Subscribe to Gizbot

ಆನ್‌ಲೈನ್ ಮೂಲಕ ಹಣಗಳಿಸಲು ಸೃಜನಶೀಲತೆ ಬೇಕಿದೆ!! ಮಾರ್ಗಗಳು ಸಾಕಷ್ಟಿವೆ?

Written By:

ಆನ್‌ಲೈನ್ ಮೂಲಕ ಹಣ ಸಂಪಾದನೆ ಮಾಡಲು ಉತ್ತಮ ಮಾರ್ಗಗಳಿವೆ. ಆದರೆ, ಅರಿಯಾದ ಬುದ್ದಿವಂತಿಕೆ ಮತ್ತು ಸೃಜನಶೀಲತೆ ಇದ್ದರಷ್ಟೆ ಇದು ಸಾಧ್ಯ. ಹಾಗಾಗಿ ಆನ್‌ಲೈನ್ ಮಾರುಕಟ್ಟೆಯ ಬಗ್ಗೆ ವ್ಯವಸ್ಥಿತ ಯೋಜನೆಯನ್ನು ತಿಳಿದುಕೊಳ್ಳಬೇಕಾಗುತ್ತದೆ.

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಿಲೀಸ್ ಡೇಟ್ ಫಿಕ್ಸ್!..ಆದಷ್ಟು ಬೇಗ!!

ಕೆಲವು ಬೇಸಿಕ್‌ ಸ್ಕಿಲ್‌ಗಳೊಂದಿಗೆ ಸರಳ ರೀತಿಯಲ್ಲಿ ಆನ್‌ಲೈನ್‌ ಮೂಲಕ ಹಣಗಳಿಸಬಹುದಾಗಿದೆ. ಆನ್‌ಲೈನ್‌ನಲ್ಲಿ ಹಣ ಸಂಪಾದನೆ ಮಾಡಬಹುದಾದ ವಿಧಾನಗಳು ಯಾವುವು ಎಂಬುದನ್ನು ಕೆಳಗಿನ ಸ್ಲಯಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1ಸ್ವಂತ ವೆಬ್‌ಸೈಟ್‌

#1ಸ್ವಂತ ವೆಬ್‌ಸೈಟ್‌

ಸ್ವಂತ ವೆಬ್‌ಸೈಟ್‌ಗಳನ್ನು ಸ್ಥಾಪಿಸಿ ತಮ್ಮ ಸೈಟ್‌ಗಳಲ್ಲಿ ಕೆಲವು ವಿಧದ ಸೇವೆ, ತರಬೇತಿ, ವಸ್ತುಗಳ ಮಾರಾಟ ಮಾಡಿ ನೀವು ಹಣಗಳಿಸಬಹುದಾಗಿದೆ. ಇನ್ನು ನಿಮ್ಮ ವೆಬ್‌ಸೈಟ್‌ಗೆ ಗೂಗಲ್ ಮೂಲಕ ಜಾಹಿರಾತು ಪಡೆದು ಹಣಗಳಿಸುವ ಅವಕಾಶವಿದೆ.

#2 ಒಂದು ಬ್ಲಾಗ್

#2 ಒಂದು ಬ್ಲಾಗ್

ಒಂದು ಬ್ಲಾಗ್ಆರಂಭಿಸುವುದು ಕಷ್ಟವಲ್ಲ.ಆದರೆ, ಹಣ ಸಂಪಾದನೆ ಮಾಡಲು ಇಂಟರ್ನೆಟ್‌ ಟ್ರಾಫಿಕ್‌ ಅನ್ನು ಹೆಚ್ಚು ನಿಮ್ಮ ಸೈಟ್‌ಗೆ ಬರುವಂತೆ ಮಾಡಬೇಕಷ್ಟೆ. ಇದರಿಂದ ಜಾಹಿರಾತು ಬ್ಯಾನರ್‌ಗಳು ನಿಮ್ಮ ಸೈಟ್‌ನಲ್ಲಿ ಪ್ರದರ್ಶನಕ್ಕೆ ಅವಕಾಶವನ್ನು ಗೂಗಲ್‌ನಿಂದಲೇ ಪಡೆಯಬಹುದು ಅಥವಾ ಬೇರೆ ಕಡೆಯಿಂದಲೂ ಜಾಹಿರಾತು ಪಡೆದು ಹಣಗಳಿಸಬಹುದು.

#3 eBay ಶಾಪಿಂಗ್

#3 eBay ಶಾಪಿಂಗ್

eBay ಶಾಪಿಂಗ್ ಜಾಲತಾಣದ ಮೂಲಕ ಯಾವುದೇ ಒಂದು ಪ್ರಾಡಕ್ಟ್ ಮಾರಬಹುದಾಗಿದೆ. ನೀವು ಕುಶಲಕರ್ಮಿಗಳಾಗಿದ್ದರೆ .ಈ ಜಾಲತಾಣದಿಂದ ನಿಮ್ಮ ಪ್ರಾಡಕ್ಟ್‌ಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು.

#4 ಫ್ರೀಲಾನ್ಸರ್ ಬರಹಗಾರ

#4 ಫ್ರೀಲಾನ್ಸರ್ ಬರಹಗಾರ

ನೀವು ಉತ್ತಮಬರಹಗಾರರಾಗಿದ್ದಲ್ಲಿ ಫ್ರೀಲಾನ್ಸರ್ ಆಗಿ ಕಾರ್ಯ ನಿರ್ವಹಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ ಹೆಚ್ಚಾದ ನಂತರ ಬರಹಕ್ಕೆ ಬೇಡಿಕೆ ಬಂದಿದ್ದು, ಅವಕಾಶಗಳು ಹೆಚ್ಚಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
so many people earn money from online. to know more this visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot