ಗೂಗಲ್‌ನಿಂದ ಎರಡು ಕನ್ನಡ ಹೊಸ ಫಾಂಟು

Posted By:

ಗೂಗಲ್‌ ಕನ್ನಡಿಗರಿಗೆ ಒಂದು ಗುಡ್‌ನ್ಯೂಸ್‌ ನೀಡಿದೆ. ಗೂಗಲ್‌ ಎರಡು ಕನ್ನಡದ ಹೊಸ ಫಾಂಟುಗಳನ್ನು ಪರಿಚಯಿಸಿದೆ. ಈ ಫಾಂಟುಗಳನ್ನು ಇನ್ನೂ ಪೂರ್ತಿ‌ಯಾಗಿ ತಯಾರಾಗಿಲ್ಲವಂತೆ ಆದರೆ ನೀವು ಈ ಫಾಂಟುಗಳನ್ನು ಡೌನ್‌ಲೋಡ್‌ ಮಾಡಿ ನಿಮ್ಮ ಅನಿಸಿಕೆಯನ್ನು ತಿಳಿಸಬಹುದು.

ಹೀಗಾಗಿ ಇಲ್ಲಿ ಗೂಗಲ್‌ ಹೊಸದಾಗಿ ಪರಿಚಯಿಸಿದ ಫಾಂಟು Noto Sans Kannada boldನಲ್ಲಿ ಟೈಪಿಸಿದಾಗ ಕಂಪ್ಯೂಟರ್‌ ಸ್ಕ್ರೀನ್‌ನಲ್ಲಿ ಹೇಗೆ ಮೂಡಿ ಬರುತ್ತದೆ ಎನ್ನುವುದಕ್ಕೆ, ಇಲ್ಲಿ ಆ ಫಾಂಟಿನಲ್ಲಿ ಟೈಪಿಸಿದ ಅಕ್ಷರಗಳನ್ನು ನೀಡಲಾಗಿದೆ.

ಗೂಗಲ್‌ನಿಂದ ಎರಡು ಕನ್ನಡ ಹೊಸ ಫಾಂಟು


ಗೂಗಲ್‌ನ ಈ ಫಾಂಟು ಡೌನ್‌ಲೋಡ್‌ ಮಾಡಲು ಇಲ್ಲಿ ಭೇಟಿ ನೀಡಿ : Early Access!

ಈ ಫಾಂಟಗಳ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಲು ಇಲ್ಲಿ ಭೇಟಿ ನೀಡಿ:
Google Fonts Early Access Discussions forum

ಇದನ್ನೂ ಓದಿ: ಗೂಗಲ್ ನ್ಯೂಸ್‌ನಲ್ಲಿ ಕನ್ನಡ ಬೇಕು!

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot