ವಾಟ್ಆಪ್ ಗೆ ಎರಡು ಹಂತದ ಪಾಸ್‌ವರ್ಡ್ ನೀಡುವುದು ಹೇಗೆ..?

ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರಿಗೂ ಈ ಸೌಲಭ್ಯ ನೀಡಲು ವಾಟ್ಸಪ್ ಮುಂದಾಗಿದ್ದು, ನಿಮ್ಮ ಸ್ಮಾರ್ಟ್‌ಪೋನಿನಲ್ಲಿರುವ ವಾಟ್ಸಪ್ ಪ್ರವೇಶಿಸಲು ಎರಡು ಹಂತದ ಪಾಸ್‌ವರ್ಡ್ ನೀಡಬೇಕಾಗುತ್ತಿದೆ.

|

ಶೀಘ್ರದಲ್ಲೇ ವಾಟ್ಸ್ಆಪ್ ತನ್ನ ಬಳಕೆದಾರರಿಗೆ ಹೆಚ್ಚಿನ ಸೆಕ್ಯುರಿಟಿ ನೀಡುವ ಸಲುವಾಗಿ ಎರಡು ಹಂತದ ಪರಿಶೀಲನೆಗೆ ಅವಕಾಶ ನೀಡುವ ಸಲುವಾಗಿ ಮತ್ತೊಂದು ಸುತ್ತಿನ ಆಪ್ಡೇಟ್ ನೀಡಲು ಮುಂದಾಗಿದೆ ಎನ್ನುವ ಸುದ್ದಿ ಹೊರಬರುತ್ತಿದೆ.

ವಾಟ್ಆಪ್ ಗೆ ಎರಡು ಹಂತದ ಪಾಸ್‌ವರ್ಡ್ ನೀಡುವುದು ಹೇಗೆ..?

ಕ್ಸಿಯೋಮಿ Mi MIX: 6GB RAM ಮತ್ತು 256GB ಮೆಮೊರಿ

ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರಿಗೂ ಈ ಸೌಲಭ್ಯ ನೀಡಲು ವಾಟ್ಸ್ಆಪ್ ಮುಂದಾಗಿದ್ದು, ನಿಮ್ಮ ಸ್ಮಾರ್ಟ್‌ಪೋನಿನಲ್ಲಿರುವ ವಾಟ್ಸ್ಆಪ್ ಪ್ರವೇಶಿಸಲು ಎರಡು ಹಂತದ ಪಾಸ್‌ವರ್ಡ್ ನೀಡಬೇಕಾಗುತ್ತಿದೆ. ಇದರಿಂದ ಬೇರೆಯವರು ನಿಮ್ಮ ಮೇಸೆಜ್ ನೋಡದಂತೆ ಮಾಡಬಹುದಾಗಿದೆ.

ಬೀಟಾ ಆವೃತ್ತಿ ಲಭ್ಯವಿದೆ:

ಬೀಟಾ ಆವೃತ್ತಿ ಲಭ್ಯವಿದೆ:

ಈಗಾಗಲೇ ಈ ಸೌಲಭ್ಯ ಬೀಟಾ ಬಳಕೆದಾರರಿಗೆ ಲಭ್ಯವಿದ್ದು, ನೀವು ನಿಮ್ಮ ವಾಟ್‌ಆಪ್ಗಾಗಿ ಎರಡು ಹಂತದ ಪರೀಶಿಲನೆಯನ್ನು ಅಳವಡಿಸಿಕೊಳ್ಳಬೇಕಾದರೆ ಈ ಕೆಳಗಿನ ಹಂತಗಳನ್ನು ಫಾಲೋ ಮಾಡಿರಿ.

ಹಂತ 01: whatsapp beta APK ಡೌನ್‌ಲೋಡ್ ಮಾಡಿ

ಹಂತ 01: whatsapp beta APK ಡೌನ್‌ಲೋಡ್ ಮಾಡಿ

ನಿಮ್ಮ ಮೊಬೈಲಿನಲ್ಲಿರುವ ಗೂಗಲ್ ಪ್ಲೇ ಸ್ಟೋರಿ ಹೋಗಿ ಅಲ್ಲಿ whatsapp beta APK ಡೌನ್‌ಲೋಡ್ ಮಾಡಿಕೊಳ್ಳಿ. ಅಲ್ಲಿ beta AP ದೊರೆಯದೆ ಹೊದರೆ apkmirror.com ನಲ್ಲಿ ವಾಟ್‌ಆಪ್ APK ಡೌನ್‌ಲೋಡ್ ಮಾಡಿಕೊಳ್ಳಿ

ಹಂತ 02: whatsappನ ಸೆಟ್ಟಿಂಗ್ಸ್ ಓಪನ್ ಮಾಡಿ

ಹಂತ 02: whatsappನ ಸೆಟ್ಟಿಂಗ್ಸ್ ಓಪನ್ ಮಾಡಿ

ನಿಮ್ಮ ಮೊಬೈಲಿನಲ್ಲಿ ವಾಟ್ಆಪ್ ಇನ್ಸಟಾಲ್ ಮಾಡಿದ ನಂತರ, ಸೆಟ್ಟಿಂಗ್ಸ್ ಓಪನ್ ಮಾಡಿರಿ, ನಂತರ ಈ ರೀತಿ ಮಾಡಿರಿ. WhatsApp>Settings (three dot menu)> Account> Two Step Verification.

ಹಂತ 02: whatsappನ ಸೆಟ್ಟಿಂಗ್ಸ್ ಓಪನ್ ಮಾಡಿ

ಹಂತ 02: whatsappನ ಸೆಟ್ಟಿಂಗ್ಸ್ ಓಪನ್ ಮಾಡಿ

ನಿಮ್ಮ ಮೊಬೈಲಿನಲ್ಲಿ ವಾಟ್ಆಪ್ ಇನ್ಸಟಾಲ್ ಮಾಡಿದ ನಂತರ, ಸೆಟ್ಟಿಂಗ್ಸ್ ಓಪನ್ ಮಾಡಿರಿ, ನಂತರ ಈ ರೀತಿ ಮಾಡಿರಿ. WhatsApp>Settings (three dot menu)> Account> Two Step Verification.

ಹಂತ 03: ಆರು ಅಂಕೆಗಳ ಪಾಸ್‌ಕೋಡ್ ನೀಡಿ.

ಹಂತ 03: ಆರು ಅಂಕೆಗಳ ಪಾಸ್‌ಕೋಡ್ ನೀಡಿ.

Two Step Verification ಒತ್ತಿದ ಮೇಲೆ ಆರು ಅಂಕೆಗಳ ಪಾಸ್‌ಕೋಡ್ ನೀಡಿರಿ. ಅದನ್ನು ಯಾರೊಂದಿಗೂ ಶೇರ್ ಮಾಡಿಕೊಳ್ಳಬೇಡಿ. ಇಲ್ಲಿ ನಿಮ್ಮ ಪಾಸ್ ಕೋಡ್ ನೊಂದಿಗೆ ಈ ಮೇಲ್ ಐಡಿಯನ್ನು ನೀಡಿರಿ. ಇದಾದ ನಂತರದಲ್ಲಿ ನೀವು ಯಾವಾಗಲಾದರು ನಿಮ್ಮ ವಾಟ್ಸಪ್ ಓಪನ್ ಮಾಡಬೇಕಾದರೆ ಆರು ಅಂಕೆಗಳ ಪಾಸ್‌ಕೋಡ್ ನೀಡಬೇಕಾಗುತ್ತದೆ. ಇದರಿಂದ ನಿಮ್ಮ ವಾಟ್ಸಪ್ ಭದ್ರವಾಗಿರಲಿದೆ.

Best Mobiles in India

Read more about:
English summary
WhatsApp has recently started rolling out a new feature, namely, the Two Step Authentication for Android beta users. Here’s how to get the feature right now. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X