ಏರ್‌ಟೆಲ್ ಹಣ ಕಿತ್ತು ಫೇಸ್‌ಬುಕ್‌ಗೆ ನೀಡಿದ ಜಿಯೋ! ಇದು ಪಕ್ಕಾ ಬ್ಯುಸಿನೆಸ್!!

ಜಿಯೋ ಗ್ರಾಹಕರು ಮಾತ್ರ ಉಚಿತ ಸೇವೆಯನ್ನು ಎಂಜಾಯ್ ಮಾಡಿದರು ಎಂದು ತಿಳಿಯಬೇಡಿ.!!

|

ಉದ್ಯಮ ಕ್ಷೇತ್ರವೇ ಹಾಗೆ ಒಂದು ಬದಲಾವಣೆ ಹಲವರಿಗೆ ಲಾಭವನ್ನು ತಂದುಕೊಟ್ಟರೆ ಇನ್ನು ಕೆಲವರಿಗೆ ನಷ್ವವನ್ನು ತರುತ್ತದೆ. ಉದಾಹರಣೆ ಎಂದರೆ ಜಿಯೋ ಟೆಲಿಕಾಂ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಹಲವು ಟೆಲಿಕಾಂ ಕಂಪೆನಿಗಳು ನಷ್ಟ ಅನುಭವಿಸಿದರೆ, ಇತರ ಕೆಲ ಕಂಪೆನಿಗಳು ಭಾರಿ ಲಾಭವನ್ನು ಪಡೆದವು.! ಉದಾಹರಣೆಗೆ ಫೇಸ್‌ಬುಕ್ ಮತ್ತು ಯೂಟ್ಯೂಬ್!!

ಜಿಯೋ ಗ್ರಾಹಕರು ಮಾತ್ರ ಉಚಿತ ಸೇವೆಯನ್ನು ಎಂಜಾಯ್ ಮಾಡಿದರು ಎಂದು ತಿಳಿಯಬೇಡಿ. ಜಿಯೋ ಮಾರುಕಟ್ಟೆಗೆ ಬಂದ ನಂತರ ಇಂಟರ್‌ನೆಟ್‌ ಆಧಾರಿತ ಎಲ್ಲಾ ಕಂಪೆನಿಗಳು ಸಹ ಜಿಯೋ ಉಚಿತ ಸೇವೆಯನ್ನು ಎಂಜಾಯ್ ಮಾಡಿದವು.! ಇನ್ನು ಟೆಲಿಕಾಂನಲ್ಲಿ ಏರ್‌ಟೆಲ್ ಮತ್ತು ಇತರೆ ಎಲ್ಲಾ ಕಂಪೆನಿಗಳು ನಡೆಸಿದ ದರಸಮರ ಇವುಗಳಿಗೆ ಬೆಣ್ಣೆ ಎತ್ತಿ ಬಾಯಿಗೆ ಇಟ್ಟಂತಾಯಿತು.!

ಏರ್‌ಟೆಲ್ ಹಣ ಕಿತ್ತು ಫೇಸ್‌ಬುಕ್‌ಗೆ ನೀಡಿದ ಜಿಯೋ!! ಇದು ಪಕ್ಕಾ ಬ್ಯುಸಿನೆಸ್?

ಫ್ಲಿಪ್‌ಕಾರ್ಟ್ ಮೊದಲ ಗ್ರಾಹಕ ಬುಕ್ ಮಾಡಿದ್ದು ಏನು? ಒಂದು ಕುತೋಹಲದ ಸ್ಟೋರಿ.!!

ನಮ್ಮ ಜನರು ಜಿಯೋ ಬಂದ ನಂತರ ಧಾರಾಳವಾಗಿ ಫೇಸ್‌ಬುಕ್ ಉಪಯೋಗಿಸಲು ಶುರುಮಾಡಿದರು. ಇದರಿಂದ ಫೇಸ್‌ಬುಕ್ ತನ್ನ ಆಧಾಯವನ್ನು 10 ಪಟ್ಟು ಹೆಚ್ಚಿಸಿಕೊಂಡಿದೆ ಎನ್ನುವ ಮಾಹಿತಿ ಹೊರಬಂದಿದೆ. ಜೊತೆಗೆ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡುಗರ ಸಂಖ್ಯೆ ಶೇ.50 ರಿಂದ 60 ಪರ್ಸೆಂಟ್ ಹೆಚ್ಚಳವಾಗಿದೆ ಎನ್ನುವ ಮಾಹಿತಿ ಸಹ ಸಿಕ್ಕಿದೆ.!!

ಏರ್‌ಟೆಲ್ ಹಣ ಕಿತ್ತು ಫೇಸ್‌ಬುಕ್‌ಗೆ ನೀಡಿದ ಜಿಯೋ!! ಇದು ಪಕ್ಕಾ ಬ್ಯುಸಿನೆಸ್?

ಒಂದು ಮಾಹಿತಿ ಪ್ರಕಾರ ಫೇಸ್‌ಬುಕ್ ಈ ಸಾರಿ ಪ್ರಪಂಚದ ಎಲ್ಲಾ ದೇಶಗಳಿಗಿಂತ ಹೆಚ್ಚು ಲಾಭವನ್ನು ಭಾರತದಲ್ಲಿಯೇ ಗಳಿಸುತ್ತದೆ ಎನ್ನುವ ಲೆಕ್ಕಾಚಾರವನ್ನು ಬ್ಯಸಿನೆಸ್ ಪಂಡಿತರು ನೀಡಿದ್ದಾರೆ. ಹಾಗಾಗಿ, ಏರ್‌ಟೆಲ್ ದುಡ್ಡು ಫೇಸ್‌ಬುಕ್ ಕಡೆಗೆ ವಾಲಿದ್ದು ಮಾತ್ರ ಸತ್ಯ ಎನ್ನಬಹುದು.

Best Mobiles in India

English summary
Jio launched in Sept last year kicked off a war with its offer of six months of free mobile data.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X