ಇ-ಮೇಲ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ಹೇಗೆ?

Written By:

ಜಿಮೇಲ್, ಯಾಹೂ ಇನ್‌ಬಾಕ್ಸ್‌ಗೆ ಬಂದು ಬೀಳುವ ನೂರಾರು ಇಮೇಲ್‌ಗಳು, ನಿಮ್ಮ ಡಿವೈಸ್‌ನಿಂದ ಆಟೊ ಸಿಂಕ್‌ ಆಗುತ್ತಿರುವ ಫೋಟೊಗಳು, ನೀವು ಡ್ರೈವ್‌ಗೆ ಅಪ್‌ಲೋಡ್‌ ಮಾಡಿದ ಡೇಟಾ ಇವೆಲ್ಲಾ ದಿನ ಕಳೆದಂತೆ ಸ್ಟೋರೇಜ್‌ನಲ್ಲಿ ರಾಶಿಯಾಗುತ್ತಾ ಹೋಗುತ್ತಿರುತ್ತವೆ. ಮುಂದೊಂದು ದಿನ ಈ ಸ್ಟೋರೇಜ್‌ನಲ್ಲಿ ಇರುವ ಡೇಟಾ ಹುಡುಕುವುದೇ ದೊಡ್ಡ ತೊಂದರೆಯಾಗಲಿದೆ.!!

ಹಾಗಾಗಿ, ಇಮೇಲ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಿದ್ದು, ಸ್ಟೋರೇಜ್‌ ನಿರ್ವಹಣೆಗಾಗಿ ಮೊದಲು ನಿಮ್ಮ ಇಮೇಲ್‌ ಅಕೌಂಟ್‌ ನಿರ್ವಹಣೆ ಸರಿಯಾಗಿ ಮಾಡಿ.! ಪ್ರತಿನಿತ್ಯ ಬರುವ ಮೇಲ್‌ಗಳಲ್ಲಿ ಅತಿ ಮುಖ್ಯವಾದುವನ್ನು ಉಳಿಸಿಕೊಂಡು ಉಳಿದೆಲ್ಲಾ ಮೇಲ್‌ಗಳನ್ನು ಡಿಲೀಟ್‌ ಮಾಡಿ. ಪ್ರೊಮೋಷನ್‌, ಅಪ್‌ಡೇಟ್ಸ್‌ ಮೇಲ್‌ಗಳನ್ನು ಅಂದಂದೇ ಖಾಲಿ ಮಾಡಿ.!

ಇ-ಮೇಲ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ಹೇಗೆ?

ಆನ್‌ಲೈನ್ ಬಟ್ಟೆಗಳನ್ನು ಧರಿಸಿ ನೋಡಿದರೆ ಹೇಗಿರುತ್ತದೆ? ಆಪ್ ಯಾವುದು?

ಜಿಮೇಲ್, ಯಾಹೂ ಡ್ರೈವ್‌ನಲ್ಲಿ ವರ್ಷ ಮತ್ತು ಅದರೊಳಗೆ ತಿಂಗಳಿನ ಫೋಲ್ಡರ್‌ಗಳನ್ನು ಕ್ರಿಯೇಟ್‌ ಮಾಡಿ. ಅಲ್ಲಿ ಆಯಾ ಡೇಟಾ ಸೇವ್‌ ಮಾಡುತ್ತಾ ಬನ್ನಿ. ಇದರಿಂದ ದಿನಾಂಕದ ಪ್ರಕಾರ ನಿಮ್ಮೆಲ್ಲಾ ದಾಖಲೆಗಳು ನಿಮಗೆ ಸಿಗುತ್ತವೆ.! ಡ್ರೈವ್‌ನಲ್ಲಿರುವ ಅನಗತ್ಯ ಡಾಕ್ಯುಮೆಂಟ್‌ ಫೈಲ್‌ಗಳು, ಬೇಕಿಲ್ಲದ ಆಡಿಯೊ, ವಿಡಿಯೊ ಫೈಲ್‌ಗಳನ್ನೆಲ್ಲಾ ಡಿಲೀಟ್‌ ಮಾಡಿ.

ಇ-ಮೇಲ್‌ಗಳನ್ನು ಸರಿಯಾಗಿ ನಿರ್ವಹಣೆ ಮಾಡುವುದು ಹೇಗೆ?

ಗೂಗಲ್‌ ಅಕೌಂಟ್‌ ಹೊಂದಿರುವ ಎಲ್ಲರೂ ಗೂಗಲ್‌ ಡ್ರೈವ್‌ ಬಳಕೆ ಮಾಡಬಹುದಾಗಿದ್ದು, ಹೀಗೆ ಮಾಡುವುದರಿಂದ ನಿಮ್ಮ ಡ್ರೈವ್‌ ಸ್ಟೋರೇಜ್‌ ನಿರ್ವಹಣೆ ಸುಲಭವಾಗಲಿದೆ. ನಂತರದ ದಿನಗಳಲ್ಲಿ ನೀವು ಅನುಭವಿಸಬಹುದಾದ ತೊಂದರೆಯಿಂದ ತಪ್ಪಿಸಿಕೊಳ್ಳಬಹುದಾಗಿದೆ.!!

English summary
best way to manage email accounts. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot