Subscribe to Gizbot

ಸೈಲೆಂಟಿನಲ್ಲಿದ್ದು ಕಳೆದಿರುವ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದು ಹೇಗೆ?

Written By:

ಸಾಮಾನ್ಯವಾಗಿ ಮನೆಯಲ್ಲಿ ಇರುವ ಸಮಯದಲ್ಲಿ ಸ್ಮಾರ್ಟ್‌ಫೋನ್ ಅನ್ನು ವೈಬ್ರೆಟ್ ಇಲ್ಲವೇ ಸೈಲೆಂಟ್ ನಲ್ಲಿ ಇಡುತ್ತೇವೆ. ಆದರೆ ಕೆಲವು ಬಾರಿ ಮನೆಯಲ್ಲಿ ಮೊಬೈಲ್ ಎಲ್ಲಿಟ್ಟಿರುತ್ತೆವೆ ಎನ್ನುವುದನ್ನು ಮರೆತು ಬಿಡುತ್ತವೆ. ಬೇರೆ ನಂಬರ್ ನಿಂದ ಕರೆ ಮಾಡಿದರೂ ಪೋನ್ ರಿಂಗ್ ಆಗುವುದಿಲ್ಲ.

ಸೈಲೆಂಟಿನಲ್ಲಿದ್ದು ಕಳೆದಿರುವ ನಿಮ್ಮ ಸ್ಮಾರ್ಟ್‌ಫೋನ್ ಹುಡುಕುವುದು ಹೇಗೆ?

ಓದಿರಿ: 1.02 ಲಕ್ಷ ಬೆಲೆಯ ಐಫೋನ್ X ಇಲ್ಲಿ ಕೇವಲ ರೂ.650೦ಕ್ಕೆ ಲಭ್ಯ

ಇಂತಹ ಸಂದರ್ಭದಲ್ಲಿ ಏನು ಮಾಡುವುದು, ಮರೆತು ಇಟ್ಟಿರುವ ನಮ್ಮ ಫೋನ್ ಅನ್ನು ಹೇಗೆ ಕಂಡುಹಿಡಿಯುವುದು ಎನ್ನುವುದಕ್ಕೆ ಉತ್ತರವನ್ನು ನಾವಿಂದು ತಿಳಿಸಿಕೊಡಲಿದ್ದವೆ, ಹೀಗೆ ಮಾಡುವ ಮೂಲಕ ಸೈಲೆಂಟ್ ಆಗಿರುವ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ರಿಂಗ್ ಮೋಡ್ ಗೆ ಬದಲಾಯಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್ ಸಹಾಯ ಪಡೆದುಕೊಳ್ಳಿ:

ಗೂಗಲ್ ಸಹಾಯ ಪಡೆದುಕೊಳ್ಳಿ:

ನಿಮ್ಮ ಫೋನ್ ಅನ್ನು ರಿಂಗ್ ಮಾಡಲು ನೀವು ಗೂಗಲ್ ಸಹಾಯವನ್ನು ಪಡೆಯಬಹುದು. ನಿಮ್ಮ ಮೊಬೈಲ್ ಸಿಂಕ್ ಆಗಿರುವ ಮೇಲ್ ಐಡಿಯಿಂದ ಗೂಗಲ್‌ಗೆ ಲಾಗ್ ಇನ್ ಆಗಿರಿ.

ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್:

ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್:

ಲಾಗ್ ಆದ ನಂತರದಲ್ಲಿ ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್ ಆಯ್ಕೆಯನ್ನು ಓಪನ್ ಮಾಡಿಕೊಳ್ಳಿರಿ. ಇಲ್ಲಿನಿಂದ ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ನಿಯಂತ್ರಿಸಬಹುದು.

ರಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ:

ರಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ:

ಆಂಡ್ರಾಯ್ಡ್ ಡಿವೈಸ್ ಮ್ಯಾನೆಜರ್ ಆಯ್ಕೆಯಲ್ಲಿ ಹೋಗಿ ಅಲ್ಲಿ ರಿಂಗ್ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಂಡಲ್ಲಿ ನಿಮ್ಮ ಪೋನ್ ವೈಬ್ರಟ್ ಮೊಡಿನಿಂದ ರಿಂಗ್ ಮೊಡಿಗೆ ಬದಲಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Sometimes when I can't find my phone, How can I find my phone when it's on silent/vibrate mode?to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot