Just In
- 1 hr ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 20 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 22 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 22 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
Don't Miss
- Finance
7th Pay Commission update news: ಕೇಂದ್ರ ಬಜೆಟ್ನಲ್ಲಿ 8ನೇ ವೇತನ ಆಯೋಗದ ಬಗ್ಗೆ ಘೋಷಣೆ?
- News
ಕಳಪೆ ಊಟದ ವಿರುದ್ಧ ಪ್ರತಿಭಟನೆ; ಬಳ್ಳಾರಿಯಲ್ಲಿ ಎಸ್ಟಿ ಎಸ್ಸಿ ವಿದ್ಯಾರ್ಥಿಗಳು ಹಾಸ್ಟೆಲ್ನಿಂದ ಹೊರಕ್ಕೆ, ಜೆಡಿಎಸ್ ಆಕ್ರೋಶ
- Sports
BGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್ರೌಂಡರ್ ಆಡೋದು ಅನುಮಾನ
- Movies
ಸೆಲ್ಫಿ ನೆಪದಲ್ಲಿ ಸಾನಿಯಾ ಅಯ್ಯರ್ ಕೈ ಎಳೆದ ಅಭಿಮಾನಿ! ಸಾರ್ವಜನಿಕರಿಂದ ಧರ್ಮದೇಟು
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Lifestyle
ವಾರ ಭವಿಷ್ಯ ಜ.29-ಫೆ.4: ಈ ವಾರ ಯಾವ ರಾಶಿಯವರಿಗೆ ಅದೃಷ್ಟ, ಯಾರು ಸ್ವಲ್ಪ ಜಾಗ್ರತೆವಹಿಸಬೇಕು ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಂತರ್ಜಾಲದಲ್ಲಿ ಸುಳ್ಳು ಸುದ್ದಿಗಳನ್ನು ಕಂಡುಹಿಡಿಯುವುದು ಹೇಗೆ? ಎಚ್ಚರವಿರಲಿ!
ಒಂದು ಕಾಲದಲ್ಲಿ ಸುದ್ದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ರವಾನಿಸುವುದು ಬಹಳ ಕಷ್ಟದ ಕೆಲಸವಾಗಿತ್ತು. ಆದರೆ, ತಂತ್ರಜ್ಞಾನ ಮುಂದುವರೆದಂತೆಲ್ಲಾ ಎಲ್ಲರ ಬಳಿಯಲ್ಲೂ ಮೊಬೈಲ್ ಬಂದ ನಂತರ ವೆಬ್‌ಸೈಟ್ ಮತ್ತು ಬ್ಲಾಗ್‌ಗಳ ಮೂಲಕ ಸುದ್ದಿಯ ರವಾನೆ ಬಹಳ ಸರಳವಾಯಿತು!.
ವೆಬ್‌ಸೈಟ್ ಮತ್ತು ಬ್ಲಾಗ್‌ಗಳ ಮೂಲಕ ಸುದ್ದಿಯ ರವಾನೆ ಸರಳವಾಗಿದ್ದು ಸುದ್ದಿಲೊಕಕ್ಕೆ ಎಷ್ಟು ಪ್ರಯೋಜನವಾಯಿತೋ ಅಷ್ಟೇ ದುರುಪಯೋಗ ಕೂಡ ಆಯಿತು!! ಆನ್‌ಲೈನ್‌ನಲ್ಲಿ ಕಡಿಮೆಬೆಲೆಯಲ್ಲಿ ಸುದ್ದಿ ನೀಡಬಹುದಾದ್ದರಿಂದ ಮೋಸದ ಜಾಲಗಳು ತಮ್ಮದೇ ಆದ ವೆಬ್‌ಸೈಟ್ ಮತ್ತು ಬ್ಲಾಗ್‌ಗಳನ್ನು ತೆರೆದು ತಮಗೆ ಬೇಕಾದಂತಹ ಸುಳ್ಳು ಸುದ್ದಿಗಳನ್ನು ನೀಡತೊಡಗಿದರು.

ಖಾತೆ ಇಲ್ಲದಿದ್ದರೂ, ಲ್ಯಾಪ್‌ಟಾಪ್/ಪಿಸಿಗಳಲ್ಲಿ 'ಸ್ಕೈಪಿ' ಬಳಕೆ ಹೇಗೆ?
ಇನ್ನು ಕಡಿಮೆ ಬೆಲೆಯಲ್ಲಿ ವೆಬ್‌ಸೈಟ್ ಮತ್ತು ಬ್ಲಾಗ್ ತೆರೆಯಬಹುದಾಗಿದ್ದು ಇವರಿಗೆ ವರವಾಯಿತು. ಇನ್ನು ಬರೆದವರು ಯಾರು?ಏನು? ಎಂಬುದು ಇತರರಿಗೆ ಸರಿಯಾಗಿ ತಿಳಿಯದೇ ಇರುವುದರಿಂದ ಇವುಗಳು ಮೋಸದ ಜಾಲತಾಣಗಳಾಗಿಯೂ ಬದಲಾದವು. ಹಾಗಾದರೆ ಇಂತಹ ಮೋಸದ ಸುದ್ದಿಗಳನ್ನು ಹೇಗೆ ಕಂಡುಹಿಡಿಯುವುದು ಮತ್ತು ಅವುಗಳನ್ನು ತಡೆಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ಈ ವೆಬ್‌ಸೈಟ್‌ಗಳನ್ನು ನಂಬಬೇಡಿ!
ಸುಳ್ಳು ಸುದ್ದಿಗಳನ್ನು ನೀಡುವ ಹಲವು ವೆಬ್‌ಸೈಟ್‌ಗಳು Lo, .Co.com, Com.co ರೀತಿಯಲ್ಲಿ ಎಂಡ್ ಆದ ವೆಬ್‌ಸೈಟ್‌ಗಳನ್ನು ನಂಬಬೇಡಿ. ರಿಜಿಸ್ಟರ್ ಆದ ವೆಬ್‌ಸೈಟ್‌ಗಳು ಈ ರೀತಿಯ ಕೊನೆಯನ್ನು ಹೊಂದಿರುವುದಿಲ್ಲ.
ಲೇಖನದಲ್ಲಿ ಲೇಖಕನ ಹೆಸರು?
ಯಾವುದೇ ಲೇಖನ ಬರೆದಿದ್ದರೂ ಅದನ್ನು ಯಾರು ಬರೆಯುತ್ತಿದ್ದಾರೆ ಎಂಬುದು ಮುಖ್ಯವಾಗಿರುತ್ತದೆ. ಸುಳ್ಳು ಸುದ್ದಿಗಳನ್ನು ನೀಡುವ ಲೇಖಕ ತನ್ನ ಹೆಸರನ್ನು ಲೆಖನದಲ್ಲಿ ಉಲ್ಲೇಖಿಸುವುದಿಲ್ಲ

ಸುದ್ದಿಗಳನ್ನು ನೋಡಿ ಸುದ್ದಿಯನ್ನಲ್ಲ!
ಒಮದು ಮಾಧ್ಯಮದ ಸುದ್ದಿಯನ್ನೆ ನಂಬಿ ಕೂರಬೇಡಿ. ಯಾವಾಗಲು ಸುದ್ದಿಯ ಹಲವು ಮುಖಗಳನ್ನು ನೊಡಬೇಕಾಗುತ್ತದೆ. ನೀವು ನೊಡಿದ ಸುದ್ದಿಯ ಚಿತ್ರಣವನ್ನು ಇತರ ಮಾಧ್ಯಮಗಳಲ್ಲೂ ನೊಡಿರಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470