ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

Posted By:

ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ, ಇಮೇಲ್‌‌ಗಳಲ್ಲಿ ಇಷ್ಟವಾದ ವೆಬ್‌ ತಾಣಗಳ ಯುಆರ್‌ಎಲ್‌ನ್ನು ಸ್ನೇಹಿತರಿಗೆ ಕಳುಹಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಆ ಯುಆರ್‌‌ಎಲ್‌ನ್ನು Copy, Paste ಮಾಡಿ ನೇರವಾಗಿ ಕಳುಹಿಸಬಹುದು. ಆದರೆ ಕೆಲವೊಮ್ಮೆ ಯುಆರ್‌ಎಲ್‌ ತುಂಬಾ ದೊಡ್ಡದಾಗಿದ್ದರೆ,ಇದನ್ನು ಹೀಗೆಯೇ ನೇರವಾಗಿ Copy ಮಾಡಿ ಕಳುಹಿಸಿದ್ದರೆ ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ.ಬದಲಾಗಿ ಅದನ್ನು ಚುಟುಕು ಮಾಡಿ ಕಳುಹಿಸಬಹುದು.

ಆನ್‌ಲೈನ್‌ ಜಗತ್ತಿನಲ್ಲಿ ಬಹಳಷ್ಟು ಯುಆರ್‌ಎಲ್‌ ಶಾರ್ಟ್‌ನರ್‌ ತಾಣಗಳಿವೆ.ಆದರೆ ಇಲ್ಲಿ ಕ್ರೋಮ್‌ ಬ್ರೌಸರ್‌ ಬಳಸುವವರಿಗಾಗಿ ಗೂಗಲ್ ಯುಆರ್‌ಎಲ್‌ ಶಾರ್ಟ್‌ನರ್‌ನ್ನು ಬ್ರೌಸರ್‌ನಲ್ಲಿ ಹೇಗೆ ಸೇರಿಸಿಕೊಳ್ಳಬಹುದು ಎಂಬುದಕ್ಕೆ ಮಾಹಿತಿ ನೀಡಲಾಗಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಹಂತ:1

ಹಂತ:1

ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

ಮೊದಲು ಕ್ರೋಮ್‌ ಬ್ರೌಸರ್‌ನಿಂದ Chrome Web Store ಹೋಗಿ goo.gl URL Shortener ಅಪ್ಲಿಕೇಶನ್‌ ಸೆಲೆಕ್ಟ್‌ ಮಾಡಿ 'Free' ಬಟನ್‌ ಕ್ಲಿಕ್ ಮಾಡಿ.

ಹಂತ:2

ಹಂತ:2

ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

ಇಲ್ಲಿ 'Free' ಬಟನ್‌ ಕ್ಲಿಕ್ ಮಾಡಿ Url Shortener 'Add' ಮಾಡಿಕೊಳ್ಳಿ.

ಹಂತ:3

ಹಂತ:3

ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

ಈಗ ನಿಮ್ಮ ಕ್ರೋಮ್‌ ಬ್ರೌಸರ್‌ನ ಬಲಗಡೆಯಲ್ಲಿ ಯುಆರ್‌ಎಲ್‌ ಶಾರ್ಟ್‌ನರ್‌ ಕಾಣಿಸಿಕೊಳ್ಳುತ್ತಿರುತ್ತದೆ.

 ಹಂತ:4

ಹಂತ:4

ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

ಇನ್ನು ಬೆಕಾದ ವೆಬ್‌ ಪುಟವನ್ನು ಓಪನ್‌ ಮಾಡಿಕೊಂಡು ಗೂಗಲ್‌‌ ಶಾರ್ಟ್‌ನರ್‌ ಹೋಗಿ Copy ಮಾಡಿ ಸೋಶಿಯಲ್‌ ಮೀಡಿಯಾ,ಇಮೇಲ್‌ನಲ್ಲಿ ಆ ಯುಆರ್‌ಎಲ್‌‌ನ್ನು Paste ಮಾಡಬಹುದು.

 ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

ಕ್ರೋಮ್‌ ಬ್ರೌಸರ್‌ಗೆ ಗೂಗಲ್‌‌ ಶಾರ್ಟ್‌‌ನರ್‌ನ್ನು ಸೇರಿಸುವುದು ಹೇಗೆ?

ಬೇಕಾದ ಪೇಜ್‌ ಓಪನ್‌ ಮಾಡಿ ಬಲಗಡೆ ಮೌಸ್‌ ಬಟನ್‌ ಕ್ಲಿಕ್‌ ಮಾಡಿ ಯುಆರ್‌ಎಲ್‌ನ್ನು ಕಾಪಿ ಮಾಡಬಹುದು.

ಮೊಝಿಲ್ಲಾ ಬ್ರೌಸರ್‌ನನಲ್ಲೂ ಗೂಗಲ್‌ ಶಾರ್ಟ್‌ನರ್‌ನ್ನು ಸೇರಿಸಬಹುದು.ಶಾರ್ಟ್‌ನರ್‌ ಸೇರಿಸಲು ಸೇರಿಸಲು ಇಲ್ಲಿ ಕ್ಲಿಕ್‌ ಮಾಡಿ: addons.mozilla.org

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot