Home
ಟೆಕ್ ನೌಕರಿ

ಸ್ಮಾರ್ಟ್‌ಫೋನ್‌ಗೆ ವೈರ್‌ಲೆಸ್‌ ಚಾರ್ಜರ್ ತಯಾರಿಸುವುದು ಹೇಗೆ? ಸಿಂಪಲ್ ಸ್ಟೆಪ್ಸ್!!

ಒಂದು ವೈರ್‌ಲೆಸ್‌ ಚಾರ್ಜರ್‌ ತಯಾರಿಸಿ ಚಾರ್ಜಿಂಗ್ ಸಮಸ್ಯೆ ಬಗೆಹರಿಸಿಕೊಳ್ಳಿ.ಮತ್ತು ಕಡಿಮೆ ಬೆಲೆಯಲ್ಲಿ ವೈರ್‌ಲೆಸ್‌ ಚಾರ್ಜರ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

By Bhaskar N J

ರಾತ್ರಿ ಪೂರ್ತಿ ಸ್ಮಾರ್ಟ್‌ಫೋನ್‌ ಚಾರ್ಜ್‌ ಮಾಡಿದರೂ ಸಂಜೆಯವೇಳೆಗೆ ಸ್ಮಾರ್ಟ್‌ಫೋನ್ ಚಾರ್ಜ್ ಖಾಲಿಯಾಗಿರುತ್ತದೆ. ಇತ್ತೀಚಿಗೆ ಇಂಟರ್‌ನೆಟ್ ಬಳಕೆ ಹೆಚ್ಚಾದಂತೆ ಸ್ಮಾರ್ಟ್‌ಫೋನ್ ಚಾರ್ಜ್ ಹೆಚ್ಚು ಕಾಲ ಭಾಳಿಕೆ ಬರುವುದಿಲ್ಲ. ಹಾಗಾಗಿ, ಎಲ್ಲೆಡೆಯೂ ಚಾರ್ಜ್ ಹಾಕಿಯೇ ಸ್ಮಾರ್ಟ್‌ಫೋನ್‌ ಯೂಸ್ ಮಾಡುವ ಪ್ರಮೆಯ ಒದಗಿಬಂದಿದೆ.!!

ನೋಕಿಯಾ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ರಿಲೀಸ್ ಡೇಟ್ ಫಿಕ್ಸ್!..ಆದಷ್ಟು ಬೇಗ!!

ಇನ್ನು ಹೀಗೆ ಮಾಡುವುದು ಹೆಚ್ಚು ರಿಸ್ಕ್ ಎನ್ನಬಹುದು. ಒಂದೆಡೆಯೇ ಕುಳಿತು ಸ್ಮಾರ್ಟ್‌ಫೋನ್‌ ಯೂಸ್ ಮಾಡುವುದು ಹೆಚ್ಚು ಬೋರ್ ಆಗಬಹುದು. ಮತ್ತು ಇತರ ಸಣ್ಣ ಪುಟ್ಟ ಕೆಲಸಗಳನ್ನು ಸಹ ನಿರ್ವಹಿಸಲಾಗದು.

ಹಾಗಾಗಿ ಇಂತಹ ಸಂದರ್ಭದಲ್ಲಿ ಏನು ಮಾಡುವುದು ಎಂಬ ಚಿಂತೆಯಲ್ಲಿ ಇದ್ದರೆ ನೀವೆ ಒಂದು ವೈರ್‌ಲೆಸ್‌ ಚಾರ್ಜರ್‌ ತಯಾರಿಸಿ ಚಾರ್ಜಿಂಗ್ ಸಮಸ್ಯೆ ಬಗೆಹರಿಸಿಕೊಳ್ಳಿ.ಮತ್ತು ಕಡಿಮೆ ಬೆಲೆಯಲ್ಲಿ ವೈರ್‌ಲೆಸ್‌ ಚಾರ್ಜರ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

#1 ವೈರ್‌ಲೆಸ್‌ ಚಾರ್ಜರ್ ತಯಾರಿಸಲು ಬೇಕಾದ ಸಾಧನಗಳು

#1 ವೈರ್‌ಲೆಸ್‌ ಚಾರ್ಜರ್ ತಯಾರಿಸಲು ಬೇಕಾದ ಸಾಧನಗಳು

  • ಯುಎಸ್‌ಬಿ ಕೇಬಲ್‌
  • ಒಂದು ಅಡಾಪ್ಟರ್‌
  • ತಾಮ್ರದ ತಂತಿ
  • ಮ್ಯಾಗ್ನೆಟ್‌
  • ಅಲ್ಯೂಮೀನಿಯಂ ಫಾಯಿಲ್‌
  • ಟೇಪ್‌
  • #2 ತಯಾರಿಸುವುದು ಹೇಗೆ?  (ಸ್ಟೆಪ್ 1)

    #2 ತಯಾರಿಸುವುದು ಹೇಗೆ? (ಸ್ಟೆಪ್ 1)

    ಯುಎಸ್‌‌ಬಿ ಕೇಬಲ್‌ನ್ನು ಸ್ಮಾರ್ಟ್‌ಫೋನ್ ಚಾರ್ಜ್ ಪಿನ್ ಹತ್ತಿರ ಕತ್ತರಿಸಿ ಅದರ ಮೇಲಿನ ಭಾಗವನ್ನು ತೆಗೆಯಿರಿ. ನಂತರ ಒಳಗೆ ಮೂರು ತಂತಿಗಳು ಕಾಣಿಸುತ್ತವೆ. ಅದರಲ್ಲಿ ಬಿಳಿ ಬಣ್ಣದ ತಂತಿಯನ್ನು ಕತ್ತರಿಸಿ ಎಸೆದು ಕೇವಲ ಕಪ್ಪು ಮತ್ತು ಕೆಂಪು ವೈರ್‌ಗಳನ್ನು ಮಾತ್ರ ಉಳಿಸಿಕೊಳ್ಳಿ.

    #3 ತಯಾರಿಸುವುದು ಹೇಗೆ?  (ಸ್ಟೆಪ್ 2)

    #3 ತಯಾರಿಸುವುದು ಹೇಗೆ? (ಸ್ಟೆಪ್ 2)

    ಚಾರ್ಜಿಂಗ್ ವೈರ್ ಕತ್ತರಿಸಿದ ಕಪ್ಪು ಮತ್ತು ಕೆಂಪು ವೈರ್‌ಗಳಿಗೆ ಅಲ್ಯೂಮೀನಿಯಂ ಫಾಯಿಲ್‌ (ಪೇಪರ್‌ ರೀತಿಯಲ್ಲಿ ಇರುತ್ತದೆ) ಸುತ್ತಿರಿ. ನಂತರ ಅಲ್ಯೂಮೀನಿಯಂ ಫಾಯಿಲ್‌ ಮೇಲೆ ತಾಮ್ರದ ತಂತಿಯನ್ನು ಚೆನ್ನಾಗಿ ಸುತ್ತಿ ಅದರ ಮೇಲೆ ಟೇಪ್ ಹಾಕಿರಿ.

    #4 ತಯಾರಿಸುವುದು ಹೇಗೆ?  (ಸ್ಟೆಪ್ 3)

    #4 ತಯಾರಿಸುವುದು ಹೇಗೆ? (ಸ್ಟೆಪ್ 3)

    ನಂತರ ಚಾರ್ಜರ್ ಹೆಡ್‌ಗೆ ಮ್ಯಾಗ್ನಟ್ ಅಂಟಿಸಿ ಚಾರ್ಜ ಹಾಕಿ. ಈಗ ನಿಮ್ಮ ಚಾರ್ಜರ್ ರೆಡಿಯಾಗಿದೆ. ನಿಮ್ಮ ಫೋನ್‌ಗೆ ದೂರದಿಮದಲೇ ಚಾರ್ಜಿಂಗ್‌ ಪಿನ್‌ ಲಗತ್ತಿಸಿ. ಅಡಾಪ್ಟರ್‌ ಎದುರು ಇದನ್ನು ಇಡಿ. ಅದಕ್ಕೆ ವಿದ್ಯುತ್‌ ಸಿಗಲು ಆರಂಭವಾದ ಕೂಡಲೇ ನಿಮ್ಮ ಫೋನ್‌ ಚಾರ್ಜ್‌ ಆಗಲು ಆರಂಭವಾಗುತ್ತದೆ.

Best Mobiles in India

English summary
today more and more smartphone support wireless charging. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+