Just In
- 8 hrs ago
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- 9 hrs ago
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- 10 hrs ago
ನೀವು ಎಸ್ಬಿಐ ಗ್ರಾಹಕರೇ?... ಯುಪಿಐ ಪೇಮೆಂಟ್ ಮಾಡುವಾಗ ಈ ಅಂಶಗಳ ಬಗ್ಗೆ ಎಚ್ಚರವಹಿಸಿ!
- 11 hrs ago
ಭಾರತದಲ್ಲಿ ಇನ್ಫಿನಿಕ್ಸ್ ಝೀರೋ ಬುಕ್ ಅಲ್ಟ್ರಾ ಲ್ಯಾಪ್ಟಾಪ್ ಲಾಂಚ್; ಏನೆಲ್ಲಾ ಫೀಚರ್ಸ್ ಇವೆ ಗೊತ್ತಾ!?
Don't Miss
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Movies
ಕಿಚ್ಚನ ಸಿನಿಮಾ ಜರ್ನಿಗೆ 27 ವರ್ಷ; ಶಿವಣ್ಣ, ರಿಷಬ್, ಗಣೇಶ್ ವಿಶ್ ಮಾಡಿದ್ದು ಹೀಗೆ
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನಿಮ್ಮ ಫೇಸ್‌ಬುಕ್ ಅಕೌಂಟ್ ಎಷ್ಟು ಸುರಕ್ಷಿತ? ಅದನ್ನು ನೀವೆ ಚೆಕ್ ಮಾಡುವುದು ಹೇಗೆ?
ಬ್ಯಾಂಕ್‌ನಲ್ಲಿ ಅಕೌಂಟ್ ಹೊಂದಿಲ್ಲದಿದ್ದರೂ ಫೇಸ್‌ಬುಕ್ ಅಕೌಂಟ್ ಹೊಂದಿರುವ, ದಿನಕ್ಕೆ ನೂರು ಬಾರಿಯಾದರೂ ಫೇಸ್‌ಬುಕ್ ವೀಕ್ಷಣೆ ಮಾಡುವ ಯುವಸಮೂಹವೇ ನಮ್ಮಲಿದೆ. ನಮ್ಮನ್ನು ನಾವು ಗುರುತಿಸಿಕೊಳ್ಳಲು, ಸ್ನೇಹಿತರೊಂದಿಗೆ ಬೆರೆಯಲು ಸಿಕ್ಕಿದ ಈ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಪೋಟೋ, ಸ್ಟೇಟಸ್ ಹಾಕುವುದರಿಂದ ಹಿಡಿದು ವಯಕ್ತಿಕ ಮಾಹಿತಿಗಳನ್ನು ಹಾಕುವಮಟ್ಟಿಗೆ ಇಂದು ಜಗತ್ತು ಬದಲಾಗಿದೆ.

ಆನ್‌ಲೈನ್ ಪ್ರಪಂಚ ಹುಟ್ಟಿದಾಗಿನಿಂದಲು ಜೊತೆಗೆ ಬೆಳೆದುಬಂದಿದ್ದು, ಆನ್‌ಲೈನ್ ಕ್ರಿಮಿನಲ್ ಚಟುವಟಿಕೆಗಳು. ತಂತ್ರಾಂಶಗಳನ್ನು ಹ್ಯಾಕ್ ಮಾಡಿ ದಾಖಲೆಯನ್ನು ಕದಿಯುವ ಈ ಹ್ಯಾಕರ್ಸ್ ಫೇಸ್‌ಬುಕ್ ಅನ್ನು ಸಹ ಬಿಟ್ಟಿಲ್ಲ. ಈ ಹ್ಯಾಕರ್ಸ್ ಫೇಸ್‌ಬುಕ್‌ನಲ್ಲಿ ಹಲವರ ವಯಕ್ತಿಕ ಮಾಹಿತಿಯನ್ನು ಕದ್ದು ಅವರಿಗೆ ವಂಚನೆ ಮಾಡಿದ್ದಾರೆ.
ಓದಿರಿ:ವಾಟ್ಸ್‌ಆಪ್ ವಿಡಿಯೋ ಕಾಲ್ ಬಗ್ಗೆ ನಿಮಗೆಷ್ಟು ಗೊತ್ತು: ಅದರಲ್ಲಿನ ಸಮಸ್ಯೆಗಳೇನು?
ಹಾಗಾಗಿ, ವಂಚಕರಿಂದ ತನ್ನ ಗ್ರಾಹಕರನ್ನು ರಕ್ಷಿಸುವಲ್ಲಿ ಹಲವು ಸುರಕ್ಷತಾ ಮುಂಜಾಗ್ರತ ಕ್ರಮಗಳನ್ನು ಫೇಸ್‌ಬುಕ್ ಕೈಗೊಂಡಿದೆ. Safety Check ಎಂಬ ತಂತ್ರಾಂಶವನ್ನು ನೂತನವಾಗಿ ಹೊರತಂದಿದ್ದು. ಇದರ ಮೂಲಕ ನಿಮ್ಮ ಫೇಸ್‌ಬುಕ್ ಅಕೌಂಟನ್ನು ನೀವೆ ರಕ್ಷಿಸಬಹುದಾಗಿದೆ. ಹಾಗಾದರೆ Safety Check ಮೂಲಕ ಫೇಸ್‌ಬುಕ್‌ನಲ್ಲಿ ನಿಮ್ಮ ಅಕೌಂಟ್ ಸೆಕ್ಯುರಿಟಿ ಚೆಕ್ ಮಾಡಬಹುದು ಹೇಗೆ ಎಂಬುದನ್ನು ಈ ಲೇಖನವನ್ನು ಓದಿ ಮೂಲಕ ತಿಳಿಯಿರಿ

