ಹಿಡನ್ ಕ್ಯಾಮೆರಾ ಇದೆ ಎಂದು ಕಂಡುಹಿಡಿಯುವುದು ಹೇಗೆ?

ಮಾಲ್‌ನಿಂದ ಹಿಡಿದು ಆಫೀಸ್‌, ಹೊಟೇಲ್ ರೂಂಗಳಲ್ಲಿ ಹಿಡನ್‌ ಕ್ಯಾಮೆರಾ ಬಳಸಿ ಅಸಹ್ಯಕರ ವಿಡಿಯೋ ಮಾಡುವಂತಹ ವಿಕೃತರು ನಮ್ಮ ಮಧ್ಯೆ ಇದ್ದಾರೆ.!

|

ಕಾಮಾಂದರ ಕಣ್ಣಿಗೆ ಹೆಣ್ಣಿನ ನಗ್ನ ರೂಪಗಳೇ ಅಸ್ರವಾಗಿದ್ದು, ಇದಕ್ಕಾಗಿ ಮುಂದುವರೆದ ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಮಾಲ್‌ನಿಂದ ಹಿಡಿದು ಆಫೀಸ್‌, ಹೊಟೇಲ್ ರೂಂಗಳಲ್ಲಿ ಹಿಡನ್‌ ಕ್ಯಾಮೆರಾ ಬಳಸಿ ಅಸಹ್ಯಕರ ವಿಡಿಯೋ ಮಾಡುವಂತಹ ವಿಕೃತರು ನಮ್ಮ ಮಧ್ಯೆ ಇದ್ದಾರೆ.!

ಇಂತಹ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಆಗಬಹುದಾದ ಪರಿಣಾಮಗಳು ಹಲವು.ಹಾಗಾಗಿ, ಇಂತಹ ಇಂತಹ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಒಳಿತು. ಇದಕ್ಕಾಗಿ ನೀವು ಸ್ಮಾರ್ಟ್‌ಫೋನ್ ಬಳಕೆ ಮಾಡುತ್ತಿದ್ದರೆ ಒಂದು "ಆಪ್‌" ಡೌನ್‌ಲೋಡ್ ಮಾಡಿದರೆ ಸಾಕು!

ಹಿಡನ್ ಕ್ಯಾಮೆರಾ ಇದೆ ಎಂದು ಕಂಡುಹಿಡಿಯುವುದು ಹೇಗೆ?

ಏರ್‌ಟೆಲ್ ಹಣ ಕಿತ್ತು ಫೇಸ್‌ಬುಕ್‌ಗೆ ನೀಡಿದ ಜಿಯೋ! ಇದು ಪಕ್ಕಾ ಬ್ಯುಸಿನೆಸ್!!

ಹೌದು, ಹಿಡನ್‌ ಕ್ಯಾಮೆರಾ ಬಳಸುತ್ತಿರುವವರ ಬಗ್ಗೆ ಎಚ್ಚರಿಕೆಯಿಂದಿರಲು ಸ್ಮಾರ್ಟ್‌ಫೋನ್‌ ಬಳಕೆದಾರರಾಗಿದ್ದರೆ "ಹಿಡನ್‌ ಕ್ಯಾಮೆರಾ ಡಿಟೆಕ್ಟರ್" ಎಂಬ ಆಪ್‌ ಡೌನ್‌ಲೋಡ್ ಮಾಡಿ ಅದರ ಸಹಾಯದಿಂದ ಹಿಡನ್‌ ಕ್ಯಾಮೆರಾಗಳನ್ನು ಪತ್ತೆಹಚ್ಚಿ.!

ಹಿಡನ್ ಕ್ಯಾಮೆರಾ ಇದೆ ಎಂದು ಕಂಡುಹಿಡಿಯುವುದು ಹೇಗೆ?

ನೀವು ತಂಗುವ ಜಾಗದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಆಪ್‌ ತೆರೆದರೆ ಅದು ರೂಮ್‌ ಅನ್ನು ಸ್ಕ್ಯಾನ್ ಮಾಡುತ್ತದೆ. ಎಲೆಕ್ಟ್ರಾನಿಕ್‌ ಡಿವೈಸ್‌ ಯಾವುದಾದರೂ ಇದ್ದರೆ ಅದನ್ನು ಇದು ಸಿಗ್ನಲ್ ನೀಡುವ ಮೂಲಕ ತೋರಿಸುತ್ತದೆ.(ಟಿವಿಯನ್ನು ಆಫ್ ಮಾಡಿದರೆ ಒಳ್ಳೆಯದು) ನಂತಹ ಸಿಗ್ನಲ್ ಇದ್ದರೆ ನೀವು ಜಾಗರೂಕರಾಗಿರಬಹುದು! (ಆಪ್‌ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ)

Best Mobiles in India

English summary
There have always been these hidden camera scandals that have never lost limelight. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X