ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
ಈ ಡ್ಯುಯಲ್ ಸಿಮ್ ಬಂದ ಮೇಲೆ ಬಹಳಷ್ಟು ಮಂದಿಗೆ ಅವರ ನಂಬರ್ ಮರೆತು ಹೋಗಿರುತ್ತದೆ. ಒಂದು ನಂಬರ್‌ನ್ನು ಯಾರಿಗಾದ್ರೂ ನೀಡಲು ಹೋದರೇ ಎರಡು ಮೊಬೈಲ್ ಸಂಖ್ಯೆಯನ್ನು ಒಂದರಲ್ಲೇ ಹೇಳಿ ಕನ್‌ಫ್ಯೂಸ್ ಆಗುವ ಮಂದಿ ನಮ್ಮಲ್ಲಿದ್ದಾರೆ. ಕೆಲವು ಮಂದಿ ಕಸ್ಟಮರ್ ಕೇರ್‌ಗೆ ಫೋನ್ ಮಾಡಿ ನಮ್ಮ ನಂಬರ್ ಮರೆತು ಹೋಗಿದೆ ದಯವಿಟ್ಟು ಹೇಳಿ ಎಂದು ವಿನಂತಿಸಿದವರು ಇದ್ದಾರೆ.
ಹೀಗಾಗಿ ಈ ಸಮಸ್ಯೆಗೆ ಗಿಜ್ಬಾಟ್ ಇಂದು ನಿಮ್ಮ ಮೊಬೈಲ್‌ನಿಂದಲೇ ಟೈಪ್ ಮಾಡಿ ನಿಮ್ಮ ನಂಬರ್ ತಿಳಿಯುವ ಮಾಹಿತಿಯನ್ನು ತಂದಿದೆ.ಒಂದೊಂದೆ ಪುಟ ತಿರುಗಿಸಿ ಮಾಹಿತಿಯನ್ನು ಓದಿಕೊಂಡು ಹೋಗಿ.
ಲಿಂಕ್: ಫೇಸ್‌ಬುಕ್ ಡೇಟಾ ಸೆಂಟರ್ ರೂಮ್ ಹೇಗಿದೆ ಗೊತ್ತಾ ?

ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
*122*131# ಅಥವಾ *888#

ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
*580#

ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
*121*9#

ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
*1#

ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
*1#

ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
*555#

ಮೊಬೈಲ್‌ನಲ್ಲೇ ನಿಮ್ಮ ನಂಬರ್ ತಿಳಿಯಿರಿ
*111*2#


Click it and Unblock the Notifications








