Home
ಟೆಕ್ ನೌಕರಿ

ಸರ್ಕಾರದ ಎಲ್ಲಾ ಇ-ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡೊದು ಹೇಗೆ?

ಇಂದಿನ ಲೇಖನದಲ್ಲಿ ಸರ್ಕಾರದ ಎಲ್ಲಾ ಸೇವೆಗಳಿಗೆ ಬೇಕಾದಂತಹ ಇ-ಅರ್ಜಿಯನ್ನು ಒಂದೇ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ.

By Bhaskar N J

ಸರ್ಕಾರದ ಬಹುತೇಕ ಸೇವೆಗಳು ಇದೀಗ ಆನ್‌ಲೈನ್‌ನಲ್ಲಿಯೇ ಲಭ್ಯವಿವೆ. ಆದರೆ ಈ ಸೇವೆಗಳ ಬಗ್ಗೆ ಜನಸಾಮಾನ್ಯರಿಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ ಎನ್ನಬಹುದು.!! ಹಾಗಾಗಿ, ಜಾಹಿರಾತು ಇಲ್ಲದೆ ಸೊರಗುತ್ತಿರುವ ಆನ್‌ಲೈನ್‌ ಸೇವೆಗಳನ್ನು ಮಾಹಿತಿಯುಕ್ತ ಲೇಖನದ ಮೂಲಕ ಜನರನ್ನು ತಲುಪಿಸುವುದು ನಮ್ಮ ಗುರಿಯಾಗಿದೆ.

ಆನ್‌ಲೈನ್‌ನಲ್ಲಿ 30 ರೂ.ಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಹೇಗೆ? ಫುಲ್‌ ಡೀಟೆಲ್ಸ್!!

ಈ ಮೊದಲು ಆನ್‌ಲೈನ್‌ನಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಮತ್ತು ಮೊಬೈಲ್‌ನಲ್ಲಿಯೇ ರೇಷನ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಸಿಕೊಟ್ಟಿದ್ದೆವೆ, ಇಂದಿನ ಲೇಖನದಲ್ಲಿ ಸರ್ಕಾರದ ಎಲ್ಲಾ ಸೇವೆಗಳಿಗೆ ಬೇಕಾದಂತಹ ಇ-ಅರ್ಜಿಯನ್ನು ಒಂದೇ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡುವುದು ಹೇಗೆ ಎಂಬುದನ್ನು ತಿಳಿಸಿಕೊಡುತ್ತೇವೆ. ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಕರ್ನಾಟಕ ಸರ್ಕಾರದ ಅಫಿಶಿಯಲ್ ವೆಬ್‌ಸೈಟ್ ತೆರೆಯಿರಿ.

ಕರ್ನಾಟಕ ಸರ್ಕಾರದ ಅಫಿಶಿಯಲ್ ವೆಬ್‌ಸೈಟ್ ತೆರೆಯಿರಿ.

ಸರ್ಕಾರದ ಯಾವುದೇ ಆನ್‌ಲೈನ್ ಕೆಲಸಗಳನ್ನು ಸರ್ಕಾರದ ಅಫಿಶಿಯಲ್ ವೆಬ್‌ಸೈಟ್‌ ಮೂಲಕವೇ ನಿರ್ವಹಣೆ ಮಾಡಬೇಕು. ಹಾಗಾಗಿ, ಸರ್ಕಾರದ ಅಫಿಶಿಯಲ್ ವೆಬ್‌ಸೈಟ್‌ http://www.karnataka.gov.in ತೆರೆಯಿರಿ. ಇಲ್ಲಿಯೇ ತೆರೆಯಲು ನೀಲಿ ಬಣ್ಣದ ಲಿಂಕ್ ಮೇಲೆ ಕ್ಲಿಕ್ ಮಾಡಿ.

ನಾಗರಿಕ ಸೇವೆಗಳನ್ನು ಆಯ್ಕೆ ಮಾಡಿ.

ನಾಗರಿಕ ಸೇವೆಗಳನ್ನು ಆಯ್ಕೆ ಮಾಡಿ.

http://www.karnataka.gov.in ಲಿಂಕ್ ತೆರೆದ ನಂತರ ಹಲವು ಆನ್‌ಲೈನ್‌ ಸಣ್ಣ ಕೊಂಡಿಗಳು ನಿಮಗೆ ಕಾಣಿಸುತ್ತವೆ. ಅದರಲ್ಲಿ ನಾಗರಿಕ ಸೇವೆಗಳನ್ನು ಆಯ್ಕೆ ಮಾಡಿ. ಆಯ್ಕೆ ಮಾಡಿದ ನಂತರ ಮತ್ತೊಂದು ವೆಬ್‌ಸೈಟ್‌ ತೆರೆದುಕೊಳ್ಳುತ್ತದೆ. ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಪಟ್ಟಿಯಲ್ಲಿ "ಇ-ನಮೂನೆ" ಆಯ್ಕೆ ಮಾಡಿ.

ನಿಮ್ಮ ಅರ್ಜಿಯನ್ನು ಆಯ್ಕೆ ಮಾಡಿ.!!

ನಿಮ್ಮ ಅರ್ಜಿಯನ್ನು ಆಯ್ಕೆ ಮಾಡಿ.!!

ಸಾರ್ವಜನಿಕ ಹಿತಾಸಕ್ತಿ ಪಟ್ಟಿಯಲ್ಲಿ "ಇ-ನಮೂನೆ" ಆಯ್ಕೆಮಾಡಿದ ನಂತರ, ನಿಮಗೆ ಯಾವ ಡಿಪಾರ್ಟ್‌ಮೆಂಟ್‌ನಲ್ಲಿ ಯಾವುದಕ್ಕೆ ಅರ್ಜಿ ಬೇಕಾಗಿದೆ ಎಂಬುದನ್ನು ಅಲ್ಲಿರುವ ಆಯ್ಕೆಗಳಲ್ಲಿ ಸೆಲೆಕ್ಟ್ ಮಾಡಿ, ನಂತರ ಅರ್ಜಿಯನ್ನು ಡೌನ್‌ಲೋಡ್ ಮಾಡಿ.

ಶೇರ್ ಮಾಡಿ.!!

ಶೇರ್ ಮಾಡಿ.!!

ನೀವು ಶೇರ್ ಮಾಡಬೇಕಿರುವುದು ಅರ್ಜಿಯನ್ನಲ್ಲ! ಈ ಲೇಖನವನ್ನು.!! ಹೌದು, ಎಷ್ಟೋ ಜನರಿಗೆ ಇನ್ನು ಆನ್‌ಲೈನ್ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿಲ್ಲ. ಹಾಗಾಗಿ, ಈ ಲೇಖನವನ್ನು ಶೇರ್ ಮಾಡಿ ಇತರರ ಜೊತೆ ಹಂಚಿಕೊಳ್ಳಿ..

Best Mobiles in India

English summary
safe free versions of the latest software in online.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+