26 ರೂಗೆ 1GB 3G/2G ಡಾಟಾವನ್ನು ಏರ್‌ಸೆಲ್ ಬಳಕೆದಾರರು ಪಡೆಯುವುದು ಹೇಗೆ?
ರಿಲಾಯನ್ಸ್ ಜಿಯೋ ಆಗಮನದಿಂದಾಗಿ ಇಂದು ಟೆಲಿಕಾಂ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ಆಗಿದೆ. ಹಾಗೆ ಸ್ಮಾರ್ಟ್‌ಫೋನ್ ಬಳಕೆದಾರರು ಫುಲ್ ಖುಷ್. ಈಗಾಗಲೇ ಏರ್‌ಟೆಲ್ ಮತ್ತು ವೊಡಾಫೋನ್ ಇಂಡಿಯಾ ತಮ್ಮ ಗ್ರಾಹಕರಿಗೆ ಉತ್ತಮ ಟ್ಯಾರಿಫ್ ಪ್ಲಾನ್‌ಗಳನ್ನು ನೀಡಿವೆ. ಈಗ ಇದೇ ರೀತಿಯ ಉತ್ತಮ ಟ್ಯಾರಿಫ್ ಪ್ಲಾನ್‌ಗಳನ್ನು ಆಫರ್ ಮಾಡುವ ಸಾಲಿಗೆ ಏರ್‌ಸೆಲ್ ಸಹ ಸೇರಿಕೊಂಡಿದೆ.
ಏರ್‌ಸೆಲ್(Aircel) ಪ್ರಕಟಣೆಗೊಳಿಸಿರುವ ಹೊಸ ಪ್ಲಾನ್‌ನಿಂದ, ಗ್ರಾಹಕರು ಕೇವಲ 26 ರೂಗೆ 1GB 2G/3G ಡಾಟಾವನ್ನು ಪಡೆಯಬಹುದಾಗಿದೆ. ಈ ಆಫರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮತ್ತು ಹೇಗೆ ಪಡೆಯುವುದು ಎಂಬುದನ್ನು ತಿಳಿಯಲು ಈ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ.
ಏರ್‌ಸೆಲ್ V/S ಬಿಎಸ್‌ಎನ್‌ಎಲ್ V/S ಟಾಟಾ ಡೊಕೊಮೊ ಟಾರಿಫ್ ಸ್ಪರ್ಧೆ: ಯಾವುದು ಉತ್ತಮ

ಮೊದಲಿಗೆ ಏರ್‌ಸೆಲ್ ಗ್ರಾಹಕರು 298 ರೂ ರೀಚಾರ್ಜ್ ಪಡೆಯಬೇಕು
ಏರ್‌ಸೆಲ್ ಈ ಹೊಸ ಆಫರ್ ಅನ್ನು ಇತ್ತೀಚೆಗಷ್ಟೆ ಪ್ರಕಟಣೆಗೊಳಿಸಿದೆ. ಮೊದಲಿಗೆ 298 ರೂ ಇಂಟರ್ನೆಟ್ ಪ್ಯಾಕ್ ಅನ್ನು ರೂ.26 ಆಫರ್ ಪಡೆಯಲು ರೀಚಾರ್ಜ್ ಮಾಡಿಸಬೇಕು
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

2GB ಡಾಟಾ ನಿಮಗೆ ಕ್ರೆಡಿಟ್ ಆಗುತ್ತದೆ
298 ರೂ ರೀಚಾರ್ಜ್ ಪಡೆದ ನಂತರ ಏರ್‌ಸೆಲ್ 2GB 3G/2G ಡಾಟಾವನ್ನು ನಿಮ್ಮ ಖಾತೆಗೆ 28 ದಿನಗಳ ವ್ಯಾಲಿಡಿಟಿಯೊಂದಿಗೆ ಕ್ರೆಡಿಟ್ ಮಾಡುತ್ತದೆ.

ರೂ.26 ಕ್ಕೆ 1GB ಡಾಟಾ
ಈಗ ನೀವು ರೂ..26 ಕ್ಕೆ 1GB ಡಾಟಾ ಪಡೆಯಲು ಅರ್ಹರು. ಇತರೆ ಆಫರ್‌ಗಳನ್ನು ಪಡೆಯಲು ಯಾವುದೇ ಆನ್‌ಲೈನ್ ಪೋರ್ಟಲ್‌ನಿಂದ ರೂ.26 ರೀಚಾರ್ಜ್ ಪಡೆಯಿರಿ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

1GB ಡಾಟಾ ವ್ಯಾಲಿಡಿಟಿ ಒಂದು ದಿನ
ಅಂದಹಾಗೆ ರೂ.26 ಕ್ಕೆ ಪಡೆಯುವ 1GB 3G/2G ಡಾಟಾವು ಒಂದು ದಿನ ವ್ಯಾಲಿಡಿಟಿ ಹೊಂದಿದೆ.

ಏರ್‌ಸೆಲ್ ಕುರಿತ ಇತ್ತೀಚಿನ ಲೇಖನಗಳು
ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ


Click it and Unblock the Notifications








