Just In
Don't Miss
- Sports
ದೇಶಕ್ಕಿಂತ ಹೆಚ್ಚಿನದಾಗಿ ಆತನಿಗೋಸ್ಕರ ಕ್ರಿಕೆಟ್ ಆಡಿದ್ದೇನೆ ಎಂದ ಸುರೇಶ್ ರೈನಾ!
- News
Railway Station: ಅಮೃತ್ ಭಾರತ್ ಯೋಜನೆಯಡಿ ಕರ್ನಾಟಕದ 52 ರೈಲು ನಿಲ್ದಾಣ ಅಭಿವೃದ್ಧಿ: ಸರ್ಕಾರ
- Movies
Saregamapa: ಹಳ್ಳಿ Vs ನಗರದ ಕಥೆ ಹೇಳಿ ನೆಟ್ಟಿಗರಿಂದ ಭೇಷ್ ಎನಿಸಿಕೊಂಡ 'ಸರಿಗಮಪ'ದ ಪುಟಾಣಿ ದಿಯಾ !
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೇನ್ಸ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Lifestyle
ತಿಂದ ಆಹಾರ ಸರಿಯಾಗಿ ಜೀರ್ಣವಾಗ್ತಿಲ್ವಾ ಹಾಗಾದ್ರೆ ಈ ಆಸನಗಳನ್ನ ಮಾಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಪೇಟಿಎಂ ಬಳಸಿ ವಿದ್ಯುತ್ ಬಿಲ್ ಪಾವತಿಸುವುದು ಹೇಗೆ?
ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಾಗದೆ ವಿದ್ಯುತ್ ಕಂಪೆನಿಯವರು ಮನೆಯ ವಿದ್ಯತ್ ಕನೆಕ್ಷನ್ ತೆಗೆದು ಹೋಗಿದ್ದರೆ ಅಂದು ಮನೆಯಲ್ಲಾಗುವ ರಾದ್ದಾಂತವೆ ಬೇರೆ! ಇಲ್ಲಿ ವಿದ್ಯುತ್ ಕಟ್ಟಲು ಹಣವಿಲ್ಲದೇ ಹೀಗಾಗಿರುವುದಿಲ್ಲ!! ವಿದ್ಯುತ್ ಬಿಲ್ ಕಟ್ಟಲು ಪಡುವ ಕಷ್ಟ ಇದಕ್ಕೆ ಕಾರಣವಾಗಿರುತ್ತದೆ.
ಹೌದು, ವಿದ್ಯುತ್ ಬಿಲ್ ಕಟ್ಟಲು ಹರಸಾಹಸವನ್ನೇ ಮಾಡಬೇಕು. ವಿದ್ಯುತ್ ಕಚೇರಿಯ ಮುಂದೆ ಕ್ಯೂ ನಿಂತು ಹಣ ಕಟ್ಟಬೇಕು .ಸಮಯಕ್ಕೆ ಸರಿಯಾಗಿ ಕಚೇರಿಗೆ ತಲುಪಬೇಕು ಎನ್ನುವ ರಾದ್ದಾಂತಗಳಿಂದ ವಿದ್ಯುತ್ ಬಿಲ್ ಕಟ್ಟಲು ಸಾದ್ಯವಾಗಿರುವುದಿಲ್ಲ.
ಆನ್‌ಲೈನ್‌ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವುದು ಹೇಗೆ? ಈ ಸಿಂಪಲ್ ಸ್ಟೆಪ್ಸ್ ಫಾಲೋ ಮಾಡಿ
ಆದರೆ ಇನ್ನು ವಿದ್ಯುತ್ ಬಿಲ್ ಕಟ್ಟಲು ಹೆಚ್ಚು ಶ್ರಮವಹಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಕುಳಿತು ಪೇಟಿಎಂ ಮೂಲಕ ವಿದ್ಯುತ್ ಬಿಲ್ ಕಟ್ಟಬಹುದು. ಹಾಗಾಗಿ ಪೇಟಿಎಂ ಮೂಲಕ ವಿದ್ಯುತ್ ಬಿಲ್ ಕಟ್ಟುವುದು ಹೇಗೆ ಎಂಬುದನ್ನು ಕೆಳಗಿಸ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಪೇಟಿಎಂ ಆಪ್ ತೆರೆಯಿರಿ
ಅಂತರ್ಜಾಲ ಪೇಮೆಂಟ್ ಕಂಪೆನಿ ಪೇಟಿಎಮ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ ಮತ್ತಯ ಆಪ್‌ತೆರೆಯಿರಿ. ನಂತರ "Electricity" ಐಕಾನ್ ಕ್ಲಿಕ್ ಮಾಡಿ.

ನಿಮ್ಮ ವಿದ್ಯುತ್ ಕಂಪೆನಿ ಸೆಲೆಕ್ಟ್ ಮಾಡಿ.
"Electricity" ಐಕಾನ್ ಕ್ಲಿಕ್ ಮಾಡಿದ ನಂತರ "Electricity board" ಎಂದು ಕಾಣಿಸುತ್ತದೆ. ಅಲ್ಲಿ ನೀವು ವಿದ್ಯುತ್ ಪಡೆಯುತ್ತಿರುವ ಕಂಪೆನಿಯನ್ನು ಅಲ್ಲಿ ಸೆಲೆಕ್ಟ್ ಮಾಡಿ. ನಿಮ್ಮ ಕಸ್ಟಮರ್ ಐಡಿ/ಅಕೌಂಟ್ ಮಾಹಿತಿ ನೀಡಿ.

ನಿಮ್ಮ ವಿದ್ಯುತ್ ಬಿಲ್ ಸರಿಯಾಗಿ ಚೆಕ್ ಮಾಡಿ.
ನಿಮ್ಮ ಮಾಹಿತಿಯನ್ನು ನಿಡಿದ ನಂತರ ನಿಮ್ಮ ವಿದ್ಯುತ್ ಅಕೌಂಟ್ ಬ್ಯಾಲೆನ್ಸ್ ತೆರೆಯುತ್ತದೆ. ನಿಮ್ಮ ಐಡಿಯ ಮೇಲೆ ಮೌಸ್ ಕ್ಲಿಕ್ ಮಾಡಿ. ವಿದ್ಯತ್‌ಬಿಲ್ ಸರಿಯಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ವಿದ್ಯುತ್ ಬಿಲ್ ಪಾವತಿಸಿ ನಂತರ ಖಚಿತಪಡಿಸಿಕೊಳ್ಳಿ
ನೀವು ಕಟ್ಟಬೇಕಾಗಿರುವ ಹಣದ ಮೊತ್ತ ಸರಿಯಾಗಿದ್ದರೆ ನಂತರ ಹಣ ಪಾವತಿ ಮಾಡಿ. ನಿಮ್ಮ ವ್ಯವಹಾರಗಳ ಲೀಸ್ಟ್ ತೆಗೆದು ಖಚಿತಪಡಿಸಿಕೊಳ್ಳಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470