Just In
- 16 min ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
- 46 min ago
ಸ್ಯಾಮ್ಸಂಗ್ ಗ್ಯಾಲಕ್ಸಿ S22 ಬೆಲೆಯಲ್ಲಿ ಏಕಾಏಕಿ ಭಾರೀ ಇಳಿಕೆ!..ಸಖತ್ ಆಫರ್!
- 1 hr ago
ಬ್ಯಾಂಕ್ ಹೆಸರಲ್ಲಿ ಬಂದ SMS ನಲ್ಲಿನ ಲಿಂಕ್ ಕ್ಲಿಕ್ ಮಾಡಿದ ಮಹಿಳೆ; ಮುಂದಾಗಿದ್ದೇನು?
- 2 hrs ago
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
Don't Miss
- News
Kashmir Snowfall: ರಾಷ್ಟ್ರೀಯ ಹೆದ್ದಾರಿ ಬಂದ್- ವಿಮಾನಗಳು ವಿಳಂಬ, ರೈಲು ಸೇವೆ ಸ್ಥಗಿತ
- Movies
ಮೊದಲ ವೀಕೆಂಡ್ನಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ದಾಖಲೆಯಲ್ಲಿ ಕೆಜಿಎಫ್ 2 ಹಿಂದಿಕ್ಕಿತಾ ಪಠಾಣ್?
- Sports
ಟೀಮ್ ಇಂಡಿಯಾಗೆ ಹೊಸ ತಲೆನೋವು: ಮಂಕಾಗಿದ್ದಾರೆ ಭರವಸೆ ಮೂಡಿಸಿದ್ದ ಆಟಗಾರರು
- Automobiles
130 km ರೇಂಜ್ ನೀಡುವ 'ecoDryft' ಬೈಕ್ ಬಿಡುಗಡೆ... .ರೂ.99,999ಕ್ಕೆ ಸಿಗುತ್ತೆ!
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೇಸ್‌ಬುಕ್ ಅಕೌಂಟ್ ಹೆಸರು ಚೇಂಜ್ ಮಾಡುವುದು ಹೇಗೆ?
ಪ್ರಪಂಚದಲ್ಲಿ ಮತ್ತೊಂದು ಪ್ರಪಂಚವಾಗಿ ರೂಪುಗೊಂಡಿರುವ ಫೇಸ್‌ಬುಕ್ ಉಪಯೋಗಿಸದೇ ಇರುವವರು ಬಹಳ ಕಡಿಮೆ ಜನ ಎನ್ನಬಹುದು.!! ಫೇಸ್‌ಬುಕ್ ಅಕೌಂಟ್ ಹೊಂದಿಲ್ಲದವರು ಇದ್ದಾರೆಯೇ ಎಂದು ಆಶ್ಚರ್ಯಪಡುವಂತಹ ಕಾಲ ಇದು!!. ಆದರೆ, ಫೇಸ್‌ಬುಕ್ ಉಪಯೋಗಿಸುತ್ತಿರುವ ಎಲ್ಲರೂ ಫೇಸ್ ಬಗ್ಗೆ ಸಂಪೂರ್ಣವಾಗಿ ತಿಳಿದಿರಲು ಸಾಧ್ಯವೇ?
ನಿಜವಾಗಿತೂ ಸಾಧ್ಯ ಇಲ್ಲ! ಯಾರು ಸಹ ಫೇಸ್‌ಬುಕ್ ಬಗ್ಗೆ ಪೂರ್ತಿ ತಿಳಿದಿಲ್ಲ ಎನ್ನಬಹುದು.! ಪ್ರತಿದಿನವೂ ಅಪ್‌ಡೇಟ್ ಆಗುವ ಫೇಸ್‌ಬುಕ್ ಬಗ್ಗೆ ಅಷ್ಟು ಸುಲಭವಾಗಿ ಸಾಧ್ಯವಿಲ್ಲ! ಹಾಗಾಗಿ, ನಾವು ಫೇಸ್‌ಬುಕ್ ಬಗ್ಗೆ ತಿಳಿಯದೇ ಇರಬಹುದಾದಂತಹ ಕೆಲವು ಸಲಹೆಗಳನ್ನು ನಿಮಗೆ ನೀಡುತ್ತಿದ್ದೇವೆ. ಇನ್ನು ಇದಕ್ಕಾಗಿ ನಮಗೆ ಸಾಕಷ್ಟು ವಿನಂತಿಗಳು ಬಂದಿವೆ.
900 ದಶಲಕ್ಷ ಸ್ಮಾರ್ಟ್‌ಫೋನ್ ಸುರಕ್ಷಿತವಾಗಿಲ್ಲ!! ವರದಿ ನೀಡಿದ್ದು ಯಾರು ಗೊತ್ತಾ?
ಕೆಲವರಿಗೆ ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿರುವ ಹೆಸರನ್ನು ಚೇಂಜ್ ಮಾಡುವ ಅವಶ್ಯಕತೆ ಇರುತ್ತದೆ. ಇನ್ನು ಹೇಗೆ ಚೇಜ್ ಮಾಡುವುದು ಬಹಳ ಸಿಂಪಲ್ ಆದರೂ ಹೆಚ್ಚು ಜನರು ತಿಳಿಯಲು ಕಷ್ಟವಾಗಿರುತ್ತದೆ. ಹಾಗಾಗಿ, ಬೇರೆ ಅಕೌಂಟ್ ತೆರೆಯದೇ ಫೇಸ್‌ಬುಕ್ ಅಕೌಂಟ್ ಹೆಸರನ್ನು ಬದಲಾಯಿಸುವುದು ಹೇಗೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಫೇಸ್‌ಬುಕ್ ಲಾಗಿನ್ ಆಗಿ ಮೋರ್ ಕ್ಲಿಕ್ ಮಾಡಿ.
ಫೇಸ್‌ಬುಕ್ ಲಾಗಿನ್ ಆದ ನಂತರ ಮೋರ್ ಐಕಾನ್ ಕ್ಲಿಕ್ ಮಾಡಿದ ನಂತರ ಹಲವು ಆಯ್ಕೆಗಳು ತೆರೆಯುತ್ತವೆ. ಅದರಲ್ಲಿ "Settings" ಐಕಾನ್ ಕ್ಲಿಕ್ ಮಾಡಿ.

ಜನರಲ್ ಅಕೌಂಟ್ ಸೆಟ್ಟಿಂಗ್ ತೆರೆಯಿರಿ.
"Settings" ಐಕಾನ್ ಕ್ಲಿಕ್ ಮಾಡಿದ ನಂತರ ಜನರಲ್ ಅಕೌಂಟ್ ಸೆಟ್ಟಿಂಗ್ ತೆರೆಯುತ್ತದೆ. ಅದನ್ನು ಕ್ಲಿಕ್ ಮಾಡಿ ನಿಮ್ಮ ಹೆಸರು, ನಿಮ್ಮ ಫೇಸ್‌ಬುಕ್ ಐಡಿ ಎಲ್ಲಾ ಲೀಸ್ಟ್‌ಗಳು ಕಾಣಿಸುತ್ತದೆ.

ನಿಮ್ಮ ಹೆಸರಿನ ಮೇಲೆ ಕ್ಲಿಕ್ ಮಾಡಿ.
ಜನರಲ್ ಅಕೌಂಟ್ ಸೆಟ್ಟಿಂಗ್ ತೆರೆದ ನಂತರ ಆ ಲೀಸ್ಟ್‌ನಲ್ಲಿ ನಿಮ್ಮ ಹೆಸರಿನ ಮುಂದಿರುವ ಎಡಿಟ್ ಆಯ್ಕೆ ಕ್ಲಿಕ್ ಮಾಡಿ.!

ಹೆಸರನ್ನು ಬದಲಾಯಿಸಿ.
ಹೆಸರಿನ ಮುಂದಿರುವ ಎಡಿಟ್ ಆಯ್ಕೆ ಕ್ಲಿಕ್ ಮಾಡಿದ ನಂತರ ನಿಮ್ಮ ಹೆಸರನ್ನು ಚೇಂಜ್ ಮಾಡುವ ಆಯ್ಕೆ ತೆರೆಯುತ್ತದೆ ಅಲ್ಲಿ ನಿಮಗೆ ಬೇಕಿರುವ ಹೆಸರನ್ನು ಹಾಕಿ ರಿವ್ಯೂ ಚೇಂಜ್ ಐಕಾನ್ ಕ್ಲಿಕ್ ಮಾಡಿ. ನಿಮ್ಮ ಹೆಸರು ಬದಲಾಯಿಸಿರುತ್ತದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470