Subscribe to Gizbot

ಕಾಂಗ್ರೆಸ್‌, ರಾಹುಲ್ ಟ್ವಿಟರ್ ಹ್ಯಾಕ್ !!.ನಿಮ್ಮ ಖಾತೆ ಹ್ಯಾಕ್ ಆಗದಿರಲು ಹೀಗೆ ಮಾಡಿ?

Written By:

ಯಾವುದೇ ನ್ಯೂಸ್ ಚಾನಲ್ ನೋಡಿದರೂ ಇಂದಿನ ಬ್ರೇಕಿಂಗ್ ನ್ಯೂಸ್ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಟ್ವಿಟ್ಟರ್ ಅಕೌಂಟ್ ಹ್ಯಾಕ್ ಆಗಿರುವುದು.

ಕಾಂಗ್ರೆಸ್‌, ರಾಹುಲ್ ಟ್ವಿಟರ್ ಹ್ಯಾಕ್ !!.ಖಾತೆ ಹ್ಯಾಕ್ ಆಗದಿರಲು ಹೀಗೆ ಮಾಡಿ?

ಇತ್ತೀಚಿಗೆ ಟ್ವಿಟರ್ ಹ್ಯಾಕಿಂಗ್ ಪ್ರಕರಣಗಳು ಹೆಚ್ಚಾಗಿದ್ದು, ಇದೀಗ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿವೆ.!! ಇನ್ನು ಅಕೌಂಟ್ ಹ್ಯಾಕ್ ಮಾಡಿರುವ ಸೈಬರ್ ಕ್ರಿಮಿನಲ್‌ಗಳು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ಬಗ್ಗೆ ಅವಹೇಳನಕಾರಿ ಪೋಸ್ಟ್‌ಗಳನ್ನು ಟ್ವಿಟ್ ಮಾಡಿದ್ದಾರೆ!!

ಕಾಂಗ್ರೆಸ್‌, ರಾಹುಲ್ ಟ್ವಿಟರ್ ಹ್ಯಾಕ್ !!.ಖಾತೆ ಹ್ಯಾಕ್ ಆಗದಿರಲು ಹೀಗೆ ಮಾಡಿ?

ಓದಿರಿ:10900MAH ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್ ಬಿಡುಗಡೆ!! ಬೆಲೆ ಎಷ್ಟು?

ರಾಹುಲ್‌ಗಾಂಧಿ "Brainless 5 year old" ಎಂದು ಟ್ವಿಟ್!!

ರಾಹುಲ್‌ಗಾಂಧಿ ಟ್ವಿಟರ್ ಅಕೌಂಟ್ ಹ್ಯಾಕ್ ಮಾಡಿರುವ ಹ್ಯಾಕರ್ಸ್‌ ರಾಹುಲ್‌ಗಾಂಧಿಯನ್ನು ಐದು ವರ್ಷದ ಹುಡುಗನ ಬುದ್ದಿಗೆ ಹೋಲಿಸಿ ಟ್ವಿಟ್ ಮಾಡಿದ್ದಾರೆ. ಕೆಲವೇ ಸೆಕೆಂಡ್‌ಗಳಲ್ಲಿ ಇದು ಕೋಟ್ಯಾಂತರ ಜನರನ್ನು ತಲುಪಿದೆ!!. ಮತ್ತೆ ಹ್ಯಾಕರ್ಸ್‌ಗಳಿಂದ ಅಕೌಂಟ್ ಬಿಡಿಸಿಕೊಳ್ಳಲು ಕೆಲವು ಗಂಟೆಗಳೇ ಕಳೆದಿವೆ.

ಕಾಂಗ್ರೆಸ್‌, ರಾಹುಲ್ ಟ್ವಿಟರ್ ಹ್ಯಾಕ್ !!.ಖಾತೆ ಹ್ಯಾಕ್ ಆಗದಿರಲು ಹೀಗೆ ಮಾಡಿ?

ಇದು ತಂತ್ರಜ್ಞಾನದ ಪ್ರಮಾದವೂ ಅಥವಾ ಸೈಬರ್‌ ಕ್ರಿಮಿನಲ್‌ಗಳ ಬುದ್ದಿವಂತಿಕೆಯೋ ಗೊತ್ತಿಲ್ಲ! ಆದರೆ, ಈ ಹ್ಯಾಕರ್ಸ್ ಇಂತರ ದೊಡ್ಡ ದೊಡ್ಡ ಟ್ವಿಟರ್ ಅಕೌಂಟ್‌ಗಳನ್ನೇ ಬಿಟ್ಟಿಲ್ಲವಾದ್ದರಿಂದ ಜನಸಾಮಾನ್ಯರು ಈ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳಯದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್‌, ರಾಹುಲ್ ಟ್ವಿಟರ್ ಹ್ಯಾಕ್ !!.ಖಾತೆ ಹ್ಯಾಕ್ ಆಗದಿರಲು ಹೀಗೆ ಮಾಡಿ?

ಹಾಗಾಗಿ ಟ್ವಟರ್‌ ಅಕೌಂಟ್ ಹ್ಯಾಕ್ ಆಗದಂತೆ ತಡೆಯುವುದು ಹೇಗೆ ಎಂಬುದನ್ನು ತಿಳಿಯಿರಿ.

#1 ನಿಮ್ಮ ಪಾಸ್‌ವರ್ಡ ಶಕ್ತಿಯುತವಾಗಿರಲಿ. ಸಾಮಾನ್ಯ ಪಾಸ್‌ವರ್ಡ್‌ಗಳನ್ನು ಸೈಬರ್‌ಕ್ರಿಮಿನಲ್‌ಗಳು ಬೇಗ ಬ್ರೇಕ್ ಮಾಡುತ್ತಾರೆ.
#2 ನಕಲಿ ಇಂಟರ್‌ನೆಟ್‌ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
#3 ಬೇರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಟ್ವಟರ್ ಅಕೌಂಟ್ ಬಳಸಬೇಡಿ/ ನೀಡಬೇಡಿ.

ಕಾಂಗ್ರೆಸ್‌, ರಾಹುಲ್ ಟ್ವಿಟರ್ ಹ್ಯಾಕ್ !!.ಖಾತೆ ಹ್ಯಾಕ್ ಆಗದಿರಲು ಹೀಗೆ ಮಾಡಿ?

#4 ಹ್ಯಾಕರ್ಸ್ ಆಗಿರುವ ಸಾಧ್ಯತೆ ಇರುವಂತರ ಯಾವುದೇ ವ್ಯಕ್ತಿಗಳನ್ನು ಟ್ವಿಟರ್‌ನಲ್ಲಿ ಫಾಲೋ ಮಾಡಬೇಡಿ
#5 ಯಾವುದೇ ಅನುಮಾನಾಸ್ಪದ ನಿಂದನೆಗಳು ಕಂಡುಬಂದಲ್ಲಿ ಟ್ವಿಟರ್‌ನಲ್ಲಿ ರಿಪೋರ್ಟ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

English summary
Rahul Gandhi and Congress' official Twitter account hacked, and took nearly a few hours to restore it back. Follow these tips to avoid being the next target. to know more about this visit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot