ಯೂಟ್ಯೂಬ್‌ನಲ್ಲಿ ಪಾರ್ನ್ ವಿಡಿಯೋ ಕಾಣಿಸದಂತೆ ತಡೆಯುವುದು ಹೇಗೆ?

Written By:

ಯೂಟ್ಯೂಬ್‌ನಲ್ಲಿ ವಿಡಿಯೋಗಳನ್ನು ಮನರಂಜನೆಗಾಗಿ ವೀಕ್ಷಿಸುವುದು ಕಾಮನ್. ಇನ್ನು ಇದರ ಜೊತೆಯಲ್ಲಿಯೇ ಕೆಲವು ಸೆಕ್ಸ್ ವಿಡಿಯೋಗಳು ಕಾಣಿಸಿಕೊಂಡು ಕೆಲವೊಮ್ಮೆ ಮುಜುಗರವಾಗುತ್ತದೆ. ಹಾಗೆಂದು ಯೂಟ್ಯೂಬ್ ಇಂತಹ ವಿಡಿಯೋಗಳನ್ನು ತೆಗೆದುಕೊಳ್ಳುತ್ತದೆ ಎಂದರೆ ಅದು ನಿಮ್ಮ ತಪ್ಪು.!!

ಹೌದು, ಗೂಗಲ್ ಇಂತಹ ವಿಡಿಯೋಗಳನ್ನು ನಿರ್ಭಂದಿಸಿದೆ. ಆದರೂ ಇಂತಹ ಪಾರ್ನ್‌ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಕಾಣಿಸಿಕೊಳ್ಳಲು ಕಾರಣ ನಾವೆ.! ಯೂಟ್ಯೂಬ್‌ನಲ್ಲಿ ಪ್ರೈವೆಟ್‌ ಮತ್ತು ಪಬ್ಲಿಕ್‌ ಎಂಬ ಎರಡು ಬೇರೆ ಬೇರೆ ಲಿಂಕ್‌ ಇರುತ್ತದೆ. ಅದರಲ್ಲಿ ನೀವು ಪ್ರೈವೇಟ್ ಆಯ್ಕೆ ಕ್ಲಿಕ್ ಮಾಡಿದರೆ ಪಾರ್ನ್‌ ವಿಡಿಯೋಗಳು ಯೂಟ್ಯೂಬ್ ಸ್ಐಟ್‌ನಲ್ಲಿ ಕಾಣಿಸಿಕೊಳ್ಳುತ್ತವೆ.

ಯೂಟ್ಯೂಬ್‌ನಲ್ಲಿ ಪಾರ್ನ್ ವಿಡಿಯೋ ಕಾಣಿಸದಂತೆ ತಡೆಯುವುದು ಹೇಗೆ?

ಜಿಯೋಯಿಂದ ಲೈಫ್‌ಟೈಮ್ ಉಚಿತ ಸೇವೆ!!

ಈ ರೀತಿ ಪ್ರೈವೇಟ್ ಆಪ್ಷನ್‌ ಆಯ್ಕೆ ಮಾಡಿದರೆ ಯೂಟ್ಯೂಬ್‌ ಅಂತಹ ಸೈಟ್‌ಗಳನ್ನು ಚೆಕ್‌ ಮಾಡುವುದಿಲ್ಲ. ಇದರಿಂದ ಪಾರ್ನ್‌ ವಿಡಿಯೋಗಳು ಸುಲಭವಾಗಿ ಅಪ್‌ಲೋಡ್‌ ಆಗುತ್ತದೆ. ಆದುದರಿಂದ ನೀವು ಯೂಟ್ಯೂಬ್‌ ನೋಡುವಾಗ ತುಂಬಾ ಜಾಗರೂಕರಾಗಿರಬೇಕು.

ಯೂಟ್ಯೂಬ್‌ನಲ್ಲಿ ಪಾರ್ನ್ ವಿಡಿಯೋ ಕಾಣಿಸದಂತೆ ತಡೆಯುವುದು ಹೇಗೆ?

ಇನ್ನು ಯೂಟ್ಯೂಬ್ ಚಾನೆಲ್‌ಗಳನ್ನು ಸಬ್‌ಸ್ಕ್ರೈಬ್ ಮಾಡುವಾಗಲೂ ಸಹ ಯೋಚನೆ ಮಾಡಿ ಸಬ್‌ಸ್ಕ್ರೈಬ್‌ ಮಾಡಬೇಕು. ಇಲ್ಲವಾದರೆ ನೀವು ಅಹಸ್ಯಕರ ಸನ್ನಿವೇಶಕ್ಕೆ ಒಳಗಾಗಿ ಮುಜುಗರಗೊಳ್ಳುವ ಸಾಧ್ಯತೆ ಇದೆ.

English summary
This article describe a trick that will block any porn videos on YouTube from showing up on your computer.to know this visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot