ಪಾರ್ನ್ ವಿಡಿಯೋ ನೋಡುತ್ತಿದ್ದರೆ ಈ ಸ್ಟೋರಿ ನೋಡಿ!!

Written By:

ಭಾರತದಲ್ಲಿ 3 ಕೊಟಿಗೂ ಹೆಚ್ಚು ಜನರು ಪ್ರತಿದಿನ ಪಾರ್ನ್ ವಿಡಿಯೋ ನೊಡುತ್ತಿದ್ದಾರೆ ಎಂದು ಪಾರ್ನ್‌ಹಬ್ ಹೇಳಿದೆ. ಉಚಿತ ಇಂಟರ್‌ನೆಟ್‌ ಸಂಪರ್ಕವಿರುವುದರಿಂದ ನೋಡುಗರ ಸಂಖ್ಯೆಯೂ ಹೆಚ್ಚಾಗಿರಬಹುದು ಬಿಡಿ. ಆದರೆ, ನಾವು ಇಂದು ಹೇಳುತ್ತಿರುವುದು ಪಾರ್ನ್ ವಿಡಿಯೋ ಸೈಟ್‌ಗಳ ಮೂಲಕ ಜನರು ಹೇಗೆ ಮೋಸ ಹೋಗುತ್ತಿದ್ದಾರೆ ಎಂದು.!!

ಹೌದು, ಪಾರ್ನ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವುದರಿಂದ ಆಕಸ್ಮಿಕವಾಗಿ, ಸ್ವಯಂಚಾಲಿತವಾಗಿ ಅಥವಾ ಕಾನೂನು ಬಾಹಿರವಾಗಿ ನಿಮಗೆ ತಿಳಿಯದಂತೆ VAS ಸೇವೆಯನ್ನು ವೆಬ್‌ಸೈಟ್‌ಗಳು ಆಕ್ಟಿವೇಟ್‌ ಮಾಡಿಕೊಳ್ಳುತ್ತವೆ. ಹೀಗೆ ನಿಮಗೆ ಗೊತ್ತಿಲ್ಲದಂತೆ ನೀವು ಆ ವೆಬ್‌ಸೈಟ್‌ಗಳ ಚಂದಾದಾರರಾಗಿರುತ್ತೀರಾ!!

ಪಾರ್ನ್ ವಿಡಿಯೋ ನೋಡುತ್ತಿದ್ದರೆ ಈ ಸ್ಟೋರಿ ನೋಡಿ!!

ಓದಿರಿ: ಸ್ವಂತ ವೆಬ್‌ಸೈಟ್‌ ತೆರೆಯುವುದು ಹೇಗೆ? ಮೊದಲ ಸಾರಿ ಕನ್ನಡದಲ್ಲಿ ಪೂರ್ಣ ಮಾಹಿತಿ !!

ಹೀಗೆ, ಪಾರ್ನ್ ವೆಬ್‌ಸೈಟ್‌ಗಳಿಗೆ ನೀವು ಚಂದಾದಾರರಾದರೆ ಕೇವಲ ನಿಮ್ಮ ಹಣ ಕಳೆದುಕೊಳ್ಳುವುದಲ್ಲದೇ ಇಂತಹ ವೆಬ್‌ಸೈಟ್‌ಗಳಿಂದ ನೀವು ಅಪ್‌ಡೇಟ್‌ಗಳನ್ನು ಪಡೆಯುತ್ತೀರಾ. ಇದು ಕೆಲವೊಮ್ಮೆ ಮುಜುಗರಕ್ಕೂ ಕಾರಣವಾಗಬಹುದು..!! ಹಾಗಾಗಿ, ಪಾರ್ನ್ ವೆಬ್‌ಸೈಟ್‌ಗಳಿಗೆ ಚಂದಾದಾರರಾಗಿದ್ದಾರೆ ಹೇಗೆ ಡಿ ಆಕ್ಟಿವೇಟ್ ಮಾಡಬೇಕು ಎಂದು ಇಂದಿನ ಲೇಖನದಲ್ಲಿ ತಿಳಿಯಿರಿ.

ಪಾರ್ನ್ ವಿಡಿಯೋ ನೋಡುತ್ತಿದ್ದರೆ ಈ ಸ್ಟೋರಿ ನೋಡಿ!!

ಇದಕ್ಕಾಗಿ, ನೀವು ಹೆಚ್ಚೇನು ಕಷ್ಟಪಡಬೇಕಿಲ್ಲ.!! "ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (Trai)" ಇದಕ್ಕಾಗಿ ಟೋಲ್ ಫ್ರೀ ಸಂಖ್ಯೆ ನೀಡಿದ್ದು, ಯಾವುದೇ VAS ಸೇವೆಗಳು ನಿಮ್ಮ ಸಿಮ್‌ಗೆ ಆಕ್ಟಿವೇಟ್ ಆಗಿದ್ದರೆ "STOP" ಎಂದು ಟೈಪ್‌ ಮಾಡಿ 155223 ನಂಬರ್‌ಗೆ ಸಂದೇಶ ಕಳುಹಿಸಿ. ಅಶ್ಲೀಲ ವೀಡಿಯೋಗಳ ಚಂದಾದಾರರಾಗಿರುವುದನ್ನು ಡಿಆಕ್ಟಿವೇಟ್‌ ಮಾಡಿಕೊಳ್ಳಿ.Read more about:
English summary
Now reply back with the option of the VAS you want to deactivate.to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot