ವಾಟ್ಸಾಪ್ ವಾಯ್ಸ್ ಕಾಲ್ ಮಾಡುವುದು ಹೇಗೆ?

By Shwetha
|

ವಾಟ್ಸಾಪ್ ಇದೀಗ ತಾನೇ ಹೊತ್ತು ತಂದಿರುವ ಸುದ್ದಿ ಏನೆಂದರೆ ಒಂದೇ ದಿನದಲ್ಲಿ ಈ ತಾಣವು 100 ಮಿಲಿಯನ್ ವಾಯ್ಸ್ ಕರೆಗಳನ್ನು ನೋಡಿದೆ ಎಂದಾಗಿದೆ. ಒಂದೇ ನಿಮಿಷದಲ್ಲಿ 1100 ಕ್ಕಿಂತಲೂ ಹೆಚ್ಚಿನ ವಾಯ್ಸ್ ಕರೆಗಳನ್ನು ಇದು ಪಡೆದುಕೊಂಡಿದ್ದು, ಪ್ರಸ್ತುತ ಸ್ಕೈಪ್ ಏನು ಸಾಧಿಸುತ್ತಿದೆಯೋ ಅಂತೆಯೇ ವಾಟ್ಸಾಪ್ ಯಶಸ್ಸು ಗಳಿಸಿದೆ. ಮಾಸಿಕ ಸಕ್ರಿಯ ಬಳಕೆದಾರರು 300 ಮಿಲಿಯನ್ ಆಗಿದ್ದಾರೆ.

ಜನವರಿ 2014 ರಂದು ವಾಯ್ಸ್ ಕಾಲಿಂಗ್ ಫೀಚರ್ ಅನ್ನು ವಾಟ್ಸಾಪ್‌ಗೆ ಸೇರಿಸಲಾಯಿತು. ಈ ಬೆಳವಣಿಗೆಯನ್ನು ನೋಡುವುದು ನಿಜಕ್ಕೂ ಪ್ರಗತಿ ಎಂದೆನಿಸಿದೆ. ಅಂತರಾಷ್ಟ್ರೀಯ ಕರೆಗಳನ್ನು ಇದು ತ್ವರಿತವಾಗಿ ಪಡೆದುಕೊಳ್ಳುತ್ತಿದ್ದು, ಇದಕ್ಕೆ ಅದು ದರಗಳನ್ನು ವಿಧಿಸುತ್ತದೆ.

ಓದಿರಿ: ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ವಾಟ್ಸಾಪ್ ನೀಡಿರುವ ವರದಿಯಂತೆ ವೀಡಿಯೊ ಕಾಲಿಂಗ್ ಫೀಚರ್ ಉತ್ತಮ ಅಭಿವೃದ್ಧಿಯನ್ನು ಕಂಡುಕೊಳ್ಳುತ್ತಿದ್ದು ಮೆಸೆಂಜರ್ ಮತ್ತು ಸ್ಕೈಪ್‌ನಂ ತೆಯೇ ಇದು ಕೂಡ ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಅಪ್ಲಿಕೇಶನ್‌ನ ಎಂಡ್ ಟು ಎಂಡ್ ಫೀಚರ್ ಅನ್ನು ಬಳಕೆದಾರರು ಬಹುವಾಗಿ ಮೆಚ್ಚಿಕೊಂಡಿದ್ದು ಪ್ರೈವಸಿ ಕುರಿತಂತೆ ಇದು ಅತ್ಯುತ್ತಮ ಎಂದೆನಿಸಿದೆ.

#1

#1

ಈ ಲಿಂಕ್ ಮೂಲಕ ವಾಟ್ಸಾಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.

#2

#2

ವಾಟ್ಸಾಪ್ ವೆಬ್‌ಸೈಟ್‌ನ ಇತ್ತೀಚಿನ ಆವೃತ್ತಿ 2.12.14 ಆಗಿದೆ. ನೀವು ಗೂಗಲ್ ಪ್ಲೇನಿಂದ ಡೌನ್‌ಲೋಡ್ ಮಾಡುತ್ತಿದ್ದೀರಿ ಎಂದಾದಲ್ಲಿ ಆವೃತ್ತಿ 2.11.561 ಆಗಿದೆ.

#3

#3

ಇತ್ತೀಚಿನ ವಾಟ್ಸಾಪ್ ಆವೃತ್ತಿಯನ್ನು ನಿಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಹೊಂದಿದ ನಂತರ, ನಿಮ್ಮ ಸಂಖ್ಯೆಗೆ ವಾಟ್ಸಾಪ್ ಕರೆ ಸಕ್ರಿಯಗೊಳಿಸಿರುವ ಯಾರಿಗಾದರೂ ಕರೆಮಾಡಲು ತಿಳಿಸಿ.

#4

#4

ನೆನಪಿರಲಿ ವಾಟ್ಸಾಪ್ ವಾಯ್ಸ್ ಕಾಲಿಂಗ್‌ನಲ್ಲಿ ಉಪಯೋಗವಾಗುವುದಿಲ್ಲ.

#5

#5

ಕರೆಯನ್ನು ನೀವು ಸ್ವೀಕರಿಸಲೇಬೇಕು ಮತ್ತು ವಾಟ್ಸಾಪ್ ವಾಯ್ಸ್ ಕಾಲಿಂಗ್ ಸಕ್ರಿಯಗೊಳಿಸಲು ಕರೆ ಡಿಸ್‌ಕನೆಕ್ಟ್ ಮಾಡುವ ಮುನ್ನ 5 ನಿಮಿಷಗಳ ಕಾಲ ನೀವು ಕಾಯಬೇಕು.

#6

#6

ನಿಮ್ಮ ಸ್ಮಾರ್ಟ್‌ಫೋನ್‌ಗೆ ಈ ಫೀಚರ್ ಸಕ್ರಿಯಗೊಂಡ ನಂತರ, ವಾಟ್ಸಾಪ್‌ನಲ್ಲಿ ಮೂರು ಟ್ಯಾಬ್‌ಗಳು ರಚನೆಯಾಗಿರುವುದನ್ನು ನಿಮಗೆ ಕಾಣಬಹುದು.

#7

#7

ಒಂದು ಟ್ಯಾಬ್ ಕರೆಗಾಗಿ, ಇನ್ನೊಂದು ಚಾಟ್‌ಗಾಗಿ ಮತ್ತೊಂದು ಸಂಪರ್ಕಗಳಿಗಾಗಿ.

#8

#8

ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಬೀಟಾ ಆವೃತ್ತಿಯನ್ನು ವಾಟ್ಸಾಪ್ ವೆಬ್‌ಸೈಟ್ ಮೂಲಕ ಹೊರತಂದಿದೆ ಈ ಆವೃತ್ತಿ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

#9

#9

ವಾಟ್ಸಾಪ್ ಬೀಟಾ ಆವೃತ್ತಿಯಲ್ಲಿ ಬ್ಯಾಕ್‌ಗ್ರೌಂಡ್ ವಾಲ್‌ಪೇಪರ್ ಇದೀಗ ಬದಲಾಗಿದ್ದು ಸೆಟ್ಟಿಂಗ್ಸ್ ಹೋಗುವುದಕ್ಕೆ ಬದಲಾಗಿ ಚಾಟ್ ವಿಂಡೋದಲ್ಲಿ ನೇರವಾಗಿ ಈ ವಾಲ್‌ಪೇಪರ್ ಅನ್ನು ನಿಮಗೆ ಅಳವಡಿಸಿಕೊಳ್ಳಬಹುದಾಗಿದೆ.

#10

#10

ತಾಜಾ ಇಂಟರ್ಫೇಸ್ ನಿಮಗೆ ಇದರಲ್ಲಿ ಪಡೆದುಕೊಳ್ಳಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ನೀವು ಅರಿಯದ ಕಂಪ್ಯೂಟರ್ ಮೌಸ್‌ನ ಅತ್ಯದ್ಭುತ ಅಂಶಗಳು</a><br /><a href=ಯೂಟ್ಯೂಬ್‌ನಲ್ಲಿ Age Restrict ವೀಡಿಯೊಗಳನ್ನು ನೋಡುವುದು ಹೇಗೆ?
ಐಪೋಡ್/ಐಪ್ಯಾಡ್‌ನಲ್ಲಿ ವಾಟ್ಸಾಪ್ ವೆಬ್ ಬಳಕೆ ಹೇಗೆ?" title="ನೀವು ಅರಿಯದ ಕಂಪ್ಯೂಟರ್ ಮೌಸ್‌ನ ಅತ್ಯದ್ಭುತ ಅಂಶಗಳು
ಯೂಟ್ಯೂಬ್‌ನಲ್ಲಿ Age Restrict ವೀಡಿಯೊಗಳನ್ನು ನೋಡುವುದು ಹೇಗೆ?
ಐಪೋಡ್/ಐಪ್ಯಾಡ್‌ನಲ್ಲಿ ವಾಟ್ಸಾಪ್ ವೆಬ್ ಬಳಕೆ ಹೇಗೆ?" />ನೀವು ಅರಿಯದ ಕಂಪ್ಯೂಟರ್ ಮೌಸ್‌ನ ಅತ್ಯದ್ಭುತ ಅಂಶಗಳು
ಯೂಟ್ಯೂಬ್‌ನಲ್ಲಿ Age Restrict ವೀಡಿಯೊಗಳನ್ನು ನೋಡುವುದು ಹೇಗೆ?
ಐಪೋಡ್/ಐಪ್ಯಾಡ್‌ನಲ್ಲಿ ವಾಟ್ಸಾಪ್ ವೆಬ್ ಬಳಕೆ ಹೇಗೆ?

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಗಿಜ್‌ಬಾಟ್ ಫೇಸ್‌ಬುಕ್ ಪುಟ

ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಫೇಸ್‌ಬುಕ್ ಪುಟಕ್ಕೆ ಭೇಟಿ ನೀಡಿ

Best Mobiles in India

English summary
You could be forgiven in thinking that voice-calling on messaging services is an after-thought of a feature, because honestly, this segment is growing really fast. The latest news comes out of Whatsapp, which is announcing that it sees 100 million voice-calls on its networks a day.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X