Just In
Don't Miss
- News
ಸ್ಪೀಕರ್ ರಮೇಶಕುಮಾರ್ ಅವರೇ ಈಗ ಅನರ್ಹರಾಗಿದ್ದಾರೆ: ಶಿವರಾಮ ಹೆಬ್ಬಾರ್
- Finance
ದೀದಿ ಸರ್ಕಾರದಿಂದ 50 ರುಪಾಯಿಗೆ 1 ಕೆಜಿ ಈರುಳ್ಳಿ
- Automobiles
ಬಿಡುಗಡೆಗೂ ಮುನ್ನ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಕಿಯಾ ಕಾರ್ನಿವಾಲ್
- Movies
ಬೆಂಗಳೂರಿಗೆ ಬರ್ತಿದ್ದಾರೆ ಬಾಲಿವುಡ್ 'ದಬಾಂಗ್' ಚುಲ್ ಬುಲ್ ಪಾಂಡೆ
- Education
ಬೆಂಗಳೂರು ನಗರ ಜಿಲ್ಲೆ 179 ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ
- Lifestyle
ಪಾರ್ಟಿ ಲುಕ್ಗೆ ಕಣ್ಣಿನ ಅಂದ ಹೆಚ್ಚಿಸುವ ಬ್ಯೂಟಿ ಟಿಪ್ಸ್
- Sports
ಭಾರತ vs ವಿಂಡಿಸ್ ಟಿ20; ಚಾಂಪಿಯನ್ನರಿಗೆ ತಲೆಬಾಗಿದ ಟೀಮ್ ಇಂಡಿಯಾ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಆಂಡ್ರಾಯ್ಡ್ ಟಿಪ್ಸ್ ನೀವು ಒಮ್ಮೆ ಪ್ರಯತ್ನಿಸಿ ನೋಡಿ!!!
ನೀವು ಖರೀದಿಸಿರುವ ಫೋನ್ ನಿಮ್ಮ ನೂರಾರು ಅಗತ್ಯಗಳನ್ನು ಪೂರೈಸುವಷ್ಟು ಅತ್ಯುತ್ತಮವಾಗಿದ್ದರೂ ನೀವು ಕೆಲವೊಂದು ವಿಧಾನಗಳನ್ನು ಅನುಸರಿಸುವುದರಿಂದ ನಿಮ್ಮ ಆಂಡ್ರಾಯ್ಡ್ ಫೋನ್‌ನಿಂದ ಮತ್ತಷ್ಟು ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ.
ಓದಿರಿ: ಆಂಡ್ರಾಯ್ಡ್ ಫೋನ್‌ಗಾಗಿ ಸೂಪರ್ ಸಲಹೆಗಳು
ಆ ಪ್ರಯೋಜನಗಳನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದು ಇದು ಖಂಡಿತ ನಿಮಗೆ ಸಹಕಾರಿ ಎಂದೆನಿಸಲಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ನಿಮ್ಮ ಆಂಡ್ರಾಯ್ಡ್ ಫೋನ್‌ನ ಉತ್ತಮತೆಗಾಗಿ ನೀವು ಅನುಸರಿಸಬೇಕಾದ ಕೆಲವೊಂದು ಸಲಹೆಗಳನ್ನು ಇಲ್ಲಿ ನೀಡುತ್ತಿದ್ದೇವೆ.

ತ್ವರಿತ ಪ್ರವೇಶ
ಡ್ರಾಪ್ ಡೌನ್ ನೋಟಿಫಿಕೇಶನ್ ಬಾರ್‌ನಲ್ಲಿ ನೋಟಿಫಿಕೇಶನ್ ಅನ್ನು ಒತ್ತಿಹಿಡಿಯಿರಿ ನಂತರದ ಅಧಿಸೂಚನೆಗೆ ಇದು ಸೆಟ್ಟಿಂಗ್ ಐಕಾನ್ ಅನ್ನು ತೋರಿಸುತ್ತದೆ ಇಲ್ಲಿ ನಿಮಗೆ ಆಫ್ ಮಾಡುವುದು ಅಥವಾ ಹೊಂದಿಸುವುದು ಮೊದಲಾದವನ್ನು ನಡೆಸಬಹುದಾಗಿದೆ.

ಸಕ್ರಿಯಗೊಳಿಸಿ
ಸ್ಮಾರ್ಟ್‌ಫೋನ್‌ನಲ್ಲಿ ಪಠ್ಯ ಓದುವುದು ಹೆಚ್ಚಿನವರಿಗೆ ಕಷ್ಟವಾಗಿರುತ್ತದೆ. ಇದಕ್ಕಾಗಿ ಹೈ ಕಾಂಟ್ರಾಸ್ಟ್ ಟೆಕ್ಸ್ಟ್ ಅನ್ನು ಸಕ್ರಿಯಗೊಳಿಸಿ ಸೆಟ್ಟಿಂಗ್ಸ್ > ಆಕ್ಸೆಸಿಬಿಲಿಟಿ. ಒಮ್ಮೆ ಸಕ್ರಿಯಗೊಂಡ ನಂತರ ನಿಮಗೆ ಪಠ್ಯ ಓದುವಿಕೆ ಸರಳವಾಗಿರುತ್ತದೆ.

ಭದ್ರತಾ ಕಾರಣ
ಭದ್ರತಾ ಕಾರಣಗಳಿಗಾಗಿ, ಲಾಕ್ ಸ್ಕ್ರೀನ್ ಪಾಸ್‌ವರ್ಡ್ ಅನ್ನು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಹೊಂದಿಸಬೇಕು. ಸೆಕ್ಯುರಿಟಿ > ಸ್ಮಾರ್ಟ್ ಲಾಕ್ ಮತ್ತು ನಿಮ್ಮ ಹೋಮ್ ಲೊಕೇಶನ್ ಹಾಗೂ ವಿಶ್ವಾಸಾರ್ಹ ಸ್ಥಳಗಳನ್ನು ಸೇರಿಸಿ. ಬ್ಲ್ಯೂಟೂತ್ ಡಿವೈಸ್ ಅನ್ನು ಕೂಡ ಸೇರಿಸಬಹುದಾಗಿದೆ.

ಗೂಗಲ್ ಐಡಿ
ನಿಮ್ಮ ಫೋನ್ ರಿಂಗರ್ ಅನ್ನು ಸ್ವಿಚ್ ಆಫ್ ಮಾಡಿದ್ದೀರಾ ಅಥವಾ ಫೋನ್ ಎಲ್ಲಿದೆ ಎಂಬುದು ತಿಳಿದಿಲ್ಲವೇ? ಇದು ಸೈಲೆಂಟ್ ಮೋಡ್‌ನಲ್ಲಿದ್ದರೆ, ಇನ್ನೊಂದು ಫೋನ್‌ನಿಂದ ಅದಕ್ಕೆ ಕರೆ ಮಾಡುವುದು ವ್ಯರ್ಥ. ಅದಕ್ಕಾಗಿ http:android.comdevicemanage ಮತ್ತು ಫೋನ್‌ನಲ್ಲಿರುವ ಅದೇ ಗೂಗಲ್ ಐಡಿಯನ್ನು ಬಳಸಿ ಪ್ರವೇಶಿಸಿ.

ಕಸ್ಟಮ್ ರಿಜೆಕ್ಟ್
ಸೆಟ್ಟಿಂಗ್ಸ್‌ಗೆ ಹೋಗಿ ಡೈಲರ್ ತೆರೆಯಿರಿ ಮತ್ತು ಫೋನ್ ಸೆಟ್ಟಿಂಗ್ಸ್ ಪ್ರವೇಶಿಸಿ. ಮೆನುವಿನಲ್ಲಿ ರಿಜೆಕ್ಟ್ ವಿದ್ ಎಸ್‌ಎಮ್‌ಎಸ್ ಆಪ್ಶನ್ ನಿಮಗೆ ಕಾಣುತ್ತದೆ. ಸೆಟ್ಟಿಂಗ್‌ನಲ್ಲಿ, ಪ್ರಿ ಸೆಟ್ ಸಂದೇಶಗಳನ್ನು ತೆಗೆದುಹಾಕುವುದು ಅಥವಾ ಸಂಪಾದಿಸುವುದನ್ನು ನಿಮಗೆ ಮಾಡಬಹುದಾಗಿದೆ

ಡೆವಲಪರ್ ಆಪ್ಶನ್
ಸೆಟ್ಟಿಂಗ್ಸ್ > ಅಬೌಟ್ ಫೋನ್ ಮತ್ತು 'ಬಿಲ್ಡ್ ನಂಬರ್' ಮೆನುವಿನ ಮೇಲೆ 7 ಬಾರಿ ತಟ್ಟಿರಿ. ಸೆಟ್ಟಿಂಗ್‌ಗಳಲ್ಲಿ ಡೆವಲಪರ್ ಆಪ್ಶನ್ ಅನ್ನು ಇದು ಸಕ್ರಿಯಗೊಳಿಸುತ್ತದೆ. ಸೆಟ್ಟಿಂಗ್ಸ್‌ಗೆ ಸ್ಕ್ರಾಲ್ ಡೌನ್ ಮಾಡಿ ಮತ್ತು ಟ್ರಾನ್ಸಿಶನ್ ಅನಿಮೇಶನ್ ಸ್ಕೇಲ್ ದೊರೆಯುತ್ತದೆ.

ಸ್ವಯಂಚಾಲಿತ ಶಾರ್ಟ್‌ಕಟ್
ಪ್ಲೇ ಸ್ಟೋರ್‌ನಿಂದ ಪ್ರತೀ ಸಲ ನೀವು ಹೊಸ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿದಂತೆಲ್ಲಾ ಹೋಮ್ ಸ್ಕ್ರೀನ್‌ನಲ್ಲಿ ಶಾರ್ಟ್ ಕಟ್ ಐಕಾನ್ ಪ್ಲೇಸ್ ಆಗಿರುತ್ತದೆ. ಪ್ಲೇ ಸ್ಟೋರ್ ತೆರೆಯಿರಿ, ಮೇಲ್ಭಾಗದ ಎಡಬದಿಯಲ್ಲಿರುವ ಮೂರು ಬಾರ್ ಅನ್ನು ಸ್ಪರ್ಶಿಸಿ ಮತ್ತು ಸೆಟ್ಟಿಂಗ್ಸ್ ತೆರೆಯಿರಿ.
-
29,999
-
14,999
-
28,999
-
34,999
-
1,09,894
-
15,999
-
36,990
-
79,999
-
71,990
-
49,999
-
14,999
-
9,999
-
64,900
-
34,999
-
15,999
-
25,999
-
46,354
-
19,999
-
17,999
-
9,999
-
18,200
-
18,270
-
22,300
-
33,530
-
14,030
-
6,990
-
20,340
-
12,790
-
7,090
-
17,090