ನಿಮ್ಮ ವಾಟ್ಸ್ಆಪ್ ಆಕೌಂಟ್ ಡಿಲಿಟ್ ಮಾಡುವುದು ಹೇಗೆ..?

ಬಹುತೇಕ ಮಂದಿಗೆ ವಾಟ್ಸ್ಆಪ್ ಆಕೌಂಟ್ ಡಿಲಿಟ್ ಮಾಡುವುದು ಹೇಗೆ ಎಂಬುದೇ ತಿಳಿದಿಲ್ಲ. ಕೇವಲ ತಮ್ಮ ಪೋನ್‌ ನಂಬರ್ ನೀಡಿ ಆಕೌಂಟ್ ಕ್ರಿಯೆಟ್ ಮಾಡುವುದು ತಿಳಿದಿದ್ದಾರೆ ಅಷ್ಟೆ.

|

ಇಂದು ಪ್ರಪಂಚದಲ್ಲಿ ಸರಿ ಸುಮಾರು 1 ಬಿಲಿಯನ್‌ಗೂ ಹೆಚ್ಚಿನ ಮಂದಿ ವಾಟ್ಸ್ಆಪ್ ಮೆಸೆಂಜರ್ ಆಪ್ ಬಳಸುತ್ತಿದ್ದು, ಆದರೆ ಇದರಲ್ಲಿ ಬಹುತೇಕ ಮಂದಿಗೆ ವಾಟ್ಸ್ಆಪ್ ಆಕೌಂಟ್ ಡಿಲಿಟ್ ಮಾಡುವುದು ಹೇಗೆ ಎಂಬುದೇ ತಿಳಿದಿಲ್ಲ. ಕೇವಲ ತಮ್ಮ ಪೋನ್‌ ನಂಬರ್ ನೀಡಿ ಆಕೌಂಟ್ ಕ್ರಿಯೆಟ್ ಮಾಡುವುದು ತಿಳಿದಿದ್ದಾರೆ ಅಷ್ಟೆ.

ನಿಮ್ಮ ವಾಟ್ಸ್ಆಪ್ ಆಕೌಂಟ್ ಡಿಲಿಟ್ ಮಾಡುವುದು ಹೇಗೆ..?

ಓದಿರಿ: ಭಾರತದಲ್ಲಿ ನೋಕಿಯಾ 6 ಸ್ಮಾರ್ಟ್‌ಪೋನ್‌ ಲಭ್ಯ..! ಆದರೆ..?

ನಿಮ್ಮ ಪೋನಿನಲ್ಲಿರು ವಾಟ್ಸ್‌ಆಪ್ ಡಿಲಿಟ್ ಮಾಡಿದರೆ, ನಿಮ್ಮ ಆಕೌಂಟ್ ಕ್ಲೋಸ್ ಆಗಿದೆ ಎನ್ನುವ ಹಾಗಿಲ್ಲ. ಹಾಗಾಗಿ ವಾಟ್ಸ್‌ಆಪ್ ಆಕೌಂಟ್ ಡಿಲಿಟ್ ಮಾಡದೇ ಹೊದರೆ ನೀವು ಗ್ರೂಪ್‌ಗಳಿಂದ ಹೊರ ಬರಲಾಗುವುದಿಲ್ಲ. ಅದಕ್ಕಾಗಿ ನೀವು ನಿಮ್ಮ ಆಕೌಂಟ್ ಅನ್ನು ಡಿಲಿಟ್ ಮಾಡಬೇಕಾಗಿದೆ.

ಬೇರೆ ಆಕೌಂಟ್ ಓಪನ್ ಮಾಡಲು:

ಬೇರೆ ಆಕೌಂಟ್ ಓಪನ್ ಮಾಡಲು:

ನಿಮ್ಮ ಪೋನಿನಲ್ಲಿ ಬೇರೆ ವಾಟ್ಸ್‌ಆಪ್ ಆಕೌಂಟ್ ಓಪನ್ ಮಾಡಬೇಕಾದಲ್ಲಿ ಸುಮ್ಮನೆ ಆಪ್ ಡಿಲಿಟ್ ಮಾಡುವ ಬದಲು ಇರುವ ಆಪ್‌ನಲ್ಲಿ ಆಕೌಂಟ್ ಡಿಲಿಟ್ ಮಾಡಿ, ಹೊಸ ಆಕೌಂಟ್ ಓಪನ್ ಮಾಡಿಕೊಳ್ಳಲು ವಾಟ್ಸ್ಆಪ್ ಆಕೌಂಟ್ ಡಿಲಿಟ್ ಡಿಲಿಟ್ ಮಾಡಬೇಕಾಗಿದೆ.

ವಾಟ್ಸ್ಆಪ್ ಆಕೌಂಟ್ ಡಿಲಿಟ್ ಮಾಡುವುದೇಗೆ..?

ವಾಟ್ಸ್ಆಪ್ ಆಕೌಂಟ್ ಡಿಲಿಟ್ ಮಾಡುವುದೇಗೆ..?

  • ಮೊದಲು ವಾಟ್ಸ್ಆಪ್ ನಲ್ಲಿ ಸೆಟ್ಟಿಂಗ್ಸ್ ಓಪನ್ ಮಾಡಿ
    • ಐಎಸ್ಓದಲ್ಲಿ ವಾಟ್ಸ್ಆಪ್ ಕೆಳ ಭಾಗದ ಸೆಟ್ಟಿಂಗ್ಸ್ ಆಯ್ಕೆ ಇದೆ.
      • ಆಂಡ್ರಾಯ್ಡ್‌ನಲ್ಲಿ ಬಲ ಭಾಗದ ಮೇಲೆ ಮೂರು ಡಾಟ್ ಗಳಿದ್ದು ಅದನ್ನು ಪ್ರೈಸ್ ಮಾಡಿದರೆ ಸೆಟ್ಟಿಂಗ್ ಓಪನ್ ಆಗಲಿದೆ.
        • ವಿಂಡೋಸ್ ನಲ್ಲಿ ಮೂರ್ ಆಯ್ಕೆಯನ್ನು ಒತ್ತಿದರೆ ಸೆಟ್ಟಿಂಗ್ಸ್ ಓಪನ್ ಆಗಲಿದೆ.
        • ಡಿಲಿಟ್ ಮೈ ಆಕೌಂಟ್:

          ಡಿಲಿಟ್ ಮೈ ಆಕೌಂಟ್:

          • ನಂತರ ಅಲ್ಲಿ ಆಕೌಂಟ್ ಆಯ್ಕೆಯನ್ನು ಸೆಲೆಕ್ಡ್ ಮಾಡಿ
            • ನಂತರ ಡಿಲಿಟ್ ಮೈ ಆಕೌಂಟ್ ಆಯ್ಕೆ ಮಾಡಿರಿ.
              • ನಂತರ ನಿಮ್ಮ ಪೋನ್‌ ನಂಬರ್ ನೀಡಿ, ನಂತರ ಡಿಲಿಟ್ ಮೈ ಆಕೌಂಟ್ ಒತ್ತಿರಿ.

Best Mobiles in India

Read more about:
English summary
Ever get that feeling where you're just tired of all the spam you get on WhatsApp and want to remove the app once and for all? That won't solve the spam problem though. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X