Just In
Don't Miss
- News
Egg Price in Bengaluru: ಜನವರಿಯಲ್ಲೂ ಕಡಿಮೆಯಾಗದ ಬೆಲೆ: ಮೊಟ್ಟೆ ಖರೀದಿಗೆ ಗ್ರಾಹಕರ ಹಿಂದೇಟು!
- Sports
ICC ODI Team Of 2022: ಐಸಿಸಿ ವರ್ಷದ ಏಕದಿನ ತಂಡಕ್ಕೆ ಅಜಂ ನಾಯಕ; ಇಬ್ಬರು ಭಾರತೀಯರಿಗೆ ಸ್ಥಾನ
- Automobiles
ಪೆಟ್ರೋಲ್ ಕಾರಿಗೆ ಡೀಸೆಲ್ ತುಂಬಿದ ಬಂಕ್ ಸಿಬ್ಬಂದಿ... ಕೃತಜ್ಞತೆ ಸಲ್ಲಿಸಿದ ಕಾರ್ ಮಾಲೀಕ
- Movies
ಅಥಿಯಾ ಲೆಹಂಗಾ ತಯಾರಿಸಲು ಬರೋಬ್ಬರಿ 10 ಸಾವಿರ ಗಂಟೆಗಳು: ಸೀಕ್ರೆಟ್ ರಿವೀಲ್ ಮಾಡಿದ ಡಿಸೈನರ್
- Lifestyle
ಬೆಂಗಳೂರಿಗರಲ್ಲಿ ಹೆಚ್ಚಾಗುತ್ತಿದೆ ವಿಟಮಿನ್ ಡಿ ಕೊರತೆ, ಕಾರಣವೇನು?
- Finance
10 ಗ್ರಾಂ ಚಿನ್ನದ ಬೆಲೆ 113 ರೂ, ಅಚ್ಚರಿ ಆಯ್ತ, ವೈರಲ್ ಸುದ್ದಿ ಓದಿ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೇಸ್‌ಬುಕ್ ಫ್ರೆಂಡ್ಸ್ ಲಿಸ್ಟ್ ಮರೆ ಮಾಡುವುದು ಹೇಗೆ?
ಸ್ನೇಹಿತರೊಂದಿಗೆ ಹೆಚ್ಚು ನಿಕಟ ಸಂಪರ್ಕದಲ್ಲಿರಲು ನಾವು ಫೇಸ್‌ಬುಕ್ ಅನ್ನು ಬಳಸುತ್ತೇವೆ, ಆದರೆ ಕೆಲವೊಂದು ಸಂದರ್ಭಗಳಲ್ಲಿ ಗೌಪ್ಯತೆಯ ವಿಚಾರವಾಗಿ ಫೇಸ್‌ಬುಕ್‌ನಲ್ಲಿ ಕೆಲವೊಂದು ನಿಯಮಗಳನ್ನು ನೀವು ಅಳವಡಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಸ್ನೇಹಿತರೊಂದಿಗೆ ಮುಚ್ಚಿಡಬೇಕಾದ ಕೆಲವೊಂದು ಸಂಗತಿಗಳಿರುತ್ತವೆ.
ಓದಿರಿ: ವಾಟ್ಸಾಪ್ ವಾಯ್ಸ್ ಕಾಲ್ ಮಾಡುವುದು ಹೇಗೆ?
ಹೆಚ್ಚಿನ ಜನರು ತಮ್ಮ ಗೌಪ್ಯ ವಿಷಯಗಳನ್ನು ಸ್ನೇಹಿತರೊಂದಿಗೆ ಮುಚ್ಚಿಡಲು ಬಯಸಿದ್ದು ಕೆಲವು ಸ್ನೇಹಿತರು ಅದನ್ನು ನೋಡಬಾರದೆಂದು ಬಯಸುತ್ತಾರೆ. ಕೆಲವೊಮ್ಮೆ ಸ್ನೇಹಿತರ ಪಟ್ಟಿಯನ್ನು ಫೇಸ್‌ಬುಕ್ ಸ್ನೇಹಿತರಿಂದ ಮುಚ್ಚಿಡಲು ನೀವು ಬಯಸುತ್ತೀರಿ ಎಂದಾದಲ್ಲಿ ಅದನ್ನು ಮಾಡುವುದು ಹೇಗೆ ಎಂಬುದನ್ನು ಈ ಕೆಳಗಿನ ಸರಳ ಹಂತಗಳನ್ನು ನಾವು ನೀಡುತ್ತಿದ್ದೇವೆ.

#1
ಪ್ರಸ್ತುತ ಎರಡು ವಿಭಾಗಗಳಿದ್ದು ನಿಮ್ಮ ಸ್ನೇಹಿತರ ಪಟ್ಟಿಯಲ್ಲಿರುವ ಸಂಪೂರ್ಣ ಸ್ನೇಹಿತರನ್ನು ನೋಡುವ ನಿಮ್ಮ ಗೆಳೆಯರಿದ್ದು, ಇನ್ನೊಂದು ನಿಮ್ಮ ಸ್ನೇಹಿತರು ಮಾತ್ರ ನೋಡಬಹುದಾಗಿದೆ. ನಿಮ್ಮೊಂದಿಗೆ ಮ್ಯೂಚುವಲ್ ಸ್ನೇಹಿತರನ್ನು ಹೊಂದಿರುವವರು ನಿಮ್ಮ ಸ್ನೇಹಿತರು ಯಾರು ಎಂಬುದನ್ನು ಕಾಣಬಹುದಾಗಿದೆ. ನಿಮ್ಮ ಸ್ನೇಹಿತರು ಆಗಿಲ್ಲದೇ ಇದ್ದಾಗ ಇದು ಸಾಧ್ಯ. ನಿಮ್ಮ ಸ್ನೇಹಿತರು ಯಾರು ಎಂಬುದನ್ನು ನೋಡಲು ಸಾಧ್ಯವಾಗಿಲ್ಲದವರೂ ಇದ್ದಾರೆ.

#2
ಫೇಸ್‌ಬುಕ್ ಸ್ನೇಹಿತರು ಮತ್ತು ಫಾಲೋವರ್ಸ್ ಇರುತ್ತಾರೆ. ನಿಮ್ಮೆಲ್ಲಾ ಪಬ್ಲಿಕ್ ಪೋಸ್ಟ್‌ಗಳನ್ನು ನೋಡುವವರು ಫಾಲೋವರ್ಸ್ ಆಗಿರುತ್ತಾರೆ. ನೀವು ಅವರನ್ನು ಅಧಿಕೃತರನ್ನಾಗಿಸದೇ ನಿಮ್ಮನ್ನು ಅನುಸರಿಸುವವರು ಫಾಲೋವರ್ಸ್ ಆಗಿರುತ್ತಾರೆ. ನಿಮಗೆ ಫ್ರೆಂಡ್ ರಿಕ್ವೆಸ್ಟ್ ಅನ್ನು ಕಳುಹಿಸಿ ಕೂಡ ನೀವು ಅದನ್ನು ತಿರಸ್ಕರಿಸಿದರೂ ಅವರು ನಿಮ್ಮ ಫಾಲೋವರ್ಸ್ ಆಗಿರುತ್ತಾರೆ.

#3
ಇವರಿಬ್ಬರನ್ನೂ ನಿಯಂತ್ರಿಸಲು, ನಿಮ್ಮ ಪ್ರೊಫೈಲ್‌ನಲ್ಲಿ ಫ್ರೆಂಡ್ಸ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ಮತ್ತು ರೈಟ್ ಟು ಎಡಿಟ್‌ನಲ್ಲಿ ಪೆನ್ ಐಕಾನ್ ಮೇಲೆ ಕ್ಲಿಕ್ ಮಾಡಿ. ನಂತರ ಎಡಿಟ್ ಪ್ರೈವಸಿ ಆರಿಸಿ. ಫ್ರೆಂಡ್ಸ್, ಪಬ್ಲಿಕ್, ಓನ್ಲಿ ಮೀ, ಕಸ್ಟಮ್ ಮೊದಲಾದ ಆಪ್ಶನ್‌ಗಳನ್ನು ನೀವು ಕಾಣುತ್ತೀರಿ. ನಿಮ್ಮ ಫ್ರೆಂಡ್ಸ್ ಲಿಸ್ಟ್‌ನಲ್ಲಿ ಈ ಮೇಲಿನ ಯಾವುದನ್ನಾದರೂ ನಿಮಗೆ ಹೊಂದಿಸಬಹುದಾಗಿದೆ.

#4
ಇತರರಿಂದ ನಿಮ್ಮ ಸ್ನೇಹಿತರ ಪಟ್ಟಿಯನ್ನು ಮರೆಮಾಡಲು ಓನ್ಲಿಮೀ ಅನ್ನು ನೀವು ಆರಿಸಿದ್ದೀರಿ ಎಂದಾದಲ್ಲಿ ಸಂಪೂರ್ಣ ಪ್ರೈವಸಿಯನ್ನು ನೀವು ಆಯ್ಕೆ ಮಾಡಿದ್ದೀರಿ ಎಂಬುದಾಗಿ ಭಾವಿಸದಿರಿ. ನಿಮ್ಮೊಂದಿಗೆ ಮ್ಯೂಚುವಲ್ ಫ್ರೆಂಡ್ಸ್ ಅನ್ನು ಹೊಂದಿರುವವರು ಅದನ್ನು ನೋಡಬಹುದಾಗಿದೆ. ಕಸ್ಟಮ್ ಅನ್ನು ಆಯ್ಕೆಮಾಡುವುದರಿಂದ ಕೆಲವು ಸ್ನೇಹಿತರು ಆ ಪಟ್ಟಿಯನ್ನು ನೋಡಬಹುದಾಗಿದೆ ಮತ್ತು ಉಳಿದವರಿಂದ ಪಟ್ಟಿಯನ್ನು ಮರೆಮಾಡಿ.

#5
ನೀವು ಸಾಮಾನ್ಯವಾಗಿ ನಿಮ್ಮ ಫ್ರೆಂಡ್ಸ್ ಲಿಸ್ಟ್ ಅನ್ನು ಮರೆಮಾಡಬೇಕು ಎಂದು ಬಯಸಿದಲ್ಲಿ, ಆದರೆ ನೀವು ನೋಡಬಯಸುವ ಸ್ನೇಹಿತರ ಗುಂಪು ಅಲ್ಲಿ ಇದ್ದಲ್ಲಿ, ನೀವು ಫ್ರೆಂಡ್ಸ್ ಲಿಸ್ಟ್ ಅನ್ನು ಬಳಸುತ್ತಿರುವಾಗ ಒಂದರ ನಂತರ ಇನ್ನೊಂದರಂತೆ ಅವರ ಹೆಸರುಗಳನ್ನು ನೀವು ಟೈಪ್ ಮಾಡಬೇಕಾಗಿಲ್ಲ. ಒಮ್ಮೆ ನೀವು ಒಂದು ಸೆಟ್ ಅನ್ನು ಹೊಂದಿದ್ದರೆ, ಎಡಿಟ್ ಪ್ರೈವಸಿಯಲ್ಲಿ ಲಿಸ್ಟ್ ಅನ್ನು ಆರಿಸುವುದರ ಮೂಲಕ ಆ ಜನರು ನಿಮ್ಮ ಫ್ರೆಂಡ್ಸ್ ಲಿಸ್ಟ್ ಅನ್ನು ನೋಡುವಂತೆ ನೀವು ಆರಿಸಬಹುದಾಗಿದೆ.

#6
ನಿಮ್ಮ ಆಕ್ಟಿವಿಟಿ ಲಾಗ್‌ನಿಂದ ನಿಮ್ಮ ಫ್ರೆಂಡ್ಸ್ ಲಿಸ್ಟ್ ಅನ್ನು ಯಾರು ನೋಡುತ್ತಾರೆ ಎಂಬುದನ್ನು ನಿಮಗೆ ಕಾಣಬಹುದಾಗಿದೆ. ಪ್ರೈವಸಿ ಮೆನು ಬಟನ್‌ಗೆ ಹೋಗಿ ಮತ್ತು ಹೂ ಕೇನ್ ಸೀ ಮೈ ಸ್ಟಫ್ ಅನ್ನು ಕ್ಲಿಕ್ ಮಾಡಿ ಹಾಗೂ ಚೂಸ್ ಆಕ್ಟಿವಿಟಿ ಲಾಗ್ ಆರಿಸಿ ಮತ್ತು ಆ ಜನವರಿಗೆ ನಿಮ್ಮ ಫ್ರೊಫೈಲ್ ಹೇಗೆ ಕಾಣಿಸುತ್ತದೆ ಎಂಬುದನ್ನು ತಿಳಿಯಲು ಅವರ ಹೆಸರನ್ನು ಟೈಪ್ ಮಾಡಿ.

#7
ನೆಟ್‌ವರ್ಕ್‌ನಲ್ಲಿ ನಿಮ್ಮ ಇತ್ತೀಚಿನ ಚಟುವಟಿಕೆಯನ್ನು ಇದು ತೋರಿಸುತ್ತದೆ ಮತ್ತು ಇದನ್ನು ನಿಯಂತ್ರಿಸಲು ಸೈಡ್‌ಬಾರ್‌ನಿಂದ ಫ್ರೆಂಡ್ಸ್ ಅನ್ನು ಆರಿಸಬಹುದಾಗಿದೆ. ಇಲ್ಲಿಂದ ನಿಮ್ಮ ಸ್ನೇಹಿತ ಪಟ್ಟಿಯ ಪ್ರೈವಸಿ ಸೆಟ್ಟಿಂಗ್ ಅನ್ನು ಬದಲಾಯಿಸಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು
ಫೇಸ್‌ಬುಕ್ ಹಿಡನ್ ಫೀಚರ್ಸ್ ನೀವೂ ತಿಳಿದುಕೊಂಡಿರಿ
ನೀವು ಅರಿಯದ ಕಂಪ್ಯೂಟರ್ ಮೌಸ್ನ ಅತ್ಯದ್ಭುತ ಅಂಶಗಳು" title="ಹಳೆಯ ಪಿಸಿಗೆ ಗುಡ್ಬೈ ಹೇಳುವ ಸಮಯ ಬಂದಾಯಿತು! ತಿಳಿದುಕೊಳ್ಳುವುದು ಹೇಗೆ?
ಫೇಸ್‌ಬುಕ್ ಹಿಡನ್ ಫೀಚರ್ಸ್ ನೀವೂ ತಿಳಿದುಕೊಂಡಿರಿ
ನೀವು ಅರಿಯದ ಕಂಪ್ಯೂಟರ್ ಮೌಸ್ನ ಅತ್ಯದ್ಭುತ ಅಂಶಗಳು" loading="lazy" width="100" height="56" />ಹಳೆಯ ಪಿಸಿಗೆ ಗುಡ್ಬೈ ಹೇಳುವ ಸಮಯ ಬಂದಾಯಿತು! ತಿಳಿದುಕೊಳ್ಳುವುದು ಹೇಗೆ?
ಫೇಸ್‌ಬುಕ್ ಹಿಡನ್ ಫೀಚರ್ಸ್ ನೀವೂ ತಿಳಿದುಕೊಂಡಿರಿ
ನೀವು ಅರಿಯದ ಕಂಪ್ಯೂಟರ್ ಮೌಸ್ನ ಅತ್ಯದ್ಭುತ ಅಂಶಗಳು

ಭೇಟಿ ನೀಡಿ
ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470