#1 ಸ್ಟೇಟಸ್ ಪೋಸ್ಟ್ ಮಾಡಿ
ನಿಮ್ಮ ಅಕೌಂಟನ್ನು ಚೆಕ್ ಮಾಡುವ ಮೊದಲು ಫೇಸ್‌ಬುಕ್ ಸ್ಟೇಟಸ್ ಒಂದನ್ನು ಪೋಸ್ಟ್ ಮಾಡಿ. ಆ ಪೋಸ್ಟ್ ನಿಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ನಿಮ್ಮ ಕುರಿತು ಇರಲಿ. ನಿಮ್ಮ ಯಾವುದೇ ಒಂದು event (ಕ್ರಿಯೆ, ಕಾರ್ಯ ) ಡೀಟೇಲ್ಸ್ ಹೊಂದಿರುವಂತೆ ಆ ಸ್ಟೇಟಸ್ ಇದ್ದು ಆ event ನಲ್ಲಿ ನಿಮ್ಮ ಸ್ನೇಹಿತರು ಭಾಗಿಯಾಗಿರಲಿ..

#2 Safety Check ಐಕಾನ್ ಕಾಣುತ್ತದೆ ನೋಡಿರಿ
ನೀವು ಸ್ಟೇಟಸ್ ಪೋಸ್ಟ್ ಮಾಡಿದ ನಂತರ "Go to Safety Check" ಎಂಬ ಐಕಾನ್ ಪೇಸ್‌ಬುಕ್ ಪೇಜ್‌ನಲ್ಲಿ ನೀವು ನ್ಯೂಸ್ ಫೀಡ್ ಪಡೆಯುವ ಭಾಗದಲ್ಲಿ ಮೂಡುತ್ತದೆ. ಅದನ್ನು ಆಯ್ಕೆ ಮಾಡಿ.
ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

“I'm Safe” ಅನ್ನು ಕ್ಲಿಕ್ ಮಾಡಿ
"Go to Safety Check" ಆಯ್ಕೆ ಮಾಡಿದ ನಂತರ ಫೇಸ್‌ಬುಕ್‌ನ Safety Check ಪೇಜ್ ತೆರೆದುಕೊಳ್ಳುತ್ತದೆ. ನೀವು ಮೊದಲು ಸ್ಟೇಟಸ್ ಹಾಕುವಾಗ ನಮೂದಿಸಿದ್ದ event (ಕ್ರಿಯೆ, ಕಾರ್ಯ )ದಲ್ಲಿನ ಸ್ಥಳ ಮತ್ತು ಪ್ರದೇಶವನ್ನು ಆಯ್ಕೆ ಮಾಡಿ ನಂತರ "I'm Safe" ಎನ್ನುವುದನ್ನು ಕ್ಲಿಕ್ ಮಾಡಿ

#4 ನಿಮ್ಮ ಸ್ನೇಹಿತರ ನಮೂದಿಸಿರುವ ಪ್ರದೇಶವನ್ನು ಚೆಕ್ ಮಾಡಿ
"I'm Safe" ಎಂದು ಕ್ಲಿಕ್ ಮಾಡಿದ ಮೇಲೆ ನಿಮ್ಮ ಸ್ನೇಹಿತ ಆ event (ಕ್ರಿಯೆ, ಕಾರ್ಯ) ನಲ್ಲಿ ಭಾಗಿಯಾಗಿ ಫೇಸ್‌ಬುಕ್ ಸ್ಟೇಟಸ್‌ನಲ್ಲಿ ನಮೂದಿಸಿದ್ದ ಪ್ರದೇಶವನ್ನು ನೀವು ಅಲ್ಲಿ ಪರಿಶೀಲನೆ ಮಾಡಿ. ಒಂದೇ ಆಗಿದ್ದರೆ ನೀವು ಸೇಫ್ ಆಗಿರುತ್ತೀರ. ಇಲ್ಲದಿದ್ದರೆ ನೀವು ಅಥವಾ ನಿಮ್ಮ ಸ್ನೇಹಿತ ಸಹ ಅನ್‌ಸೇಫ್ ಆಗಿರುವ ಬಗ್ಗೆ ಫೇಸ್‌ಬಕ್ ತಿಳಿಸುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470