ನಿಮ್ಮ ವಾಟ್ಸ್ಆಪ್ ಪ್ರೋಫೈಲ್ ಯಾರು ನೋಡಿದ್ದಾರೆ ಎಂದು ತಿಳಿಯುವುದು ಹೇಗೆ? ಫುಲ್‌ ಟ್ರಿಕ್ಸ್!!

Written By:

ವಾಟ್ಸ್ಆಪ್, ಫೇಸ್‌ಬುಕ್‌ಗಳಲ್ಲಿ ನಮ್ಮ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂದು ಎಲ್ಲರಿಗೂ ಒಂದು ಕುತೋಹಲ ಇದ್ದೇ ಇರುತ್ತದೆ. ಇದರ ಜೊತೆಗೆ ನಮ್ಮನ್ನು ಯಾರು ನೋಡಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಹಂಬಲವು ಇರುತ್ತದೆ.!!

ಓದಿರಿ: ವಾಟ್ಸ್ಆಪ್  ಹೊಸ ಆಯ್ಕೆ: ವಾಟ್ಸ್ಆಪ್ ಅಪ್ಡೇಡ್ ಮಾಡುವುವ ಮುನ್ನ ಈ ಸ್ಟೋರಿ ನೋಡಿ..!!!

ಹಗಾಗಿಯೇ, ವಾಟ್ಸ್ಆಪ್ ನಲ್ಲಿ ನಮ್ಮ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಕೆಲವು ಆಪ್‌ಗಳೆ ಅಭಿವೃಧ್ದಿಯಾಗಿವೆ. ಈ ಆಪ್‌ ಮೂಲಕ ನಿಮ್ಮ ಪ್ರೊಫೈಲ್ ಯಾರು ನೋಡಿದ್ದಾರೆ ಎಂಬುದಲ್ಲದೆ ನಿಮ್ಮ ಹತ್ತಿರ ಇರುವ ನಿಮ್ಮ ಗೆಳೆಯರ ಲೊಕೇಶನ್ ಅನ್ನು ಟ್ರಾಕ್ ಮಾಡಬಹುದಾಗಿದೆ.!!

ಹಾಗಾದರೆ, ವಾಟ್ಸ್ಆಪ್ ನಲ್ಲಿ ನಮ್ಮ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಇರುವ ಆಪ್‌ ಯಾವುದು? ಅದರ ವಿಶೇಷತೆ ಏನು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
'ವಾಟ್ಸ್ ಟ್ರಾಕರ್; ಆಪ್!! (whats tracker)

'ವಾಟ್ಸ್ ಟ್ರಾಕರ್; ಆಪ್!! (whats tracker)

ವಾಟ್ಸ್ಆಪ್ ನಲ್ಲಿ ನಮ್ಮ ಪ್ರೋಫೈಲ್ ಅನ್ನು ಯಾರು ನೋಡಿದ್ದಾರೆ ಎಂಬುದನ್ನು ತಿಳಿಯಲು 'ವಾಟ್ಸ್ ಟ್ರಾಕರ್' ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿ.

ನಿಯಮ ಮತ್ತು ನಿಬಂಧನೆಗಳಿವೆ ನೋಡಿ.!!

ನಿಯಮ ಮತ್ತು ನಿಬಂಧನೆಗಳಿವೆ ನೋಡಿ.!!

'ವಾಟ್ಸ್ ಟ್ರಾಕರ್' ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿದ ನಂತರ ಅದು ನಿಮ್ಮ ವಾಟ್ಸ್‌ಆಪ್ ಒಳಸೇರಲು ನಿಯಮ ಮತ್ತು ನಿಬಂಧನೆಗಳಿಗೆ ಒಪ್ಪಿಗೆ ಕೇಳುತ್ತದೆ. ಅದನ್ನು ಕ್ಲಿಕ್ ಮಾಡಿ.!

ಚಾಟ್‌ಹೆಡ್‌ನಲ್ಲಿ ನಿಮ್ಮ ಪ್ರೋಫೈಲ್ ನೋಡಿದವರ ಹೆಸರು!!

ಚಾಟ್‌ಹೆಡ್‌ನಲ್ಲಿ ನಿಮ್ಮ ಪ್ರೋಫೈಲ್ ನೋಡಿದವರ ಹೆಸರು!!

'ವಾಟ್ಸ್ ಟ್ರಾಕರ್‌'ನ ನಿಯಮ ಮತ್ತು ನಿಬಂಧನೆಗಳಿಗೆ ಒಪ್ಪಿಗೆ ಸೂಚಿಸಿದ ನಂತರ ಆಪ್‌ ತೆರೆಯುತ್ತದೆ. ನಂತರ ಚಾಟ್‌ಹೆಡ್‌ ಒಂದು ನಿಮಗೆ ಕಾಣಿಸುತ್ತದೆ. ಆ ಚಾಟ್‌ಹೆಡ್‌ನಲ್ಲಿ ನಿಮ್ಮ ಪ್ರೋಫೈಲ್ ನೋಡಿದವರ ಹೆಸರು ಮತ್ತು ನಂಬರ್ ಕಾಣಿಸುತ್ತದೆ.!!

ನಿಮ್ಮ ಗೆಳೆಯರ ಲೊಕೇಶನ್ ಟ್ರಾಕ್!!

ನಿಮ್ಮ ಗೆಳೆಯರ ಲೊಕೇಶನ್ ಟ್ರಾಕ್!!

ವಾಟ್ಸ್‌ಆಪ್ ಟ್ರಾಕರ್‌ ಆಪ್‌ ಡೌನ್‌ಲೋಡ್ ಮಾಡುವುದರಿಂದ ನಿಮ್ಮ ಪ್ರೋಫೈಲ್ ನೋಡಿದವರು ಯಾರು ಎಂಬ ಮಾಹಿತಿ ಜೊತೆಯಲ್ಲಿಯೇ ನಿಮ್ಮ ಗೆಳೆಯರ ಲೊಕೇಶನ್ ಅನ್ನು ಟ್ರಾಕ್ ಮಾಡಿ ಹತ್ತಿರದಲ್ಲಿ ಯಾರಿದ್ದಾರೆ ಎಂದು ಈ ಆಪ್ ತಿಳಿಸುತ್ತದೆ.!!

ಓದಿರಿ: ಜಿಯೋ, ಟೆಲಿಕಾಂ ಸೇರಿ ಗ್ರಾಹಕರಿಗೂ ಶಾಕ್ ನೀಡಿದ ಸರ್ಕಾರ!.ಏನು ಗೊತ್ತಾ!?

ಓದಿರಿ:ಜಿಯೋಗೆ ನಿಮ್ಮ ನಂಬರ್ ಪೋರ್ಟ್ ಮಾಡಿಸುವುದು ಹೇಗೆ? ಪೋರ್ಟ್ ಆದರೆ ಏನೆಲ್ಲಾ ಆಫರ್?!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
WhatsApp has climbed up the ranks in the messaging industry and is very popular around the world. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot