Just In
- 12 hrs ago Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- 13 hrs ago ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- 13 hrs ago Poco: ವಿಶೇಷ ಟ್ಯಾಬ್ಲೆಟ್ ಲಾಂಚ್ ಮಾಡಲು ಸಿದ್ಧವಾಗ್ತಿದೆ ಪೊಕೊ! ಸಖತ್ ಸ್ಟೈಲಿಶ್..
- 15 hrs ago Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
Don't Miss
- News Karnataka LS Election 2024 LIVE: ಇಂದು ದೇಶದಲ್ಲಿ ಎರಡನೇ ಹಂತದ, ರಾಜ್ಯದಲ್ಲಿ ಮೊದಲ ಹಂತದ ಮತದಾನ
- Movies Shobha Shetty ; ನಿಶ್ಚಿತಾರ್ಥದ ಬಗ್ಗೆ ಮಾಹಿತಿ ನೀಡಿದ ನಟಿ ಶೋಭಾ ಶೆಟ್ಟಿ
- Sports IPL 2024 :ಬಲಿಷ್ಠ ಹೈದರಾಬಾದ್ ಬಗ್ಗು ಬಡಿದ ಆರ್ಸಿಬಿ: ಕಮಿನ್ಸ್ ಪಡೆಗೆ ಹೀನಾಯ ಸೋಲು
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೋದಿ, ವಿರಾಟ್ ಕೊಹ್ಲಿ ಮತ್ತು ಕಿಚ್ಚ ಸುದೀಪ್ ಉಪಯೋಗಿಸುವ ಸ್ಮಾರ್ಟ್ಫೊನ್ ಯಾವುವು ಗೊತ್ತಾ?
ನಟರು ಮತ್ತು ಆಟಗಾರರು ಉಪಯೋಗಿಸುತ್ತಿರುವ ಸ್ಮಾರ್ಟ್ಫೋನ್ ಯಾವುದು ಎಂದು ಎಲ್ಲರೂ ಕುತೋಹಲ ಹೊಂದಿರುತ್ತಾರೆ!
ಒಂದು ಸ್ಮಾರ್ಟ್ಫೋನ್ ಖರೀದಿಸಲು ಫೋನ್ ತಯಾರಿಸಿದ ಕಂಪೆನಿ, ಆ ಫೋನ್ ಫೀಚರ್, ಬೆಲೆ ಮುಖ್ಯವಾಗಿರುತ್ತದೆ ಎಂಬುದು ಮಾರುಕಟ್ಟೆ ಸತ್ಯ!. ಆದರೆ, ಭಾರತದಲ್ಲಿ ಕ್ರಿಕೆಟ್ ಆಟಗಾರ ಅಥವಾ ಸಿನಿಮಾ ನಟರು ಜಾಹಿರಾತು ನೀಡುವ ಸ್ಮಾರ್ಟ್ಫೋನ್ಗಳು ಹೆಚ್ಚು ಮಾರಾಟವಾಗುತ್ತವೆ ಎಂದು ಸಮೀಕ್ಷೆಯೊಂದು ಹೇಳಿದೆ.!!
ನಟರು ಮತ್ತು ಆಟಗಾರರು ಜಾಹಿರಾತು ನೀಡುವ ಸ್ಮಾರ್ಟ್ಫೋನ್ ಬೇರೆ ಮತ್ತು ಅವರು ಉಪಯೋಗಿಸುತ್ತಿರುವ ಸ್ಮಾರ್ಟ್ಫೋನ್ ಬೇರೆಯದ್ದಾಗಿರುತ್ತದೆ! ಜಾಹಿರಾತು ನೀಡುವುದಕ್ಕಿಂತ ಅವರು ಉಪಯೋಗಿಸುತ್ತಿರುವ ಸ್ಮಾರ್ಟ್ಫೋನ್ ಯಾವುದು ಎಂದು ಎಲ್ಲರೂ ಕುತೋಹಲ ಹೊಂದಿರುತ್ತಾರೆ! ಹಾಗಾಗಿ, ಭಾರತ ಮತ್ತು ಕರ್ನಾಟಕದ ಯಾವ ಯಾವ ಪ್ರಮುಖ ವ್ಯಕ್ತಿಗಳು ಮತ್ತು ನಟರು ಯಾವ ಯಾವ ಸ್ಮಾರ್ಟ್ಫೋನ್ ಉಪಯೋಗಿಸುತ್ತಿದ್ದಾರೆ ಎಂದು ಕೆಳಗಿನ ಸ್ಲೈಡರ್ಗಳಲ್ಲಿ ತಿಳಿಯಿರಿ.
