ನಿಮಗೆ ತೊಂದರೆ ನೀಡುತ್ತಿರುವ ಫೋನ್ ನಂಬರ್ ಬ್ಲಾಕ್ ಮಾಡುವುದು ಹೇಗೆ?

ನಿಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ. ಸ್ಮಾರ್ಟ್‌ಫೋನ್‌ ಬಳಕೆ ಸುರಕ್ಷಿತವಲ್ಲ ಎನ್ನುವ ನಡುವೆ ಆಂಡ್ರಾಯ್ಡ್ ಬಳಕೆಯಿಂದ ದೊರೆಯುವ ಲಾಭಗಳ ಕುರಿತ ಮಾಹಿತಿ ಇಲ್ಲಿದೆ.

|

ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಕಾರ್ಯವನ್ನು ಮಾಡುತ್ತದೆ. ಅಲ್ಲದೇ ನಿಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಿದೆ. ಸ್ಮಾರ್ಟ್‌ಫೋನ್‌ ಬಳಕೆ ಸುರಕ್ಷಿತವಲ್ಲ ಎನ್ನುವ ನಡುವೆ ಆಂಡ್ರಾಯ್ಡ್ ಬಳಕೆಯಿಂದ ದೊರೆಯುವ ಲಾಭಗಳ ಕುರಿತ ಮಾಹಿತಿ ಇಲ್ಲಿದೆ.

ನಿಮಗೆ ತೊಂದರೆ ನೀಡುತ್ತಿರುವ ಫೋನ್ ನಂಬರ್ ಬ್ಲಾಕ್ ಮಾಡುವುದು ಹೇಗೆ?

ಓದಿರಿ: ಬಿಡುಗಡೆ ಆಯ್ತು ಮೊದಲ ಜಿಯೋ ಪೋನ್: ಹೇಗಿದೆ.?

ನಿಮಗೆ ಕೆಲವು ನಂಬರ್‌ಗಳಿಂದ ತೊಂದರೆಯಾಗುತ್ತದೆ ಎನ್ನುವುದಾದರೆ ಆ ನಂಬರ್ ಅನ್ನು ಬ್ಲಾಕ್ ಮಾಡುವ ಅವಕಾಶವು ನಿಮ್ಮ ಸ್ಮಾರ್ಟ್‌ಫೋನಿನಲ್ಲಿದೆ. ಇದನ್ನು ಆಂಡ್ರಾಯ್ಡ್ ಫೋನಿನಲ್ಲಿರುವ ಆಯ್ಜೆಯಿಂದಲೂ ಮಾಡಿಕೊಳ್ಳಬಹುದು, ಅಲ್ಲದೇ ಇದಕ್ಕಾಗಿ ಹಲವು ಆಪ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಹಿನ್ನಲೆ ಅವುಗಳನ್ನು ನಿಮಗೆ ಪರಿಚಯ ಮಾಡಿಕೊಡುವ ಪ್ರಯತ್ನವು ಇದಾಗಿದೆ.

ಆಂಡ್ರಾಯ್ಡ್‌ನಲ್ಲೇ ಮಾಡುವುದೇಗೆ?

ಆಂಡ್ರಾಯ್ಡ್‌ನಲ್ಲೇ ಮಾಡುವುದೇಗೆ?

ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರು ನೀವಾಗಿದ್ದಲ್ಲಿ ಬೇಡವಾದ ನಂಬರ್ ಗಳಿಂದ ಯಾವುದೇ ಫೋನ್ ಬರದಿರುವ ಮಾದರಿಯಲ್ಲಿ ಬ್ಲಾಕ್ ಮಾಡಿಕೊಳ್ಳಲು ಅವಕಾಶವು ಇದೆ. ಇದಕ್ಕಾಗಿ ನೀವು ಫೋನಿನ ಸೆಟ್ಟಿಂಗ್ಸ್ ನಲ್ಲಿ ಕಾಲ್ ಬ್ಲಾಕಿಂಗ್ ಆಯ್ಕೆಯಲ್ಲಿ ನಿಮಗೆ ಬೇಡವಾದ ನಂಬರ್ ಅನ್ನು ಎಂಟ್ರಿ ಮಾಡಿದಲ್ಲಿ ಆ ನಂಬರ್ ಬ್ಲಾಕ್ ಆಗಲಿದೆ. ಬ್ಲಾಕ್ ಮಾಡಿದ ನಂಬರ್ ನಿಂದ ನಿಮಗೆ ಯಾವುದೇ ಕರೆ ಮತ್ತು SMSಗಳು ಬರುವುದಿಲ್ಲ.

