Home
ಟೆಕ್ ನೌಕರಿ

ಟ್ವಿಟ್ಟರ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಟ್ವಿಟ್ಟರ್ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಎಂಬುದು ನಿಮಗೆ ಗೊತ್ತಾ?

By Bhaskar N J

ಫೇಸ್‌ಬುಕ್‌ನಂತೆಯೇ ಹೆಚ್ಚು ಜನಪ್ರಿಯವಾದ ಟ್ವಿಟ್ಟರ್ ಇದೀಗ ಎಲ್ಲರ ನೆಚ್ಚಿನ ಸಾಮಾಜಿಕ ಜಾಲತಾಣಗಳಲ್ಲಿ ಒಂದಾಗಿ ಬದಲಾಗಿದೆ. ಬಹುತೇಕ ಎಲ್ಲರೂ ಟ್ವಿಟ್ಟರ್ ಬಳಕೆಗೆ ಮಾರುಹೋಗಿದ್ದು, ಕ್ಷಿಪ್ರವಾಗಿ ಸುದ್ದಿ, ತತ್‌ಕ್ಷಣದ ವಿಡಿಯೊ ಮತ್ತು ಫೋಟೋ ನೋಡಲು ಬೆಸ್ಟ್ ಸಾಮಾಜಿಕ ಜಾಲತಾಣ ಈ ಟ್ವಿಟ್ಟರ್ ಆಗಿದೆ.!!

ಮೊದಲೇ ಹೇಳಿದಂತೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ತತ್‌ಕ್ಷಣದ ವೀಡಿಯೋಗಳು ಸಿಗಲಿದ್ದು, ನೀವು ಆ ವಿಡಿಯೋಗಳನ್ನು ನೋಡಿ ಎಂಜಯ್ ಮಾಡಬಹುದು ಮತ್ತು ನಿಮ್ಮ ಟ್ವಿಟ್ಟರ್‌ ಅಕೌಂಟ್‌ ಮೂಲಕ ಶೇರ್ ಮಾಡಬಹುದು.! ಆದರೆ, ಆ ವಿಡಿಯೊಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ ಎಂಬುದು ನಿಮಗೆ ಗೊತ್ತಾ?

ಟ್ವಿಟ್ಟರ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ಹೌದು, ನೀವು ಟ್ವಟರ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಬಹುದಾಗಿದ್ದು, http:twittervideodownloader.com/download ಎಂಬ ಜಾಲತಾಣ ಟ್ವಿಟ್ಟರ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಲು ಸಹಕರಿಸುತ್ತದೆ. ಹಾಗಾಗಿ, ಬಹಳ ಸುಲಭ ವಿಧಾನದಲ್ಲಿ ನೀವು ಟ್ವಿಟ್ಟರ್‌ ವಿಡಿಯೊ ಡೌನ್‌ಲೋಡ್ ಮಾಡಬಹುದಾಗಿದೆ.!!

ಟ್ವಿಟ್ಟರ್ ವಿಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನಿಮಗೆ ಬೇಕಾದ ವಿಡಿಯೊ ಟ್ವೀಟ್ ಸಂದೇಶದ ನಿರ್ದಿಷ್ಟ ಯುಆರ್‌ಎಲ್‌ ಕಾಪಿ ಮಾಡಿಕೊಂಡು, twittervideodownloader.com ಜಾಲತಾಣದಲ್ಲಿ ಕಾಣುವ ಯುಆರ್ಎಲ್ ಬಾಕ್ಸ್‌ನಲ್ಲಿ ಪೇಸ್ಟ್‌ ಮಾಡಿ, ನಂತರ ಡೌನ್‌ಲೋಡ್‌ ಎಂದು ಬರೆದಿರುವ ಬಟನ್ ಮೇಲೆ ಕ್ಲಿಕ್‌ ಮಾಡಿದರೆ. ಟ್ವಿಟರ್ ವಿಡಿಯೋ ಡೌನ್‌ಲೋಡ್ ಆಗುತ್ತದೆ.!!

ಓದಿರಿ: ಏರ್‌ಟೆಲ್‌ನಿಂದ 169 ರೂ.ಗೆ ಅನ್‌ಲಿಮಿಟೆಡ್ ಕರೆ ಮತ್ತು ಡೇಟಾ ಆಫರ್!..ಮತ್ತೆರಡು ಫೋನ್‌ ರಿಲೀಸ್!!

Best Mobiles in India

English summary
Video Downloader for Twitter” is the best app ever to download video.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+