ಜಿಯೋ "happy new year" ಎಫೆಕ್ಟ್! ಏರ್ಟೆಲ್ ಇತಿಹಾಸದಲ್ಲಿಯೇ ಅತ್ಯುತ್ತಮ ಆಫರ್!!
ಪ್ರಧಾನಮಂತ್ರಿ ನರೇಂದ್ರ ಮೋದಿ.
ಸೆಲ್ಫಿ ಪ್ರಿಯರಾದ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಆಪಲ್ ಕಂಪೆನಿಯ ಐಫೋನ್ ಬಳಸುತ್ತಾರೆ ಎನ್ನಲಾಗಿದೆ.
ಹೊಸ ಲ್ಯಾಪ್ಟಾಪ್ಗಳ ಆನ್ಲೈನ್ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮಹೇಂದ್ರಸಿಂಗ್ ಧೋನಿ.
ಕ್ಯಾಪ್ಟನ್ ಕೂಲ್ ಮಹೇಂದ್ರಸಿಂಗ್ ಧೋನಿ ಭಾರತ ತಂಡದ ಶ್ರೇಷ್ಟ ಕ್ಯಾಪ್ಟನ್ಗಳಲ್ಲಿ ಒಬ್ಬರು. ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಇವರು ಬ್ಲಾಕ್ಬೆರ್ರಿ ಝಡ್ 3 ( Blackberry Z3 ) ಸ್ಮಾರ್ಟ್ಫೋನ್ ಬಳಸುತ್ತಾರೆ ಎನ್ನಲಾಗಿದೆ.
ಕಿಚ್ಚ ಸುದೀಪ್
ಕನ್ನಡ ಚಲನಚಿತ್ರ ನಟ ಕಿಚ್ಚ ಸದೀಪ್ ಅವರು ಎಲ್ಲಿಯೂ ಹೆಚ್ಚಾಗಿ ಸ್ಮಾರ್ಟ್ಫೋನ್ ಹಿಡಿದು ಕಾಣಿಸಿಕೊಂಡವರಲ್ಲ. ಆದರೆ ಸುದೀಪ್ ಅವರನ್ನು ಹತ್ತಿರದಿಂದ ನೋಡಿದವರು ಅವರು ಆಪಲ್ ಐಫೋನ್ ಸೀರಿಸ್ ಮೊಬೈಲ್ಗಳನ್ನು ಉಪಯೋಗಿಸುತ್ತಾರೆ ಎಂದು ಹೇಳಿದ್ದಾರೆ. ಇನ್ನು ಈ ಅಪರೂಪದ ಫೋಟೊದಲ್ಲಿ ಸುದೀಪ್ ಫೋನ್ ಹಿಡಿದಿರುವ ದೃಶ್ಯ ನೋಡಬಹುದು.
ದರ್ಶನ್ ತೂಗುದೀಪ್.
ಕನ್ನಡ ಚಲನಚಿತ್ರ ಮತ್ತೊಬ್ಬ ಮಹಾನ್ ನಟ ದರ್ಶನ್ ತೂಗುದೀಪ್ ಅವರು ಟ್ರಕ್ಕಿಂಗ್ ಪ್ರಿಯರೆನ್ನುವ ಅವರ ಆಪ್ತರು ದರ್ಶನ ಅವರು ಐಫೋನ್ ಸೀರಿಸ್ ಮತ್ತು ಬ್ಲಾಕ್ಬೆರ್ರಿ ಮೊಬೈಲ್ ಸೀರಿಸ್ ಮೊಬೈಲ್ಗಳನ್ನು ಉಪಯೋಗಿಸುತ್ತಾರೆ ಎಂದು ತಿಳಿಸಿದ್ದಾರೆ.
ವಿರಾಟ್ ಕೊಹ್ಲಿ.
ಭಾರತದ ಕ್ರಿಕೆಟ್ ತಂಡದ ದ್ರುವತಾರೆ. ಇಂದಿನ ಕ್ರಿಕೆಟ್ ಶ್ರೇಷ್ಟ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರು ಬ್ಲಾಕ್ಬೆರ್ರಿ ಕ್ಲಾಸಿಕ್ ಐ ಸ್ಮಾರ್ಟ್ಫೋನ್ ಮತ್ತು ಐಫೋನ್ ಸೀರಿಸ್ ಮೊಬೈಲ್ಗಳನ್ನು ಉಪಯೋಗಿಸುತ್ತಾರೆ ಎನ್ನಲಾಗಿದೆ.
ಹೊಸ ಆಂಡ್ರಾಯ್ಡ್ ಸ್ಮಾರ್ಟ್ಫೋನ್ಗಳ ಆನ್ಲೈನ್ ಡೀಲ್ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999