Subscribe to Gizbot

ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಆಡ್‌ ಬ್ಲಾಕ್ ಮಾಡುವುದು ಹೇಗೆ..? ಏಕೆ ಮಾಡಬೇಕು..? ತಿಳಿಯಲೇ ಬೇಕು..!

Written By:

ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಗೂಗಲ್ ಆಪ್‌ ಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೇ ನೀವು ಅದನ್ನು ನಿಯಂತ್ರಿಸಲು ಸಾಧ್ಯವಿದೆ. ಒಮ್ಮೆ ನೀವು ಯಾವುದೇ ವಸ್ತುವನ್ನು ಆಪ್‌ಗಳನ್ನು ಬ್ರೌಸ್‌ ಮಾಡಿದರೆ ಅದಕ್ಕೆ ಸಂಬಂಧಿಸಿದಂತೆ ಆಡ್‌ಗಳು ಕಾಣಿಸಿಕೊಳ್ಳುತ್ತವೆ. ಅದನ್ನು ನಿಯಂತ್ರಿಸಲು ಸಾಧ್ಯವಿದೆ.

ನಿಮ್ಮ ಸ್ಮಾರ್ಟ್‌ಫೋನ್‌ ನಲ್ಲಿ ಆಡ್‌ ಬ್ಲಾಕ್ ಮಾಡುವುದು ಹೇಗೆ..? ಏಕೆ ಮಾಡಬೇಕು..?

ಓದಿರಿ: ರೂ. 1,649ಕ್ಕೆ 4G ಸ್ಮಾರ್ಟ್‌ಫೋನ್ ಲಾಂಚ್ ಮಾಡಿದ ಏರ್‌ಟೆಲ್: ಜಿಯೋ ಫೋನ್ ಕೇಳುವವರಿಲ್ಲ...!

ಈಗಾಗಲೇ ಸ್ಮಾರ್ಟ್‌ಫೋನ್‌ಗಳು ಹೆಚ್ಚಾಗಿ ಬಳಕೆಯಾಗುತ್ತಿರುವ ಹಿನ್ನಲೆಯಲ್ಲಿ ಆಡ್‌ ಗಳು ಹೆಚ್ಚಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಈ ಆಡ್‌ಗಳು ನಿಮಗೆ ಬೇಡವದಲ್ಲಿ ಅದನ್ನು ನಿರ್ಭಂಧಿಸಬಹುದು. ಅದನ್ನು ಮಾಡುವುದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನವಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಜಾಹೀರಾತು ಸಂಖ್ಯೆ:

ಜಾಹೀರಾತು ಸಂಖ್ಯೆ:

ಪ್ರತಿಯೊಂದೂ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌ ನಲ್ಲಿಯೂ ವಿಶಿಷ್ಟವಾದ ಜಾಹೀರಾತು ಸಂಖ್ಯೆಯನ್ನು (Advertising ID) ಕಾಣಬಹುದಾಗಿದೆ. ಇದು ಬಳಕೆದಾರರ ಮನೋಭಾವ ಹಾಗೂ ಅವರ ಇಷ್ಟಗಳನ್ನು ಗೂಗಲ್‌ಗೆ ದೊರೆಯುವಂತೆ ಮಾಡುತ್ತದೆ. ಇದನ್ನು ನಿರ್ಭಂಧಿಸುವ ಅವಕಾಶವು ನಿಮಗೆ ಲಭ್ಯವಿದೆ.

ನಿಯಂತ್ರಿಸಬಹುದು:

ನಿಯಂತ್ರಿಸಬಹುದು:

ಬಳಕೆದಾರರು ತಮ್ಮ ಫೋನಿನಲ್ಲಿ ಜಾಹೀರಾತು ನಿಯಂತ್ರಿಸಲು ಆಂಡ್ರಾಯ್ಡ್ ಸ್ಮಾರ್ಟ್‌ಫೋನಿನಲ್ಲಿ Settingsಗೆ ಹೋಗಿ Google ಮೇಲೆ ಕ್ಲಿಕ್ ಮಾಡಿ. ಬಳಿಕ Ads ಮೇಲೆ ಕ್ಲಿಕ್ ಮಾಡಿದರೆ. ಇಲ್ಲಿ ನೀವು ಜಾಹೀರಾತು ನಿಯಂತ್ರಣವನ್ನು ಆಯ್ಕೆ ಮಾಡಿಕೊಳ್ಳಬಹುದು ಎನ್ನಲಾಗಿದೆ.

ಆಡ್ ಫ್ರಿ:

ಆಡ್ ಫ್ರಿ:

ಈ ರೀತಿ ಮಾಡುವುದರಿಂದ ನಿಮ್ಮ ಆಂಡ್ರಾಯ್ಡ್‌ನಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಆಡ್‌ ಫ್ರಿಯಾಗಿಸಬಹುದು. ಇದರಿಂದಾಗಿ ನೀವು ಇಷ್ಟಪಡುವ ವಸ್ತುಗಳ ಆಪ್‌ ಮತ್ತೇಲ್ಲೂ ಕಾಣಿಸಿಕೊಳ್ಳುವುದಿಲ್ಲ ಎನ್ನಲಾಗಿದೆ. ಇದರಿಂದಾಗಿ ನಿಮ್ಮ ಮಾಹಿತಿಗಳು ಗೂಗಲ್‌ಗೆ ದೊರೆಯುವುದಿಲ್ಲ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
how to do block adds in android, to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot