ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್‌ಗೆ ಮುಂದುವರಿಯಿರಿ
ಆಟೊ ಅಪ್‌ಡೇಟ್ ಅಪ್ಲಿಕೇಶನ್ ತಟ್ಟಿರಿ
ಡು ನಾಟ್ ಆಟೊ ಅಪ್‌ಡೇಟ್ ಅಪ್ಲಿಕೇಶನ್ ಆರಿಸಿ

ಸಿಸ್ಟಮ್ ನವೀಕರಣ

ಸಿಸ್ಟಮ್ ನವೀಕರಣ

ಆಂಡ್ರಾಯ್ಡ್ ಸಿಸ್ಟಮ್ ನವೀಕರಣಗಳಿಗೆ ಪರಿಶೀಲಿಸುವುದು ಹೇಗೆ

ಸೆಟ್ಟಿಂಗ್ಸ್ > ಫೋನ್/ಟ್ಯಾಬ್ಲೆಟ್
ಸಿಸ್ಟಮ್ ನವೀಕರಣಗಳನ್ನು ಸ್ಪರ್ಶಿಸಿ
ಸಿಸ್ಟಮ್ ನವೀಕರಣಗಳಿಗಾಗಿ ಚೆಕ್ ನೌ ತಟ್ಟಿರಿ.

ಡೀಫಾಲ್ಟ್ ಅಪ್ಲಿಕೇಶನ್‌

ಡೀಫಾಲ್ಟ್ ಅಪ್ಲಿಕೇಶನ್‌

ಡೀಫಾಲ್ಟ್ ಅಪ್ಲಿಕೇಶನ್‌ಗಳನ್ನು ಬದಲಾಯಿಸುವುದು

ಸೆಟ್ಟಿಂಗ್ಸ್ > ಅಪ್ಲಿಕೇಶನ್
ಬಲಕ್ಕೆ ಸ್ವೈಪ್ ಮಾಡಿ ಮತ್ತು ಆಲ್ ಟ್ಯಾಬ್‌ನತ್ತ ನೋಡಿ
ಡೀಫಾಲ್ಟ್‌ನಂತೆ ನೀವು ತೆಗೆದಹಾಕಬೇಕಾದ ಅಪ್ಲಿಕೇಶನ್ ಆಯ್ಕೆಮಾಡಿ
ಕ್ಲಿಯರ್ ಡೀಫಾಲ್ಟ್ ಸ್ಪರ್ಶಿಸಿ.

ಅಪ್ಲಿಕೇಶನ್ ಶಾರ್ಟ್‌ಕಟ್‌

ಅಪ್ಲಿಕೇಶನ್ ಶಾರ್ಟ್‌ಕಟ್‌

ಫೋಲ್ಡರ್‌ಗಳ ರಚನೆ

ಹೆಚ್ಚಿನ ಅಪ್ಲಿಕೇಶನ್‌ಗಳನ್ನು ನೀವು ಇನ್‌ಸ್ಟಾಲ್ ಮಾಡಿಕೊಂಡ ನಂತರ, ಅಪ್ಲಿಕೇಶನ್ ಶಾರ್ಟ್‌ಕಟ್‌ಗಳನ್ನು ಆಯ್ದುಕೊಳ್ಳುವುದು ಸೂಕ್ತ ಆಯ್ಕೆಯಾಗಿರುತ್ತದೆ. ನಿಮ್ಮ ಹೋಮ್‌ಸ್ಕ್ರೀನ್ ಶಾರ್ಟ್‌ಕಟ್‌ಗಳಿಗಾಗಿ ಫೋಲ್ಡರ್‌ಗಳನ್ನು ರಚಿಸಿಕೊಳ್ಳಿ.

ಡೆವಲಪರ್ ಆಪ್ಶನ್‌

ಡೆವಲಪರ್ ಆಪ್ಶನ್‌

ಅನಿಮೇಶನ್‌ಗಳನ್ನು ನಿಷ್ಕ್ರಿಯಗೊಳಿಸಿ

ಸೆಟ್ಟಿಂಗ್ಸ್ ಅಥವಾ ಅಬೌಟ್ ಡಿವೈಸ್ ಇದರಡಿಯಲ್ಲಿ ಡೆವಲಪರ್ ಆಪ್ಶನ್‌ಗಳಿಗೆ ನೀವು ಪ್ರವೇಶವನ್ನು ಪಡೆದುಕೊಳ್ಳಬೇಕಾಗುತ್ತದೆ.

ಆಟೊ ಕರೆಕ್ಶನ್

ಆಟೊ ಕರೆಕ್ಶನ್

ಆಟೊ ಕರೆಕ್ಶನ್ ಆಫ್ ಮಾಡುವುದು ಹೇಗೆ

ಸೆಟ್ಟಿಂಗ್ಸ್ > ಲಾಂಗ್ವೇಜ್ ಏಂಡ್ ಇನ್‌ಪುಟ್
ಸೆಟ್ಟಿಂಗ್ಸ್ ಐಕಾನ್‌ ಸ್ಪರ್ಶಿಸಿ
ಆಟೊ ಕರೆಕ್ಶನ್‌ನತ್ತ ನೋಡಿ
ಆಫ್ ಆಯ್ಕೆಮಾಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Whether you are new to Android and eager to try out every available option you see on the screen, or familiar with the system, including the annoyances that plague you on a daily basis, tips and tricks to get around a system is always helpful. We are here to help you with that.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot