ನೋಕಿಯಾ ಫೋನ್‌ಕೊಳ್ಳಲು ಸರಿಯಾದ ಸಮಯ: ಕಂಡು-ಕೇಳಿರಿದ ಆಫರ್ ರೂ.3,500 ಕಡಿತ

|

ನೋಕಿಯಾ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಶುರು ಮಾಡಿವೆ. ಈಗಾಗಲೇ ನೋಕಿಯಾ ವಿವಿಧ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡಿದೆ. ಅಮೆಜಾನ್ ಆನ್‌ಲೈನ್‌ ಶಾಪಿಂಗ್ ತಾಣ ಸೇರಿದಂದೆ ಆಫ್‌ಲೈನ್‌ ಮಾರುಕಟ್ಟೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್ ಲಭ್ಯವಿದೆ.

ನೋಕಿಯಾ ಫೋನ್‌ಕೊಳ್ಳಲು ಸರಿಯಾದ ಸಮಯ: ಕಂಡು-ಕೇಳಿರಿದ ಆಫರ್ ರೂ.3,500 ಕಡಿತ

ಓದಿರಿ: ರೆಡ್‌ಮಿ ನೋಟ್ 4 ಬೆಲೆಯಲ್ಲಿ ಭಾರೀ ಕಡಿತ: ಆಫರ್ ಮೂರು ದಿನ ಮಾತ್ರ..!

ಈ ಹಿನ್ನಲೆಯಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳ ಮೇಲೆ ಹಿಂದೆದೂ ಕಾಣದ ಭರ್ಜರಿ ಆಫರ್ ವೊಂದನ್ನು ಲಾಂಚ್ ಮಾಡಿದೆ. ರೂ.3500 ವರೆಗೆ ಆಫರ್ ನೀಡಲು ಮುಂದಾಗಿದೆ. ಇದರಿಂದಾಗಿ ನೋಕಿಯಾ ಸ್ಮಾರ್ಟ್‌ಫೋನ್ ನವೆಂಬರ್ 13 ರಿಂದ 17ರ ವರೆಗೆ ನೋಕಿಯಾ ಸ್ಮಾರ್ಟ್‌ಫೋನ್ ಮೇಲೆ ಆಫರ್ ಲಭ್ಯವಿದೆ.

ನೋಕಿಯಾ 6 ಮತ್ತು ನೋಕಿಯಾ 8:

ನೋಕಿಯಾ 6 ಮತ್ತು ನೋಕಿಯಾ 8:

ಅಮೆಜಾನ್ ನಲ್ಲಿ ನೋಕಿಯಾ ಸ್ಮಾರ್ಟ್‌ಫೋನ್‌ಗಳಾದ ನೋಕಿಯಾ 6 ಮತ್ತು ನೋಕಿಯಾ 8 ಮೇಲೆ ಕ್ಯಾಷ್ ಬ್ಯಾಕ್ ಆಫರ್ ನೀಡಿದೆ. ಪ್ರೈಮ್ ಸದಸ್ಯರಿಗೆ ಮತ್ತು ಪ್ರೈಮ್ ಸದಸ್ಯರಲ್ಲದವರಿಗೆ ವಿವಿಧ ಮಾದರಿಯ ಆಫರ್ ಅನ್ನು ನಿಡಲಾಗಿದೆ.

ಆಫರ್ ಗಳು:

ಆಫರ್ ಗಳು:

ಅಮೆಜಾನ್ ಪ್ರೈಮ್ ಸದಸ್ಯರು ನೋಕಿಯಾ 6 ರೂ. 2500ರ ವರೆಗೆ ಕ್ಯಾಷ್ ಬ್ಯಾಕ್ ಆಫರ್ ದೊರೆಯುತ್ತಿದೆ. ಇದಲ್ಲದೇ ಅಮೇಜಾನ್ ಪೇ ಮೂಲಕ ಖರೀದಿಸಿದವರಿಗೆ ನೋಕಿಯಾ 8 ರೂ. 1,500ರ ವರೆಗೆ ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ. ಅಲ್ಲದೇ ನೋಕಿಯಾ 6 ಮೇಲೆ ರೂ. 500 ವರೆಗೂ ಕ್ಯಾಷ್ ಬ್ಯಾಕ್ ದೊರೆಯಲಿದೆ.

ಪ್ರೈಮ್ ಸದಸ್ಯರಲ್ಲದವರಿಗೆ:

ಪ್ರೈಮ್ ಸದಸ್ಯರಲ್ಲದವರಿಗೆ:

ಇದಲ್ಲದೇ ಪ್ರೈಮ್ ಸದಸ್ಯರಲ್ಲದವರಿಗೆ ಅಮೆಜಾನ್ ಪೇ ಮೂಲಕ ನೋಕಿಯಾ 6 ಖರೀದಿಯ ಮೇಲೆ ರೂ. 1500 ಕ್ಯಾಷ್ ಬ್ಯಾಕ್ ದೊರೆಯಲಿದೆ. ಆದರೆ ನೋಕಿಯಾ 8 ಖರೀದಿಯ ಮೇಲೆ ಯಾವುದೇ ಆಫರ್ ಇಲ್ಲ.

ನೋಕಿಯಾ 8 ಸ್ಮಾರ್ಟ್‌ಫೋನ್:

ನೋಕಿಯಾ 8 ಸ್ಮಾರ್ಟ್‌ಫೋನ್:

ನೋಕಿಯಾ 8 ಟಾಪ್ ಎಂಡ್ ಸ್ಮಾರ್ಟ್ ಪೋನ್ ಆಗಿದ್ದು, ಇದರಲ್ಲಿ ಟ್ರೆಂಡ್ ಆಗಿರುವ ಡ್ಯುಯಲ್ ಕ್ಯಾಮೆರಾ ಸೆಟಪ್ ಕಾಣಬಹುದಾಗಿದೆ. ಕಾರ್ಲ್ ಜೀಯಸ್ ಲೆನ್ಸ್ ನೊಂದಿಗೆ 13 + 13 MP ಕ್ಯಾಮೆರಾಗಳನ್ನು ಹೊಂದಿದೆ. ಇದಲ್ಲದೇ ಮುಂಭಾಗದಲ್ಲಿ 13 MP ಕ್ಯಾಮೆರಾವನ್ನು ಕಾಣಬಹುದಾಗಿದೆ.

ನೋಕಿಯಾ 6 ಸ್ಮಾರ್ಟ್‌ಫೋನ್:

ನೋಕಿಯಾ 6 ಸ್ಮಾರ್ಟ್‌ಫೋನ್:

ಸ್ಮಾರ್ಟ್‌ಫೋನ್‌ ಪ್ರಪಂಚವೇ ಊಹಿಸಲು ಸಾಧ್ಯವಾಗದ ರಿತಿಯಲ್ಲಿ "ನೋಕಿಯಾ 6" ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿ ಮೆಮೊರಿಯನ್ನು ಹೊಂದಿದೆ. 16 ಮೆಗಾಪಿಕ್ಸೆಲ್ ಇರುವ ಫೆಸ್‌ ಡಿಟೆಕ್ಷನ್, ಆಟೊ ಫೋಕಸ್ ಮತ್ತು ಡ್ಯುಯಲ್ ಟೋನ್ ಫೀಚರ್‌ ಹೊಂದಿರುವ ಅತ್ಯದ್ಬುತ ಹಿಂದಿನ ಕ್ಯಾಮೆರಾ ಕ್ಯಾಮೆರಾ ಹೊಂದಿದೆ. ಇನ್ನು 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾ ಹೊಂದಿದ್ದು, ಉತ್ತಮ ಸೆಲ್ಫಿ ಚಿತ್ರಗಳನ್ನು ತೆಗೆಯಬಹುದಾಗಿದೆ.

Best Mobiles in India

English summary
Amazon Nokia Week offers up to Rs. 3,500 in cashback and discounts. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X