Just In
- 1 hr ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 1 hr ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
- 2 hrs ago
ನೀವು ದಿನವೂ ಬಳಸುವ ಗೂಗಲ್ನ ಈ ಆಪ್ಗಳಲ್ಲಿ ಎಐ ಹೇಗೆ ಕೆಲಸ ಮಾಡಲಿದೆ!?; ಇಲ್ಲಿದೆ ವಿವರ
- 3 hrs ago
ಗೂಗಲ್ ಕ್ರೋಮ್ ಬಳಸುವವರಿಗೆ ಭಾರತ ಸರ್ಕಾರದಿಂದ ಖಡಕ್ ಎಚ್ಚರಿಕೆ! ಯಾಕೆ ? ಸಮಸ್ಯೆ ಏನು?
Don't Miss
- Movies
Sathya Serial: ಸತ್ಯ-ಕಾರ್ತಿಕ್ ನಡುವೆ ಜಗಳ
- News
ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಕುಸಿದ ಅದಾನಿ, ಇದು ಆರ್ಥಿಕ ದಿವಾಳಿತನದ ಮುನ್ಸೂಚನೆಯೇ
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೂಟರ್ ಐಡಿಗೆ ಆನ್‌ಲೈನ್‌ನಲ್ಲಿ ಅರ್ಜಿಸಲ್ಲಿಸಸುವುದು ಹೇಗೆ? ಮನೆಗೆ ಡೆಲಿವರಿ ಪಡೆಯಿರಿ!!
ಭಾರತೀಯ ಚುನಾವಣಾ ಆಯೋಗ ನೀಡುವ ಮತದಾರರ ಗುರುತಿನ ಚೀಟಿ( Voter ID) ಭಾರತದ ರಾಷ್ಟ್ರೀಯತೆ ಮತ್ತು ಪೌರತ್ವ ಗುರುತಿಸಲು ಇರುವ ಒಂದು ಅತ್ಯಗತ್ಯ ದಾಖಲೆ. ಒಂದು ದೇಶದ ಪೌರತ್ವವನ್ನು ಪ್ರತಿನಿಧಿಸುವ ಗುರುತಿನ ಚೀಟಿ ಹೊಂದಿರಬೇಕಾಗಿರುವುದು ಪ್ರತಿಯೋಬ್ಬರ ಮೂಲ ಕರ್ತವ್ಯ.
ಆದರೆ, ಅಡ್ರೆಸ್ ಪ್ರೂಫ್, ವಯಸ್ಸಿನ ಗುರುತು, ಪಾಸ್‌ಪೋರ್ಟ್ ಮಾಡಿಸಲು ದಾಖಲೆಯಾಗಿರುವ ಈ ಗುರುತಿನ ಚೀಟಿಯಯನ್ನು ಮಾಡಿಸುವುದು ಹರಸಾಹಸ ಎನ್ನಬಹುದು .! ತಾಲ್ಲೂಕ್ ಪಂಚಾಯತ್‌ಗಳಿಗೆ 10 ರಿಂದ 15 ದಿನಗಳು ಅಲೆದರೂ ಗುರುತಿನ ಚೀಟಿ ಮಾಡಿಸುವುದು ಕಷ್ಟವೇ. ಕೆಲಸ ಕಾರ್ಯಗಳನ್ನೆಲ್ಲಾ ಬಿಟ್ಟು ಈ ಕೆಲಸ ನಿರ್ವಹಿಸಬೇಕಿರುವುದು ಇನ್ನು ಕಷ್ಟ.
ಆಧಾರ್ ಕಳೆದರೆ ಆನ್‌ಲೈನ್‌ನಲ್ಲಿ 5 ನಿಮಿಷದಲ್ಲಿ ಡೌನ್‌ಲೋಡ್ ಮಾಡಿ!! ಹೇಗೆ ತಿಳಿಯಿರಿ?
ಹಾಗಾಗಿ, ಕರ್ನಾಟಕದಲ್ಲಿ ಆನ್‌ಲೈನ್ ಮೂಲಕ ಹೇಗೆ ಮತದಾರರ ಗುರುತಿನ ಚೀಟಿಗೆ ಅರ್ಜಿ ಸಲ್ಲಿಸಿ, ಮನೆಗೆ ಗುರುತಿನ ಚೀಟಿ ಹೇಗೆ ತರಿಸಿಕೊಳ್ಳಬಹುದು ಎಂಬುದನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇವೆ. ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1 ಕರ್ನಾಟಕದ ಸಿಇಒ (CEO) ವೆಬ್‌ಸೈಟ್‌ಗೆ ಭೇಟಿ ನೀಡಿ.
ಕರ್ನಾಟಕಚೀಫ್ ಎಲೆಕ್ಟರೋಲ್ ಆಫಸರ್ ವೆಬ್‌ಸೈಟ್‌ಗೆ ಭೇಟಿ ನೀಡಿ.(www.ceokarnataka.kar.nic.in) ತೆರದ ನಂತರ ರಿಜಿಸ್ಟರ್ ಆನ್‌ಲೈನ್ ಐಕಾನ್‌ಗೆ ಕ್ಲಿಕ್ ಮಾಡಿ. ನಂತರ www.voterreg.kar.nic.in ವೆಬ್‌ಸೈಟ್ ತೆರೆದುಕೊಳ್ಳುತ್ತದೆ.

