ಆಪ್‌ ಇಲ್ಲದೆ ಉಬರ್ ಕ್ಯಾಬ್ ಬುಕ್ ಮಾಡುವುದು ಹೇಗೆ?

|

ತನ್ನ ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಲು ಹೆಚ್ಚಿನ ಫೀಚರ್‌ಗಳನ್ನು ಅಳವಡಿಸಿಕೊಳ್ಳುವುದಾಗಿ ಉಬರ್ ಕ್ಯಾಬ್ ಇತ್ತೀಚಿಗೆ ಹೇಳಿಕೊಂಡಿತ್ತು, ಅದರಂತೆ, ಜೊತೆ ಪ್ರಯಾಣಿಕನನ್ನು ಆಯ್ಕೆ ಮಾಡಿಕೊಳ್ಳುವುದು ಮತ್ತು ಪ್ರಯಾಣದ ವೇಳೆ ವೇಸ್ಟ್ ಆಗುತ್ತಿದ್ದ ಸಮಯವನ್ನು ಕಡಿಮೆಮಾಡುವಂತಹ ಉತ್ತಮ ಯೋಜನೆಗಳನ್ನು ಸಹ ನೀಡಿತ್ತು.

ಕಾಂಗ್ರೆಸ್‌, ರಾಹುಲ್ ಟ್ವಿಟರ್ ಹ್ಯಾಕ್ !!.ನಿಮ್ಮ ಖಾತೆ ಹ್ಯಾಕ್ ಆಗದಿರಲು ಹೀಗೆ ಮಾಡಿ?

ಇನ್ನು ಇವುಗಳಿಗೆ ಜೊತೆಯಾಗಿ ಉಬರ್ ಮತ್ತೆ ಹೊಸದೊಂದು ಫೀಚರ್‌ ನೀಡಿದೆ. ಉಬರ್‌ ಮೊಬೈಲ್ ಆಪ್‌ ಇಲ್ಲದೆಯೇ ಉಬರ್‌ ಕ್ಯಾಬ್‌ ಬುಕ್ ಮಾಡುವ ಸೌಲಭ್ಯವನ್ನು ಉಬರ್ ಸಂಸ್ಥೆ ನೀಡಿದೆ.! ತಿಂಗಳಿಗೆ ಒಂದೂ ಅಥವಾ ಎರಡು ಬಾರಿ ಪ್ರಯಾಣಿಸಲು ಮೊಬೈಲ್ ಆಪ್‌ ಡೌನ್‌ಲೋಡ್ ಮಾಡಲು ಕಷ್ಟವಾಗಿದ್ದು, ಪ್ರಯಾಣಿಕರು ಉಬರ್ ಆಪ್‌ ಇಲ್ಲದೆಯೇ ಉಬರ್‌ ಕ್ಯಾಬ್‌ ಬುಕ್ ಮಾಡಲು ಅವಕಾಶ ಕಲ್ಪಿಸಿದೆ.

ಹಾಗಾದರೆ ಉಬರ್ ಆಪ್ ಇಲ್ಲದೆ ಉಬರ್‌ ಕ್ಯಾಬ್ ಬುಕ್ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ

dail.uber.com ವೆಚ್‌ಸೈಟ್‌ ತೆರೆಯಿರಿ.

dail.uber.com ವೆಚ್‌ಸೈಟ್‌ ತೆರೆಯಿರಿ.

ಆಪ್ ಇಲ್ಲದೆ ಉಬರ್ ಕ್ಯಾಬ್ ಬುಕ್ ಮಾಡಲು ನಿಮ್ಮ ಮೊಬೈಲ್‌ನಲ್ಲಿ dail.uber.com ವೆಚ್‌ಸೈಟ್‌ ತೆರೆಯಿರಿ.

ಸೈನ್‌ಅಪ್ ಆಗಿ

ಸೈನ್‌ಅಪ್ ಆಗಿ

dail.uber.com ವೆಬ್‌‌ಸೈಟ್‌ ತೆರೆದ ನಂತರ ಮೊಬೈಲ್ ನಂಬರ್ ಮತ್ತು ನಿಮ್ಮ ಮಾಹಿತಿಯನ್ನು ನಮೂದಿಸಿ ಸೈನ್‌ಅಪ್ ಆಗಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

"Allow" ಐಕಾನ್ ಕ್ಲಿಕ್ ಮಾಡಿ.

ಉಬರ್‌ ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ ಉಬರ್ ನಿಮ್ಮ ಮಾಹಿತಿಯನ್ನು ಆಕ್ಸಿಸ್ ಮಾಡುತ್ತದೆ. ನಂತರ ನಿಮ್ಮ ರೈಡ್ ಬುಕ್ ಮಾಡಲು "Allow" ಐಕಾನ್ ಕ್ಲಿಕ್ ಮಾಡಿ.

ಪ್ರಯಾಣಕ್ಕೆ ರಿಕ್ವೆಸ್ಟ್ ಕಳುಹಿಸಿ.

ಪ್ರಯಾಣಕ್ಕೆ ರಿಕ್ವೆಸ್ಟ್ ಕಳುಹಿಸಿ.

"Allow" ಐಕಾನ್ ಕ್ಲಿಕ್ ಮಾಡಿ. ನಂತರ ನೀವು ಪ್ರಯಾಣಿಸಬೇಕಾದ ರಿಕ್ವಸ್ಟ್ ಕಳುಹಿಸಿ. ಕೆಲವೇ ಕ್ಷಣಗಳಲ್ಲಿ ನೀವು ಕ್ಯಾಬ್ ಡ್ರೈವರ್‌ ಸಂಪರ್ಕ ಪಡೆಯುತ್ತೀರಿ. ನಂತರ ನಿಮ್ಮ ರೈಡ್ ಮುಂದುವರೆಸಿ ಹಣ ಪಾವತಿಸಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Uber rolls out new feature, allow users to book a ride without downloading the Uber App. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X