ಸರಿಯಾಗಿದ್ದ ಸ್ಮಾರ್ಟ್‌ಫೋನ್‌ ಹಾಳಾದ್ರೆ ಏನು ಮಾಡಬೇಕು?

By Ashwath
|

ಕೆಲವೊಮ್ಮೆ ಸರಿಯಾಗಿ ಕೆಲಸ ಮಾಡುತ್ತಿದ್ದ ಸ್ಮಾರ್ಟ್‌ಫೋನ್‌‌ ಏನು ತೋರಿಸದೇ ಕಪ್ಪು ಸ್ಕ್ರೀನ್‌ ತೋರಿಸುತ್ತಿರುತ್ತದೆ. ಕರೆಯನ್ನು ಸ್ವೀಕರಿಸಿದ್ರೂ ಕರೆ ಮಾಡಿದವರ ಧ್ವನಿ ಕೇಳದೇ ನಮ್ಮ ಧ್ವನಿಯೂ ಕರೆ ಮಾಡಿದವರಿಗೂ ಕೇಳದೇ ಕೊನೆಗೆ ಕಾಲ್‌ ಕಟ್‌ ಆಗುತ್ತಿರುತ್ತದೆ. ಈ ರೀತಿ ಸಣ್ಣ ಪುಟ್ಟ ಸಮಸ್ಯೆಗಳು ಸ್ಮಾರ್ಟ್‌ಫೋನ್‌ ಬಳಸುವರಿಗೆ ಆಗಾಗ ಅಗುತ್ತಿರುತ್ತದೆ.

ಈ ಸಣ್ಣ ಸಮಸ್ಯೆಯನ್ನು ಸುಲಭವಾಗಿ ಪರಿಹರಿಸಿ ಸ್ಮಾರ್ಟ್‌ಫೋನಲ್ಲಿ ಮೊದಲಿನಂತೆ ಕೆಲಸ ಮಾಡಬಹುದು.ಹೀಗಾಗಿ ಈ ಸಮಸ್ಯೆ ಬಂದಾಗ ಏನು ಮಾಡಬೇಕು ಎಂಬುದನ್ನು ಮುಂದಿನ ಪುಟದಲ್ಲಿ ವಿವರಿಸಲಾಗಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ಮೊಬೈಲ್‌ ಬಗ್ಗೆ ಪ್ರಚಲಿತದಲ್ಲಿರುವ ಮಿಥ್‌ಗಳು

1

1


ಸ್ಮಾರ್ಟ್‌ಫೋನ್‌ ಸರಿಯಾಗಿ ಕೆಲಸ ಮಾಡದಿದ್ದರೆ ಮೊದಲು ಸ್ವಿಚ್‌ ಆಫ್‌ ಮಾಡಿ ಬಿಡಿ

2

2


ನಂತರ ಸ್ಮಾರ್ಟ್‌ಫೋನಿನ ಹಿಂದುಗಡೆ ಕವರ್‌ ತೆಗೆದು ಬ್ಯಾಟರಿಯನ್ನು ತೆಗೆಯಿರಿ.

3

3

ಸಿಮ್‌ ಕಾರ್ಡ್ ಮತ್ತು ಮೆಮೋರಿ ಕಾರ್ಡ್‌ನ್ನು ತೆಗೆಯುವ ಅಗತ್ಯವಿಲ್ಲ.

4.

4.


ಐದು ಹತ್ತು ಸೆಕೆಂಡ್‌ಗಳ ಕಾಲ ಪವರ್‌ ಬಟನ್‌ ಪ್ರೆಸ್‌ ಮಾಡಿ.

5

5


ನಂತರ ಬ್ಯಾಟರಿಯ,ಹಿಂದಿನ ಕವರ್‌ ಹಾಕಿ ಸ್ಮಾರ್ಟ್‌ಫೋನ್‌ನ್ನು ಸ್ವಿಚ್‌ ಆನ್‌ ಮಾಡಿ ಬಿಡಿ. ಸ್ಮಾರ್ಟ್‌ಫೋನ್‌ ಸರಿಯಾಗಿ ಕೆಲಸ ಮಾಡುತ್ತದೆ.

ಸೂಚನೆ: ಸರಿಯಾಗಿ ಕೆಲಸ ಮಾಡುತ್ತಿದ್ದ ಸ್ಮಾರ್ಟ್‌ಫೋನ್‌ ಇದ್ದಕ್ಕಿದ್ದಂತೆ ಹಾಳಾದರೆ ಈ ರೀತಿ ಮಾಡಿದರೆ ಸ್ಮಾರ್ಟ್‌ಫೋನ್‌ ಸರಿಯಾಗಿ ಕೆಲಸ ಮಾಡಿದರೂ ಇದೇ ಅಂತಿಮವಲ್ಲ.ಈ ರೀತಿ ಮಾಡಿದರೂ ಸರಿಯಾಗಿ ಕೆಲಸ ಮಾಡದಿದ್ದಲ್ಲಿ ಸ್ಮಾರ್ಟ್‌ಫೋನ್‌ ಸರ್ವಿಸ್‌ ಸೆಂಟರ್‍ ಹೋಗಿ ಪರೀಕ್ಷಿಸುವುದು ಒಳ್ಳೆಯದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X