Subscribe to Gizbot

ಆನ್‌ಲೈನ್ ವಂಚಕರಿಂದ ಡೆಬಿಟ್ ಕಾರ್ಡ್‌ ಹಣ ರಕ್ಷಿಸಿಕೊಳ್ಳುವುದು ಹೇಗೆ ?

Written By:

ಇತ್ತೀಚಿನ ಒಂದು ರಿಸರ್ಚ್ ಪ್ರಕಾರ ಕೇವಲ ಆರು ಸೆಕೆಂಡ್ಸ್‌ಗಳಲ್ಲಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಮಾಹಿತಿಯನ್ನು ಸೈಬರ್ ಕ್ರಿಮಿನಲ್‌ಗಳು ಕದಿಯುತ್ತಾರೆ ಎನ್ನಲಾಗಿದೆ!! ಹೌದು, ಬ್ಯಾಂಕಿಂಗ್ ಟೆಕ್ನಾಲಜಿಯಲ್ಲಿನ ಲೋಪವೋ ಅಥವಾ ಸೈಬರ್ ‌ಕ್ರಿಮಿನಲ್‌ಗಳ ಹೆಚ್ಚು ಬುದ್ದಿವಂತಿಕೆಯೋ ಗೊತ್ತಿಲ್ಲಾ ಆದರೆ ಜನಸಾಮಾನ್ಯರು ಇದರಿಂದ ಪರದಾಡುವಂತಾಗಿದೆ! ಇದೆಲ್ಲಾ ಬಿಡಿ.

ಪ್ರತಿದಿನ ಪತ್ರಿಕೆಗಳಲ್ಲಿ ಆನ್‌ಲೈನ್‌ ವಂಚಕರಿಂದ ಹಣ ಕಳೆದುಕೊಂಡಿರುವವರ ಸುದ್ದಿಯೇ ಹೆಚ್ಚಾಗಿದೆ. ಇದರಲ್ಲಿ ಬ್ಯಾಂಕಿಂಗ್ ಟೆಕ್ನಾಲಜಿ ಲೋಪ ಕಡಿಮೆ ಇದ್ದರೆ ಜನಸಾಮಾನ್ಯರ ಲೋಪವೇ ಹೆಚ್ಚಾಗಿರುತ್ತದೆ ಎಂದು ಪೊಲೀಸರು ತಿಳಿಸುತ್ತಾರೆ. ಬ್ಯಾಂಕಿಂಗ್ ತೊಂದರೆಗಳ ರಕ್ಷಣೆಗೆ ಸರ್ಕಾರವಿದೆ! ಆದರೆ ನಿಮ್ಮ ಹಣ ಕಳೆದುಕೊಂಡರೆ ನಿಮಗೆ ಯಾರು ರಕ್ಷಣೆಗೆ ನಿಲ್ಲುತ್ತಾರೆ?

ಮೋದಿ, ವಿರಾಟ್ ಕೊಹ್ಲಿ ಮತ್ತು ಕಿಚ್ಚ ಸುದೀಪ್ ಉಪಯೋಗಿಸುವ ಸ್ಮಾರ್ಟ್‌ಫೊನ್ ಯಾವುವು ಗೊತ್ತಾ?

ಹಾಗಾಗಿ, ಇಂತಹ ಸೈಬರ್ ಕ್ರಿಮಿನಲ್‌ಗಳಿಂದ ನಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳನ್ನು ನಾವೇ ಹೇಗೆ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ!!

ಬ್ಯಾಂಕ್‌ನಿಂದ ಯಾವುದೇ ಕರೆ ಬರುವುದಿಲ್ಲ!!

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಹಾಳಾಗಿವೆ. ಅವುಗಳನ್ನು ಬಹಲಿಸಬೇಕಿದೆ ಅಥವಾ ನಿಮ್ಮ ಕ್ರೆಡಿಟ್ ಕಾರ್ಡ್ ಸೆಕ್ಯುರಿಟಿ ಚೆಕ್ ಮಾಬೆಕಿದೆ ಎನ್ನುವ ಕಾಲ್‌ಗಳನ್ನು ಸೈಬರ್‌ಕ್ರಿಮಿನಲ್‌ಗಳು ಮಾಡಿರುತ್ತಾರೆ. ಅಂತವರಿಗೆ ನಿಮ್ಮ ಯಾವುದೇ ಡೀಟೆಲ್ಸ್ ಅನ್ನು ನಿಡಬೇಡಿ. ಯಾವುದೇ ಬ್ಯಾಂಕಿಂಗ್ ಫೋನ್ ಮೂಲಕ ವ್ಯವಹರಿಸುವುದಿಲ್ಲ!

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪಿನ್‌ಸಂಖ್ಯೆಯನ್ನು ಯಾರಿಗೂ ಹಂಚಿಕೊಳ್ಳಬೇಡಿ

ಪಿನ್‌ಸಂಖ್ಯೆಯನ್ನು ಯಾರಿಗೂ ಹಂಚಿಕೊಳ್ಳಬೇಡಿ

ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ನಿಮ್ಮಲ್ಲಿಯೇ ಇದ್ದರೂ ಸೈಬರ್‌ಗಳಿಗೆ ನಿಮ್ಮ ಪಿನ್ ಸಂಖ್ಯೆ ಸಿಕ್ಕರೆ ಸಾಕು, ನಿಮ್ಮ ಹನಕ್ಕೆ ಪಂಗನಾಮ ಹಾಕುತ್ತಾರೆ. ಇನ್ನು ಎಲ್ಲಾ ಬ್ಯಾಂಕ್‌ಗಳಲ್ಲಿಯೂ ಈ ಬಗ್ಗೆ ಎಚ್ಚರಿಕೆಯ ಫಲಕವನ್ನು ಹಾಕಿರುತ್ತಾರೆ.

ಪಿನ್ ಸಂಖ್ಯೆ ಬದಲಿಸುತ್ತಿರಿ.

ಪಿನ್ ಸಂಖ್ಯೆ ಬದಲಿಸುತ್ತಿರಿ.

ನಿಮ್ಮ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗೆ ನೀಡಿರುವ ಪಿನ್ ಸಂಖ್ಯೆಯನ್ನು ನೀವೆ ಬದಲಿಸುವ ಸೌಲಭ್ಯವಿದೆ. ಆಗಿದ್ದಾಂಗಿಯೇ ನಿಮ್ಮ ಪಿನ್ ಸಂಖ್ಯೆಯನ್ನು ಬದಲಿಸಿ. ಸೈಬರ್‌ಗಳಿಗೆ ನಿಮ್ಮ ಪಿನ್ ಸಿಗದಂತೆ ನೋಡಿಕೊಳ್ಳಿ.

 ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ಆಂಟಿವೈರೆಸ್ ಸಾಫ್ಟವೇರ್ ಬಳಸಿ.

ನಿವು ಮೊಬೈಲ್ ಅಥವಾ ಲ್ಯಾಪ್‌ಟಾಪ್ ಮೂಲಕ ಆನ್‌ಲೈನ್ ಬ್ಯಾಂಕಿಂಗ್ ವ್ಯವಹಾರ ಹೆಚ್ಚು ಮಾಡುತ್ತಿದ್ದರೆ ಉತ್ತಮ ಗುಣಮಟ್ಟದ ಆಂಟಿವೈರೆಸ್ ಸಾಫ್ಟ್‌ವೇರ್ ಬಳಸಿ. ಫೇಕ್ ಸೈಬರ್‌ಫೈಲ್‌ಗಳು ನಿಮ್ಮ ಮಾಹಿತಿಯನ್ನು ಕ್ರಾಕ್ ಮಾಡಲು ಸಾಧ್ಯವಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
With some basic card information, criminals can guess most security codes and expiry dates in under six seconds. to know more visit to kannda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot