Just In
- 3 hrs ago
ವಿದ್ಯಾರ್ಥಿಗಳೇ ಇಲ್ಲಿ ಗಮನಿಸಿ, ನೀವು Rank ಪಡೆಯಲು ಈ ಆಪ್ಗಳನ್ನು ಬಳಕೆ ಮಾಡಿ!
- 4 hrs ago
ನಿಮ್ಮ ಉಂಗುರದ ಗಾತ್ರವನ್ನು ಫೋನ್ ಮೂಲಕವೇ ಅಳತೆ ಮಾಡಿ: ಹೇಗೆ ಗೊತ್ತಾ?
- 4 hrs ago
ಫೈರ್-ಬೋಲ್ಟ್ನ ಈ ಸ್ಮಾರ್ಟ್ವಾಚ್ ಖರೀದಿಗೆ ಲಭ್ಯ!..ಇದರ ಲುಕ್ಗೆ ನೀವು ಕ್ಲೀನ್ ಬೋಲ್ಡ್!
- 5 hrs ago
ಸೋನಿ ಸಂಸ್ಥೆಯಿಂದ ಹೊಸ ಮಾದರಿಯ ವಾಕ್ಮ್ಯಾನ್ ಲಾಂಚ್!..ಜಬರ್ದಸ್ತ್ ಫೀಚರ್ಸ್!
Don't Miss
- Sports
ವಿಶ್ವದ ಮೊದಲ ಆನ್‌ಲೈನ್ ಕ್ರಿಕೆಟ್ ಕೋಚ್ ನೇಮಕಕ್ಕೆ ಮುಂದಾದ ಪಾಕಿಸ್ತಾನ ತಂಡ
- News
4 ಕಾರಿಡಾರ್, 6 ದಿಕ್ಕು, 57 ನಿಲ್ದಾಣ: ಮುಂಬರುವ ಬೆಂಗಳೂರು ಉಪನಗರ ರೈಲು ಯೋಜನೆ ಬಗ್ಗೆ ತಿಳಿಯಿರಿ
- Movies
S:ಸರಿಗಮಪ ಲಿಟಲ್ ಚಾಂಪ್ಸ್, ಚಿತ್ರಾ ಗಾನೋತ್ಸವದಲ್ಲಿ ಮಿಂದೆದ್ದ ಪ್ರೇಕ್ಷಕರು
- Lifestyle
ಕಾರ್ಬೋಹೈಡ್ರೇಟ್ ಕಡಿಮೆ ತಿಂದರೆ ನಿಮ್ಮ ದೇಹಕ್ಕೆ ಏನಾಗುತ್ತೆ ಗೊತ್ತಾ?
- Finance
ಫೆಬ್ರವರಿ 1ರಿಂದ ಯಾವೆಲ್ಲ ಹಣಕಾಸು ನಿಯಮ ಬದಲಾವಣೆಯಾಗಲಿದೆ?
- Automobiles
ಭಾರತದಲ್ಲಿ ಅಬ್ಬರಿಸಲು ಬಿಡುಗಡೆಯಾಯ್ತು ಹೀರೋ Xoom 110 ಸ್ಕೂಟರ್: ಬೆಲೆ ರೂ.68,599...!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ATM ಪಿನ್ ಮರೆತಲ್ಲಿ ATM ಮಷಿನ್ ಮೂಲಕವೇ ಜನರೇಟ್ ಮಾಡುವುದು ಹೇಗೆ?
ಇಂದಿನ ದಿನಗಳಲ್ಲಿ ಪ್ರತಿಯೊರ್ವರು ಎರಡು ಮತ್ತು ಅದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್‌ಗಳನ್ನು ಹೊಂದಿರುತ್ತಾರೆ. ಇನ್ನು ಒಂದೊಂದು ಬ್ಯಾಂಕ್ ಅಕೌಂಟ್‌ಗೂ ಒಂದೊಂದು ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಹಾಗಾಗಿ, ಇವರೆಲ್ಲರ ದೊಡ್ಡ ಪ್ರಾಬ್ಲಮ್ ಏನು ಅಂದರೆ ಎಲ್ಲಾ ಎಟಿಎಂ ಕಾರ್ಡ್‌ಗಳ ಪಿನ್ ಸಂಖ್ಯೆ ನೆನಪಿಟ್ಟುಕೊಳ್ಳುವುದು!
ಪಾಸ್‌ವರ್ಡ್ ಎಂದರೆ ಒಬ್ಬರಿಗೆ ಮಾತ್ರ ತಿಳಿದು ಬೇರೆ ಯಾರಿಗೂ ತಿಳಿಯಬಾರದ ಸಂಖ್ಯೆ. ಹಾಗಾಗಿ, ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಇದು ಕೆಲವೊಮ್ಮೆ ಸಮಸ್ಯೆಗಳನ್ನು ಸಹ ತರುತ್ತದೆ. ಹೌದು, ಮರೆವು ಅನ್ನುವುದು ಎಲ್ಲರಲ್ಲಿಯೂ ಸಾಮಾನ್ಯ!. ಹಾಗಾಗಿ ಕೆಲವೊಮ್ಮೆ ಪ್ರಮುಖವಾದ ಎಟಿಎಂ ಪಿನ್‌ಗಳನ್ನು ಸಹ ನಾವು ಮರೆತು ಬಿಡುತ್ತೇವೆ. ನಂತರ ಅದನ್ನು ತೆಗೆದುಕೊಳ್ಳಲು ಬ್ಯಾಂಕ್‌ಗೆ ಹೋಗಬೇಕು ಎಂದು ಯೋಚಿಸುತ್ತೇವೆ.
ಶಾಕಿಂಗ್ ನ್ಯೂಸ್! ಭಾರತದ ಯಾವುದೇ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!
ಆದರೆ,ಇನ್ನು ಆ ಚಿಂತೆ ಬಿಡಿ. ನಿಮ್ಮ ಎಟಿಎಂ ಪಾಸ್‌ವರ್ಡ್ ಮರೆತರೆ ಪಿನ್ ಸಂಖ್ಯೆ ಪಡೆಯಲು ನೀವುಬ್ಯಾಂಕ್‌ಗೆ ಹೋಗಬೇಕಿಲ್ಲ! ನಿಮ್ಮ ಹತ್ತಿರದ ಯಾವುದಾದರೂ ಎಟಿಎಂ ಮಷಿನ್ ಮೂಲಕ ನೀವು ಬೇರೊಂದು ಪಿನ್ ನಂಬರ್ ಪಡೆಯಬಹುದು! ಇದಕ್ಕಾಗಿ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ನಿಮ್ಮ ಅಕೌಂಟ್ ನಂಬರ್‌ಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಅವಶ್ಯಕ.
ಈ ಎರಡು ದಾಖಲೆಗಳನ್ನು ನಿವು ಹೊಂದಿದ್ದರೆ ಹತ್ತಿರದ ಎಟಿಎಂನಲ್ಲಿ ನೂತನ ಪಾಸ್‌ವರ್ಡ್ ಹೇಗೆ ಜನರೆಟ್ ಮಾಡಿಕೊಳ್ಳಬಹುದು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

#1 ಬ್ಯಾಂಕಿಂಗ್ ಐಕಾನ್ ಆಯ್ಕೆ ಮಾಡಿ
ನಿಮ್ಮ ಹತ್ತಿರದ ಯಾವುದಾದರೂ ಎಟಿಎಂಗೆ ಹೋಗಿ ನಿಮ್ಮ ಕಾರ್ಡ್ ಹಾಕಿರಿ. ನಂತರ "ಬ್ಯಾಂಕಿಗ್" ಆಯ್ಕೆಯನ್ನು ಒತ್ತಿರಿ. ನಂತರ " ಪಿನ್ ಜನರೇಟ್" ಅಥವಾ "ಎಟಿಎಂ ಪಿನ್ ರೀಸೆಟ್" ಐಕಾನ್‌ಗಳನ್ನು ಸೆಲೆಕ್ಟ್ ಮಾಡಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

#2 ಅಕೌಂಟ್ ನಂಬರ್ ಎಂಟರ್ ಮಾಡಿ
"ಪಿನ್ ಜನರೇಟ್" ಅಥವಾ "ಎಟಿಎಂ ಪಿನ್ ರೀಸೆಟ್"ಎಂದು ಕ್ಲಿಕ್ ಮಾಡಿದ ನಂತರ ಎಟಿಎಂನಲ್ಲಿ ನಿಮ್ಮ ಅಕೌಂಟ್ ನಮೂದಿಸಲು ಸೂಚಿಸುತ್ತದೆ. ನಿಮ್ಮ ಅಕೌಂಟ್ ನಂಬರ್ ನಮೂದಿಸಿ.

#3 ಫೋನ್ ನಂಬರ್ ನಮೂದಿಸಿ.
ಅಕೌಂಟ್ ನಂಬರ್ ನಮೂದಿಸಿದ ನಂತರ ನಿಮ್ಮ ಫೋನ್ ನಂಬರ್ ನಮೂದಿಸಲು ರಿಕ್ವೆಸ್ಟ್ ಬರುತ್ತದೆ. ನಂತರ ನಿಮ್ಮ ಫೋನ್ ನಂಬರ್ ಎಂಟರ್ ಮಾಡಿ.

#4 OTP ಎಂಟರ್ ಮಾಡಿ.
ನಿಮ್ಮ ಫೋನ್ ನಂಬರ್ ನಮೂದಿಸಿದ ನಂತರ ನಿಮ್ಮ ಮೊಬೈಲ್‌ಗೆ ಒಂದು ಬಾರಿಯ ಪಾಸ್‌ವರ್ಡ್ (OTP) ಬರುತ್ತದೆ ಅದನ್ನು ತುಂಬಿರಿ

#5 ಪಿನ್ ಬದಲಾಯಿಸಿ
OTP ಎಂಟರ್ ಮಾಡಿದ ನಂತರ ನೂತನ ಪಿನ್ ಸಂಖ್ಯೆಯನ್ನು ಬದಲಾಯಿಸುವಂತೆ ಕೆಳುತ್ತದೆ. ನಿಮ್ಮಿಷ್ಟದ ನಾಲ್ಕು ಸಂಖ್ಯೆಯನ್ನು ನಮೂದಿಸಿ ಹೊಸ ಪಿನ್ ಸಂಖ್ಯೆ ಪಡೆಯಿರಿ.
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470