#2 www.voterreg.kar.nic.inಗೆ ಸೈನ್‌ಅಪ್ ಆಗಿ.
www.voterreg.kar.nic.in ವೆಬ್‌ಸೈಟ್ ತೆರದನಂತರ ನಿಮ್ಮ ಹೆಸರು, ಮೊಬೈಲ್ ನಂಬರ್ ಮತ್ತು ಇ-ಮೇಲ್ ಐಡಿ ನಮೂದಿಸಿ ಸೈನ್ ಅಪ್ ಆಗಿರಿ. ನಂತರ ನಿಮಗೆ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ಜನರೇಟ್ ಆಗುತ್ತದೆ.

#3 ಅರ್ಜಿ ಸಂಖ್ಯೆ 6 ನ್ನು ತುಂಬಿ.
www.voterreg.kar.nic.in ಗೆ ಮತ್ತೆ ಯೂಸರ್‌ನೇಮ್ ಮತ್ತು ಪಾಸ್‌ವರ್ಡ್ ನೀಡಿ ತೆರೆಯಿರಿ. ನಂತರ ಅರ್ಜಿ ಸಂಖ್ಯೆ 6 ಎಂದು ಇರುತ್ತದೆ ಅದನ್ನು ಸೆಲೆಕ್ಟ್ ಮಾಡಿ. ನಂತರ ನಿಮ್ಮೆಲ್ಲಾ ಮಾಹಿತಿಗಳನ್ನು ನಮೂದಿಸಿ. ಮಾಹಿತಿ ತುಂಬುವಾಗ ಜಾಗೃತವಾಗಿರಿ.

#4 ಇಮೇಜ್ ಮತ್ತು ಡಾಕ್ಯುಮೆಂಟ್ ಅಪ್‌ಲೋಡ್ ಮಾಡಿ.
ಅರ್ಜಿ ಸಂಖ್ಯೆ 6 ನ್ನು ತುಂಬಿದ ನಂತರ ನಿಮ್ಮ ಭಾವಚಿತ್ರ ಮತ್ತು ಗುರುತಿನ ಚೀಟಿಗೆ ಸಲ್ಲಿಸಬೇಕಿರುವ ಡಾಕ್ಯುಮೆಂಟ್ ಚಿತ್ರಗಳನ್ನು ಅಪ್‌ಲೋಡ್ ಮಾಡಿ. ನಂತರ "Submit" ಬಟನ್ ಕ್ಲಿಕ್ ಮಾಡಿ.

#5 ಗುರುತಿನ ಚೀಟಿ ಪಡೆಯಿರಿ
ಅರ್ಜಿ ಸಂಖ್ಯೆ 6 ನ್ನು ಸಬ್‌ಮಿಟ್ ಮಾಡಿದ ನಂತರ ಎಲೆಕ್ಷನ್ ಕಮಿಟಿ ನೀವು ಸಲ್ಲಿಸಿರುವ ಡಾಕ್ಯುಮೆಂಟ್ಸ್‌ಗಳನ್ನು ಪರಿಶೀಲಿಸುತ್ತದೆ. ಚುನಾವಣಾ ಆಯೋಗದ ಒಬ್ಬರು ನಿಮ್ಮ ದಾಖಲೆಗಳನ್ನು ಪರೀಶೀಸಲು ನೀವಿದ್ದಲಿಗೆ ಬರುತ್ತರೆ. ಅವರು ವೆರಿಫಿಕೇಶನ್ ಮಾಡಿದ ಕೆಲವು ದಿನಗಳಲ್ಲಿ ನಿಮ್ಮ ಮನೆಗೆ ಪೋಸ್ಟ್ ಮೂಲಕ ಗುರುತಿನ ಚೀಟಿ ತಲುಪುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470