Just In
- 5 min ago
ಬೆಂಗಳೂರಿಗರೇ ಗಮನಿಸಿ... ಇನ್ನೇನು ಕೆಲವೇ ದಿನದಲ್ಲಿ NIMBUS ಆಪ್ ಲಾಂಚ್!
- 2 hrs ago
ಜಿಯೋಗೆ ಸೆಡ್ಡು ಹೊಡೆಯುತ್ತಿದೆಯಾ ಏರ್ಟೆಲ್; ಜಿಯೋ ಸೇವೆ ಬೇಡ ಎಂದವರ ಸಂಖ್ಯೆ ಎಷ್ಟು ಗೊತ್ತಾ!?
- 2 hrs ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 4 hrs ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
Don't Miss
- News
ಕೊಟ್ಟ ಮಾತು ಮರೆತಿರುವ ಸಿದ್ದರಾಮಯ್ಯ ಅಧಿಕಾರ ದಾಹಿ: ಅಶ್ವತ್ಥ ನಾರಾಯಣ ಕಿಡಿ
- Movies
Sathya serial: ರೌಡಿಗಳ ವಿರುದ್ದ ರೊಚ್ಚಿಗೆದ್ದ ಕಾರ್ತಿಕ್; ಸತ್ಯಗೆ ಶಾಕ್!
- Sports
Women's Premier League : ಫೆಬ್ರವರಿ 2ನೇ ವಾರ ಆಟಗಾರರ ಹರಾಜು: ದೆಹಲಿಯಲ್ಲಿ ಹರಾಜು ಪ್ರಕ್ರಿಯೆ
- Automobiles
ಬಾಕ್ಸ್ ಆಫೀಸ್ನಲ್ಲಿ 'ಪಠಾಣ್' ಅಬ್ಬರ: ಈ ಚಿತ್ರದಲ್ಲಿ ಕಾಣಿಸಿಕೊಂಡ ಆಕರ್ಷಕ ಕಾರುಗಳಿವು...
- Finance
ವಿಶ್ವದ ಶ್ರೀಮಂತ ವ್ಯಕ್ತಿ: 3ರಿಂದ 7ನೇ ಸ್ಥಾನಕ್ಕೆ ಇಳಿದ ಅದಾನಿ, ಹೂಡಿಕೆದಾರರ ನಂಬಿಕೆ ಗಳಿಸುವಲ್ಲಿ ಸೋತರೇ?
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಹೊಸ ಜಿಯೋ ಸಿಮ್'ನೊಂದಿಗೆ 'ಹ್ಯಾಪಿ ನ್ಯೂ ಇಯರ್' ಆಫರ್ ಪಡೆಯುವುದು ಹೇಗೆ?
ರಿಲಾಯನ್ಸ್ ಜಿಯೋ ಮುಖ್ಯಸ್ಥ 'ಮುಕೇಶ್ ಅಂಬಾನಿ' ರವರು ತಮ್ಮ ಭಾಷಣದಲ್ಲಿ 'ಹ್ಯಾಪಿ ನ್ಯೂ ಇಯರ್ ಆಫರ್' ಹೊಸ ಗ್ರಾಹಕರು ಮತ್ತು ಹಳೆ ಗ್ರಾಹಕರಿಬ್ಬರಿಗೂ ಲಭ್ಯ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಡಿಸೆಂಬರ್ 4 ರಿಂದ ಜಿಯೋ ಸಿಮ್ ಪಡೆದವರು ಹ್ಯಾಪಿ ನ್ಯೂ ಇಯರ್ ಆಫರ್ ಅನ್ನು ಸಿಮ್ ಜೊತೆಯಲ್ಲೇ ಪಡೆಯುತ್ತಾರೆ ಎಂದು ಹೇಳಿದ್ದಾರೆ.
ಅಂದಹಾಗೆ ಹಳೆಯ ಗ್ರಾಹಕರಿಗೆ ರಿಲಾಯನ್ಸ್ ಜಿಯೋ ವೆಲ್ಕಮ್ ಆಫರ್ ಡಿಸೆಂಬರ್ 31 ರವರೆಗೆ ಮುಂದುವರೆಯಲಿದ್ದು, ಹ್ಯಾಪಿ ನ್ಯೂ ಇಯರ್ ಆಫರ್ ಜನವರಿ ಆರಂಭದಿಂದ ಅಪ್ಲೇ ಅಗಲಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ. ಕೆಲವು ಸಂಶಯಗಳು ಈಗಾಗಲೇ ಬಗೆಹರಿದಿರಬೇಕು. ಆದರೆ ರಿಲಾಯನ್ಸ್ ಜಿಯೋ ಸಿಮ್ ಅನ್ನು ಹೊಸದಾಗಿ ಖರೀದಿಸುವವರು ಹ್ಯಾಪಿ ನ್ಯೂ ಇಯರ್ ಆಫರ್ (Happy New Year Offer) ಅನ್ನು ಪಡೆಯುವುದು ಹೇಗೆ ತಿಳಿಯಿರಿ.

ಮೈಜಿಯೋ ಆಪ್ ಡೌನ್‌ಲೋಡ್ ಮಾಡಿ
ರಿಲಾಯನ್ಸ್ ಜಿಯೋ ಅಧಿಕೃತ ವೆಬ್‌ಸೈಟ್ ಹೇಳಿರುವ ಪ್ರಕಾರ, ಮೊದಲಿಗೆ 4G ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದಲ್ಲಿ ಮೈಜಿಯೋ ಆಪ್ ಅನ್ನು ಡೌನ್‌ಲೋಡ್ ಮಾಡಿ.

'Get SIM' ಕ್ಲಿಕ್ ಮಾಡಿ
ಮೈಜಿಯೋ ಆಪ್ ಯಶಸ್ವಿಯಾಗಿ ಡೌನ್‌ಲೋಡ್ ಆದ ನಂತರ ಬಳಕೆದಾರರು ಆಪ್ ಲಾಂಚ್ ಮಾಡಿ 'Get SIM' ಆಪ್ಶನ್ ಕ್ಲಿಕ್ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿವರಗಳನ್ನು ಎಂಟರ್ ಮಾಡಿ
ಪೇಜ್ ಒಂದು ಓಪನ್ ಆಗುತ್ತದೆ. ಅಲ್ಲಿ ಬಳಕೆದಾರರು ತಮ್ಮ ಬಗೆಗಿನ ವಿವರಣೆಯನ್ನು ನಿಖರವಾಗಿ ಹೆಸರು, ಸಂಪರ್ಕ ನಂಬರ್, ಎಲ್ಲವನ್ನು ಎಂಟರ್ ಮಾಡಿ. ನಂತರ ಆಪ್ ಒಮ್ಮೆ ಒನ್ ಟೈಮ್ ಪಾಸ್‌ವರ್ಡ್ ಸೆಂಡ್ ಮಾಡುತ್ತದೆ. ಪಾಸ್‌ವರ್ಡ್ ಅನ್ನು ಆಪ್‌ನಲ್ಲಿ ನೀಡಬೇಕು.

ಬಾರ್‌ಕೋಡ್ ಜೆನೆರೇಟ್ ಮಾಡಿ, ಜಿಯೋ ಸ್ಟೋರ್ ಲೊಕೇಟ್ ಮಾಡಿ
ಒನ್ ಟೈಮ್ ಪಾಸ್‌ವರ್ಡ್ ನೀಡಿದ ನಂತರ ಬಾರ್‌ಕೋಡ್ ಜೆನೆರೇಟ್ ಆಗುತ್ತದೆ. ನಂತರ ಕೊನೆಯದಾಗಿ ಅಗತ್ಯವಾಗಿ ಬೇಕಿರುವ ಡಾಕ್ಯುಮೆಂಟ್ ತಿಳಿಸುವುದರೊಂದಿಗೆ ನಿಖರ ಮಾಹಿತಿ ನೀಡಲಾಗುತ್ತದೆ. ರಿಲಾಯನ್ಸ್ ಜಿಯೋ ಸ್ಟೋರ್‌ಗೆ ಹೋಗುವ ವೇಳೆ ಗುರುತಿನ ಚೀಟಿಗಾಗಿ ನಿಮ್ಮ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಿ. ಜಿಯೋ ಸಿಮ್ ಖರೀದಿಸಲು ಅಗತ್ಯವಾಗಿ ಬೇಕು.

ಜಿಯೋ ಸಿಮ್ ಆಕ್ಟಿವೇಟ್ ಮಾಡಿ
ರಿಲಾಯನ್ಸ್ ಜಿಯೋ ಡಿಜಿಟಲ್ ಸ್ಟೋರ್‌ಗೆ ಹೋಗಿ ನಿಮ್ಮ ಫೊಟೋಕಾಪಿ ಡಾಕ್ಯುಮೆಂಟ್ ನೀಡಿ. ಒರಿಜಿನಲ್ ಡಾಕ್ಯುಮೆಂಟ್ ನಿಮ್ಮ ಬಳಿ ಇರಲಿ. ಅತಿವೇಗವಾಗಿ ಜಿಯೋ ಸಿಮ್ ಪಡೆಯಿರಿ.
ನಂತರ ಜಿಯೋ ಬಳಕೆದಾರರು 1977 ಗೆ ಡಯಲ್ ಮಾಡಿ ಸಿಮ್ ಅನ್ನು ಟೆಲಿವೆರಿಫೈ ಮಾಡಿ ಜಿಯೋ ನಂಬರ್ ಆಕ್ಟಿವೇಟ್ ಮಾಡಬಹುದು. ನಂತರ ನಿಮಗೆ ಜಿಯೋ ಹ್ಯಾಪಿ ನ್ಯೂ ಇಯರ್ ಆಫರ್ ಬೆನಿಫಿಟ್ ಸಿಗುತ್ತದೆ.

ಹ್ಯಾಪಿ ನ್ಯೂ ಇಯರ್ ಆಫರ್‌ನೊಂದಿಗೆ ಸಿಮ್ ಮನೆಗೆ ಡೆಲಿವರಿ ಪಡೆಯಿರಿ
ಜಿಯೋ ಅಧಿಕೃತ ವೆಬ್‌ಸೈಟ್‌ಗೆ ಹೋಗಿ, 'SIM home delivery' ಆಪ್ಶನ್ ಕ್ಲಿಕ್ ಮಾಡಿ. ನಂತರ ನಿಮ್ಮ ವಿವರಣೆ ಎಂಟರ್ ಮಾಡಿ ಜಿಯೋ ಕಾರ್ಯನಿರ್ವಾಹಕ ಜಿಯೋ ಸಿಮ್ ಮನೆಗೆ ಡೆಲಿವರಿ ಮಾಡಲು ಮನವಿ ಮಾಡಿ.
ನಂತರ ಜಿಯೋ ಸಿಮ್ ನಿಮ್ಮ ಮನೆಗೆ 30 ನಿಮಿಷಗಳಲ್ಲಿ ಬರುತ್ತದೆ. ಆದರೆ ಗುರುತಿನ ಚೀಟಿ ಡಾಕ್ಯುಮೆಂಟ್ ಮತ್ತು ಆಧಾರ್ ಕಾರ್ಡ್ ಅನ್ನು ಸಿದ್ಧವಾಗಿ ಇಟ್ಟುಕೊಳ್ಳಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470