ಯಾರಿಗೂ ತಿಳಿದಿಲ್ಲ ಈ ಟ್ರಿಕ್: ಅಮೆಜಾನ್ ಪ್ರೈಮ್ ವಿಡಿಯೋ ಡೌನ್‌ಲೋಡ್ ಮಾಡಿ, ಸ್ನೇಹಿತರಿಗೂ ಹಂಚಿ..!

Written By:

ದಿನೇ ಆನ್‌ಲೈನ್ ವಿಡಿಯೋ ಸ್ಟ್ರೀಮಿಂಗ್ ಜನಪ್ರಿಯತೆ ಹೆಚ್ಚುತ್ತಿದೆ. ಇದೇ ಮಾದರಿಯಲ್ಲಿ ಕಾಣಿಸಿಕೊಂಡಿರುವ ಅಮೆಜಾನ್ ಪ್ರೈಮ್ ವಿಡಿಯೋ ಸಹ ಹೆಚ್ಚಿನ ಜನರನ್ನು ಸೆಳೆಯಲು ಸಕ್ತವಾಗಿದೆ. ಹೊಸ ಹೊಸ ವಿಡಿಯೋಗಳನ್ನು ಆಪ್‌ಲೋಡ್ ಮಾಡಲು ಮುಂದಾಗಿದೆ.

ಅಮೆಜಾನ್ ಪ್ರೈಮ್ ವಿಡಿಯೋ ಡೌನ್‌ಲೋಡ್ ಮಾಡಿ, ಸ್ನೇಹಿತರಿಗೂ ಹಂಚಿ..!

ಓದಿರಿ: ನೋಕಿಯಾ ಫೋನ್‌ಕೊಳ್ಳಲು ಸರಿಯಾದ ಸಮಯ: ಕಂಡು-ಕೇಳಿರಿದ ಆಫರ್ ರೂ.3,500 ಕಡಿತ

ಪಾವತಿ ಪಡೆಯಬಹುದಾದ ಸೇವೆಯನ್ನು ನೀಡುತ್ತಿರುವ ಆಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್ ಲೋಡ್ ಮಾಡಿಕೊಂಡು ನೋಡುವ ಅವಕಾಶವನ್ನು ನೀಡಲಾಗಿದೆ. ಅದು ಹೇಗೆ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ಈ ಮೂಲಕ ನೀವು ಅಮೆಜಾನ್ ವಿಡಿಯೋಗಳನ್ನು ಡೌನ್‌ಲೊಡ್ ಮಾಡಿಕೊಳ್ಳಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹೊಸ ಟ್ರಿಕ್

ಹೊಸ ಟ್ರಿಕ್

ಈಗಾಗಲೇ ಅಮೆಜಾನ್ ತನ್ನ ಪ್ರೈಮ್ ಸದಸ್ಯರಿಗೆ ವಿಡಿಯೋಗಳನ್ನು ಆಫ್‌ಲೈನ್‌ನಲ್ಲಿ ಮಾತ್ರವೇ ಡೌನ್‌ಲೋಡ್ ಮಾಡಿಕೊಂಡು ಸೇವ್ ಮಾಡಿಕೊಳ್ಳಬಹುದಾಗಿದೆ. ಆದರೆ ಇದನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಮತ್ತು 48 ಗಂಟೆಗಳ ನಂತರ ಸೇವ್ ಮಾಡಿದ್ದ ವಿಡಿಯೋ ಗಳು ಅಳಿಸಿ ಹೋಗಲಿದೆ. ಆದರೆ ನಾವಿಂದು ತಿಳಿಸಿಕೊಡುತ್ತಿರುವುದು ಬೇರೆಯದೆ ಮಾದರಿಯ ಟ್ರಿಕ್ ಆಗಿದೆ.

ಫೈರ್‌ಫಾಕ್ಸ್‌ನಲ್ಲಿ ಮಾತ್ರವೇ:

ಫೈರ್‌ಫಾಕ್ಸ್‌ನಲ್ಲಿ ಮಾತ್ರವೇ:

ಈ ಟ್ರಿಕ್ ಅನ್ನು ಫೈರ್‌ಫಾಕ್ಸ್‌ನಲ್ಲಿ ಮಾತ್ರವೇ ಮಾಡಬಹುದಾಗಿದೆ. ಇದಕ್ಕಾಗಿ ನೀವು ಬ್ರೌಸರ್‌ನಲ್ಲಿ ಕೆಲವು ಬದಲಾವನೆಗಳನ್ನು ಮಾಡಿಕೊಳ್ಳಬಾಕಾಗಿದೆ. ಇದರ ಮೂಲಕ ನೀವು ವಿಡಿಯೋ ಡೌನ್‌ಲೋಡ್ ಮಾಡಿಕೊಂಡು ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಸಹಾಯಕವಾಗಲಿದೆ.

ವಿಡಿಯೋಗಳನ್ನು ಡೌನ್‌ಲೋಡ್ ಮಾಡಿ:

ಈ ಕೆಳಗಿನ ವಿಡಿಯೋ ಮೂಲಕ ನೀವು ಅಮೆಜಾನ್ ಪ್ರೈಮ್ ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಕೊಂಡು ಆನಂದಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
how to download amazon prime video. to know more visit kannada.gizbot.com
Please Wait while comments are loading...
Opinion Poll

Social Counting