Mr.Number ಆಪ್‌:

Mr.Number ಆಪ್‌:

ಇದೊಂದು ಉಚಿತ ಆಪ್ ಆಗಿದ್ದು, ಇದನ್ನು ಬಳಕೆ ಮಾಡಿಕೊಂಡು ನೀವು ಬೇಡದಿರುವ ಕರೆಗಳನ್ನು ಬ್ಲಾಕ್ ಮಾಡಿಕೊಳ್ಳಬಹುದಾಗಿದೆ. ಈ ಆಪ್ ಇನ್ಟಾಲ್ ಮಾಡಿಕೊಂಡ ನಂತರದಲ್ಲಿ ನಿಮ್ಮ ಮೊಬೈಲ್ ನಂಬರ್ ಅನ್ನು ನೀಡಿ ಲಾಗ್ ಇನ್ ಆಗಬೇಕಾಗಿದ್ದು, ನಂತರ ಬ್ಲಾಕ್ ಕಾಲ್ ಲಿಸ್ಟ್ ಆಡ್ ಮಾಡಬೇಕಾಗಿದೆ.

ಕಾಲ್ ಬ್ಲಾಕರ್:

ಕಾಲ್ ಬ್ಲಾಕರ್:

ಇದು ಸಹ ಉಚಿತ ಆಪ್ ಆಗಿದ್ದು ಇದನ್ನು ಇನ್ಟಾಲ್ ಮಾಡಿಕೊಂಡ ನಂತರದಲ್ಲಿ ನೀವು ಬೇಡದಿರುವ ಕರೆಗಳನ್ನು ನಿರ್ಭಂದಿಸಬಹುದಾಗಿದೆ. ಇದು ಎಸ್‌ಎಂಎಸ್, ಕರೆ ಎನ್ನವನ್ನು ಬಂದ್ ಮಾಡಲಿದೆ. ಇದರಿಂದ ನೀವು ಬೇಡದ ಕರೆಗಳ ಕಿರಿಯಿಂದ ತಪ್ಪಿಸಿಕೊಳ್ಳಬಹುದು.

Aadhaar card Number link to PAN card !! ಆಧಾರ್ ಅನ್ನು ಪ್ಯಾನ್ ಕಾರ್ಡ್‌ಗೆ ಲಿಂಕ್ ಮಾಡಲು ಸೆಂಕೆಡ್ ಸಾಕು!!
ಕಾಲ್ ಬ್ಲಾಕ್‌ಲಿಸ್ಟ್:

ಕಾಲ್ ಬ್ಲಾಕ್‌ಲಿಸ್ಟ್:

ಇಂದು ಅತೀ ಸರಳ ಆಪ್ ಆಗಿದ್ದು, ಬಳಕೆ ವಿಧಾನವು ಸುರಕ್ಷಿತವಾಗಿದೆ. ಈ ಆಪ್ ನಲ್ಲಿ ಬ್ಲಾಕ್ ಮಾಡಿದ ನಂಬರ್ ಗಳು ನಿಮ್ಮ ಸಂಪರ್ಕಿಸದಂತೆ ತಡೆ ಹಿಡಿಯಲಿದೆ. ಒಮ್ಮೆ ಇಲ್ಲಿ ನಂಬರ್ ಬ್ಲಾಕ್ ಮಾಡಿದರೆ ಸಾಕು ಮತ್ತೆಂದು ಆ ನಂಬರ್ ನಿಂದ ನಿಮ್ಮ ಸಂಪರ್ಕಿಸಲು ಸಾಧ್ಯವೇ ಇಲ್ಲ.

Best Mobiles in India

Read more about:
English summary
In this guide, learn how to block a phone number on your Android smartphone. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X